General Knowledge

1. ಕರ್ನಾಟಕದಲ್ಲಿ ಮೊದಲು ರಾಜ್ಯ ಸ್ಥಾಪನೆ ಮಾಡಿದ ಕನ್ನಡದ ರಾಜ ವಂಶ ಯಾವುದು?
- ಹೊಯ್ಸಳರು
- ಕದಂಬರು
- ರಾಷ್ಟ್ರಕೂಟರು
- ಚಾಲುಕ್ಯರು
2. ಗಂಗ ಮತ್ತು ಕದಂಬ ರಾಜ್ಯ ಸ್ಥಾಪನೆಯಾದದ್ದು ಯಾವ ಕಾಲದಲ್ಲಿ ?
- 4ನೇ ಶತಮಾನದಲ್ಲಿ
- 3ನೇ ಶತಮಾನದಲ್ಲಿ
- 6 ನೇ ಶತಮಾನದಲ್ಲಿ
- 8ನೇ ಶತಮಾನದಲ್ಲಿ
3. ಕದಂಬ ರಾಜ್ಯ ಸ್ಥಾಪಕರು ಯಾರು?
- ಮಯೂರ ವರ್ಮ
- ಕುಮಾರರಾಮ
- krishna ದೇವರಾಯ
- nrupaತುಂಗ
4. ವಿಜಯ ನಗರ ರಾಜ್ಯವನ್ನು ಸ್ಥಾಪಿಸಿದವರು?
- ಹಕ್ಕ ಮತ್ತು ಬುಕ್ಕ
- ಪ್ರೌಡದೇವರಾಯ
- ಅಶ್ವಲಾಯನ
- ಯದುರಾಯ
5. ಮೈಸೂರು ರಾಜ ವಂಶದ ಹೆಸರು?
- ಯದು
- ಹೂಣ
- ಹೊಯ್ಸಳ
- ಪಲ್ಲವ
6. ವಿಜಯನಗರ ರಾಜ್ಯವು ಸ್ಥಾಪನೆಗೊಂಡ ವರ್ಷ ಯಾವುದು?
- ಕ್ರಿ.ಶ. 1424
- 1336
- 1020
- 1321
7. ಮೈಸೂರು ಅರಸರ ರಾಜಧಾನಿ ಯಾವುದು?
- ಶ್ರೀರಂಗಪಟ್ಟಣ
- ನಂಜನಗೂಡೂ
- ಮಂಡ್ಯ
- ನರಸೀಪುರ
8. ಮೈಸೂರು ಹೂಲಿ ಎಂದು ಯಾರ ಬಿರುದು?
- ವಿಷ್ಣು ವರ್ದನ
- ಜಯಚಾಮರಾಜೇಂದ್ರ
- ಟಿಪ್ಪು ಸುಲ್ತಾನ
- ಹೈದರಾಲಿ
9. ಮೈಸೂರು ಅರಸರ ಲಾಂಛನ ಯಾವುದು?
- ನವಿಲು
- ಗಂಡಬೇರುಂಡ
- ಗಜ
- ವರಹಾ
10. ಚಾಲುಕ್ಯರ ಇಮ್ಮಡಿ ಪುಲಿಕೇಶಿ ಸಿಂಹಾಸನವೇರಿದ್ದು ಯವಾಗ ?
- ಕ್ರಿಶ.600
- 800
- 500
- 610
11. ಕದಂಬರ ರಾಜದಾನಿ ಯಾವುದು?
- ಹಂಪಿ
- ಶ್ರೀಶೈಲಂ
- ಬನವಾಸಿ
- ಬಾದಾಮಿ
12. ಸಾವಿರ ಕಂಬಗಳ ಬಸದಿ ಎಲ್ಲಿದೆ?
- ನಂಜನಗೂಡೂ
- ಬಿಜಾಪುರ
- ಮೂಡಬಿದರೆ
- ಕಾರ್ಕಾಳ
13. ಬಿಜಾಪುರ ಗೋಲಗುಮ್ಮಟ ಕಟ್ಟಿಸಿದ ದೊರೆ?
- ಟಿಪ್ಪು ಸುಲ್ತಾನ
- ಅಹಮದ್ ಷಹ
- ಶಿವಾಜಿ
- ಆದಿಲ್ ಷಹ
14. ತಾಳಿಕೋಟೆ ಯುದ್ದ ಯವಾಗ ನಡೆಯಿತು?
- ಕ್ರಿಶ 1524
- ಕ್ರಿಶ 1565
- ಕ್ರಿಶ 1620
- ಕ್ರಿಶ 1336
15. ಶಿವಾಜಿ ನಿರ್ಮಿಸಿದ ಕೋಟೆ ಯಾವುದು?
- ಸಿಂಹ ಗಡ
- ರಾಯಗಡ
- ತೋರಣ ಕೋಟೆ
- ಪ್ರತಾಪಗಡ
16. ವೇಮನ ದ್ಯಗಳು ಯಾರ ಕಾಲದಲ್ಲಿ ರಚಿಸಲ್ಪಟ್ಟವು?
- ಮಾಗಡಿ ಪ್ರಭೂಗಳು
- ಕಲ್ಯಾಣದ ಚಾಲುಕ್ಯರು
- ವಿಜಯನಗರದ ಅರಸರು
- ಮೊಘಲರು
17. ಕಪ್ಪು ಕೋಣೆ ದುರಂತ ಯಾರಿಗೆ ಸಂಬಂದಿಸಿದೆ?
- ರಾಬರ್ಟ್ klaiv
- ಸಿರಾಜ್ ಉದೌಲ್
- ಮೀರ್ ಜಾಪರ್
- ಕೌಂಟ್ ಡಿ ಲ್ಯಾಲಿ
18. ಚಾರ್ಲ್ಸ್ ವುಡ್ ವರದಿ ಯಾವ ಕ್ಷೇತ್ರಕ್ಕೆ ಸಂಬಂದಿಸಿದೆ?
- ಕಂದಾಯ
- ಶಿಕ್ಷಣ
- ಆಡಳಿತ
- ತೆರಿಗೆ
19. ಅಶೋಕ ಮಹಾರಾಜನು ಸಾಮ್ಯಾಜ್ಯದ್ಯಾಂತ ಸ್ಥಾಪಿಸಿದ ಒಟ್ಟು ಸ್ತೂಪಗಳ ಸಂಖ್ಯೆ?
- 62 ಸಾವಿರ
- 75 ಸಾವಿರ
- 84 ಸಾವಿರ
- 95 ಸಾವಿರ
20. ದಕ್ಷಿಣ ