General knowledge 8-2-2022

1. ಪ್ರಸ್ತುತ ಆರ್ ಬಿಐ ನ ದವನು ಯಾರೂ?
- ಅಜ್ಬನ್೯ ಸ್ಮಿತ್
- ಡಿ ಸುಬ್ಬರಾವ್
- ಊಜಿ೯ತ ಪಟೇಲ್
- ಶಕ್ತಿಕಾಂತ್ ದಾಸ್
2. 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆಯ ಸರಿಸುಮಾರು… ?
- ಸುಮಾರು 126 ಕೋಟಿ
- ಸುಮಾರು 124 ಕೋಟಿ
- ಸುಮಾರು 125 ಕೋಟಿ
- ಸುಮಾರು 121 ಕೋಟಿ
3. ಸಿಲಿಕಾನ್ ಕಾರ್ಬೈಡನ್ನು ಈ ಕೆಳಗಿನ ಯಾವುದರಲ್ಲಿ ಉಪಯೋಗಿಸುತ್ತಾರೆ?
- ಕೊಳದಲ್ಲಿನ ನೀರಿನ ಶುದ್ಧೀಕರಣ ದಲ್ಲಿ
- ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡು ಮಾಡುವಲ್ಲಿ
- ವಿಗ್ರ ಗಳ ತಯಾರಿಕೆಯಲ್ಲಿ
- ಸಿಮೆಂಟ್ ಮತ್ತು ಗ್ಲಾಸ್ ನ ತಯಾರಿಕೆಯಲ್ಲಿ
4. ರೋಗಗ್ರಸ್ತ ಪ್ರಾಣಿಯ ಮನುಷ್ಯನನ್ನು ಕಚ್ಚುವುದರಿಂದ ಮನುಷ್ಯನಿಗೆ ಬರುವ ರೋಗ ವನ್ನು ಏನೆಂದು ಕರೆಯುತ್ತಾರೆ?
- ಮಿಸಲ್
- ರೇಬಿಸ್
- ನ್ಯೂಮೋನಿಯ
- ಅಥೆರೋಸ್ಕ್ಕೆ ರೋಸಿಸ್
5. ಅಶ್ವಗಳನ್ನು ವರ್ಗೀಕರಿಸುವ (ದಾಗ) ಪದ್ಧತಿಯನ್ನು ಜಾರಿಗೆ ತಂದವರು ಯಾರು ?
- ಮಹಮ್ಮದ್ ಬಿನ್ ತುಘಲಕ್
- ಮಲ್ಲಿಕಾಪರ್
- ಅಲ್ಲಾವುದ್ದೀನ್ ಖಿಲ್ಜಿ
- ಜಲಾಲ್-ಉದ್-ದೀನ್ ಖಿಲ್ಜಿ
6. ಪಂಪ , ರನ್ನ , ಪೊನ್ನ… ರೆಂದರೆ?
- ಕನ್ನಡ ಭಾಷೆಯ ಕವಿಗಳು
- ರಾಜಕಾರಣಿಗಳು
- ರಾಜರು
- ವಾಸ್ತುಶಿಲ್ಪಿಗಳು
7. ಸೈನಾ ನೆಹ್ವಾಲ್ ರವರು ಈ ಕೆಳಗಿನ ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಹೊಂದಿರುತ್ತಾರೆ?
- ಟೆನ್ನಿಸ್
- ಬ್ಯಾಡ್ಮಿಂಟನ್
- ಹಾಕಿ
- ಟೇಬಲ್ ಟೆನಿಸ್
8. ಜೀವಕೋಶದಲ್ಲಿ ಪ್ರೋಟೀನ್ ಸಂಯೋಜನೆ ನಡೆಯುವುದು?
- ಮೈಟೋಕಾಂಡ್ರಿಯಾ
- ಸ್ರಾವಕ್ ಕಣಗಳು
- ರೈಬೊಸೋಮ್
- ಮದಸ್ಸಿನ ಬಿಂದುಗಳು
9. ಭಾರತದ ಸಂವಿಧಾನದಲ್ಲಿ ಉಪ ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇದೆಯೇ?
- ಹಣಕಾಸಿನ ತುರ್ತುಪರಿಸ್ಥಿತಿಯಲ್ಲಿ ಇದೆ
- ಇಲ್ಲ
- ತುರ್ತು ಪರಿಸ್ಥಿತಿಯಲ್ಲಿ ಇದೆ
- ಹೌದು
10. ” ಈ ಹುಡುಗಿಯು, ನನ್ನ ತಾಯಿಯ ಮೊಮ್ಮಗನ ಪತ್ನಿ ಯಾಗಬೇಕು ” ಎಂದು ಅರುಣ ಹೇಳಿದರೆ, ಅರುಣ ಹುಡುಗಿಗೆ ಏನಾಗಬೇಕು….?
- ಮಾವ
- ಅಜ್ಜ
- ತಂದೆ
- ಪತಿ
11. ಚೀನಾ ದೇಶದ ಪ್ರವಾಸಿಗನಾದ ಪಾಹಿಯಾನ್ ಯಾರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು?
- ಸಮುದ್ರಗುಪ್ತ
- ಎರಡನೇ ಚಂದ್ರಗುಪ್ತ
- ಒಂದನೇ ಚಂದ್ರಗುಪ್ತ
- ಶ್ರೀ ಗುಪ್ತ
12. ಲೋಕಸಭೆ ವಿಸರ್ಜನೆಗೊಂಡಾಗ್ , ಯಾವ ವ್ಯಕ್ತಿಯು ಮುಂದಿನ ಲೋಕಸಭೆಯ ಪ್ರಥಮ ಸಭೆಗಿಂತ ಮೊದಲು ತನ್ನ ಸ್ಥಾನವನ್ನು ತ್ಯಜಿಸುವುದಿಲ್ಲ..?
- ರಕ್ಷಣಾ ಮಂತ್ರಿ
- ಪ್ರಧಾನಮಂತ್ರಿ
- ಹಣಕಾಸು ಮಂತ್ರಿ
- ಲೋಕಸಭೆ ಅಧ್ಯಕ್ಷ
13. ಭಾರತದ ಒಟ್ಟು ಕೇಂದ್ರಾಡಳಿತ ಪ್ರದೇಶಗಳು ಎಷ್ಟು ?
- 10
- 07
- 8
- 09
14. ಅಕ್ಕಿ ತಂತ್ರಜ್ಞಾನ ಪಾರ್ಕ್ ಎಲ್ಲಿ ಸ್ಥಾಪನೆಯಾಗಿದೆ ?
- ಕಾರಟಗಿ
- ಸಿಂಧನೂರು
- ಮಾನ್ವಿ
- ಗಂಗಾವತಿ
15. 2011 ನೆ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಶೇ.75.36 ,ಅದರಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಎಷ್ಟು ?
- 76.06 %
- 57.80 %
- 66.01 %
- 82 .47 %
16. ಭಾರತದಲ್ಲಿ ಪ್ರಥಮ ಸಿಮೆಂಟ್ ಕಾರ್ಖಾನೆಯು ಎಲ್ಲಿ ಮತ್ತು ಯಾವಾಗ ಪ್ರಾರಂಭವಾಯಿತು ?
- ನವದೆಹಲಿ – 1901
- ಮುಂಬೈ – 1819
- ಮದ್ರಾಸ್ – 1904
- ಬೆಂಗಳೂರು – 1906
17. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ರಾಷ್ಟ್ರೀಯ ಆದಾಯವನ್ನು ಲೆಕ್ಕಚಾರ ಮಾಡುತ್ತದೆ ?
- ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆ
- ನೀತಿ ಆಯೋಗ
- ರಾಷ್ಟ್ರೀಯ ಅಭಿವೃದ್ಧಿ ಆಯೋಗ
- ರಾಷ್ಟ್ರೀಯ ಮಾದರಿ ಯೋಜನೆ
18. ನಮ್ಮ ಸಂವಿಧಾನದ 2 ನೆ ಭಾಗದ 5 ರಿಂದ 11 ನೇ ಅನುಚ್ಛೇದಗಳು………..ಗೆ ಸಂಬಂಧಿಸಿವೆ..?
- ನಾಗರಿಕತ್ವಕ್ಕೆ ಸಂಬಂಧಿಸಿದ ತತ್ವಗಳು ಮತ್ತು ನಿಯಮಗಳು
- ಮೂಲಭೂತ ಹಕ್ಕುಗಳು
- ಮೂಲಭೂತ ಕರ್ತವ್ಯಗಳು
- ತಿದ್ದುಪಡಿಯ ವಿಧಾನ
19. ಸ್ಥಿತ್ಯಂತರ ಸೂಕ್ಷ್ಮ ಶಿಲಾಯುಗವು ಯಾವ ಸಂಸ್ಕೃತಿಯಿಂದ ಯಾವ ಸಂಸ್ಕೃತಿಗೆ ಬದಲಾವಣೆಯನ್ನು ಸೂಚಿಸುತ್ತದೆ ?
- ಅಂತ್ಯ ಹಳೆ ಶೀಲಾಯುಗದಿಂದ ನವ ಶಿಲಾಯುಗಕ್ಕೆ
- ಆದಿ ಹಳೆ ಶಿಲಾಯುಗದಿಂದ ಮಧ್ಯ ಹಳೆ ಶಿಲಾಯುಗಕ್ಕೆ
- ಶೀಲಾ ತಾಮ್ರಯುಗದಿಂದ ಬೃಹತ್ ಶಿಲಾಯುಗಕ್ಕೆ
- ನವ ಶಿಲಾಯುಗದಿಂದ ಶೀಲಾ ತಾಮ್ರಯುಗಕ್ಕೆ
20. ಮಾಂಟೆಗ್ಯೋ – ಚೆಲ್ಮ್ಸ್ ಫರ್ಡರ್ ವರದಿಯನ್ನಾಧರಿಸಿ ಬ್ರಿಟಿಷ್ ಸಂಸತ್ತಿನಲ್ಲಿ ಪಾಸಾದ ಮಸೂದೆಯನ್ನು ಹೀಗೆ ಎಂದು ಕರೆಯಲಾಯಿತು..?
- 1919 ರ ಭಾರತ ಸರಕಾರದ ಕಾಯ್ದೆ
- 1909 ರ ಕಾಯ್ದೆ
- 1935 ರ ಭಾರತ ಸರ್ಕಾರ ಕಾಯ್ದೆ
- ಭಾರತ ಸ್ವಾತಂತ್ರದ ಕಾಯ್ದೆ
21. ಈ ಕೆಳಗಿನ ಹೇಳಿಕೆಗಳನ್ನು ಯಾವ ಹೇಳಿಕೆಯು ತಪ್ಪಾಗಿದೆ ?
- ಇಸ್ಲಾಂ ಧರ್ಮದ ಸ್ಥಾಪಕ ಮಹಮ್ಮದ್ ಅರೇಬಿಯಾದ ವ್ಯಾಪಾರಿಯಾಗಿದ್ದ
- ಮಹಮ್ಮದ್ ಅರಬ್ಬರನ್ನು ಅವರು ಹುಸಿ ದೈವಗಳನ್ನು ಪೂಜಿಸುವ ಕುರಿತು ಟೀಕಿಸಿದರು.ಅದಕ್ಕೆ ಅವರು ಕೋಪಗೊಂಡರು
- ಇಸ್ಲಾಂ ಧರ್ಮವು ಸ್ಥಾಪಿಸಲ್ಪಟ್ಟಿದ್ದು ಕ್ರಿ.ಶ. 8ನೇ ಶತಮಾನದ ಆದಿಭಾಗದಲ್ಲಿ
22. ಭಾರತದ ಸಂವಿಧಾನದಲ್ಲಿ ನಮೂದಿಸಲ್ಪಟ್ಟ ಸಮಾನತೆಯ ಹಕ್ಕು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
- ನಿರಂಕುಶ ಬಂಧನದ ವಿರುದ್ಧ ಸ್ವಾತಂತ್ರ್ಯ
- ವ್ಯಕ್ತಿತ್ವ ವಿಕಸನಕ್ಕೆ ಅವಕಾಶ
- ಅಲ್ಪಸಂಖ್ಯಾತ ಸಂಸ್ಥೆಗಳಿಗೆ ನೀಡಲಾದ ಸ್ವಾತಂತ್ರ
- ಧರ್ಮ, ಜನಾಂಗ , ಜಾತಿ , ಲಿಂಗ , ಜನ್ಮಸ್ಥಳ ಇತ್ಯಾದಿಗಳ ಮೇಲೆ ತಾರತಮ್ಯ ಮಾಡದೆ ಇರುವುದು
23. ಗ್ರೇಟ್ ಬ್ಯಾರಿಯರ್ ರೀಫ್……… ಬಳಿ ಇದೆ. ?
- ಆಸ್ಟ್ರೇಲಿಯಾ
- ಇಂಡೋನೇಷ್ಯಾ
- ಸಿಲೋನ್
- ನ್ಯೂಜಿಲೆಂಡ್
24. ಭಾರತದ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಯಾರು ಭಾಗವಹಿಸುತ್ತಾರೆ ?
- ರಾಜ್ಯಸಭೆ, ಲೋಕಸಭೆ ಮತ್ತು ವಿಧಾನ ಪರಿಷತ್ ಸದಸ್ಯರು
- ರಾಜ್ಯಸಭೆ , ಲೋಕಸಭೆ ಮತ್ತು ವಿಧಾನ ಸಭಾ ಸದಸ್ಯರು
- ಸಂಸತ್ತಿನ ಸದಸ್ಯರು
- ವಿಧಾನಪರಿಷತ್ ಮತ್ತು ವಿಧಾನಸಭಾ ಸದಸ್ಯರು
25. ಅನಿಮೋಫಿಲಿ ಎಂಬ ಪರಾಗಸ್ಪರ್ಶ ಯಾವುದರಿಂದ ಆಗುತ್ತದೆ ?
- ನೀರು
- ಬಾವಲಿ
- ಗಾಳಿ
- ಕ್ರಿಮಿಕೀಟಗಳು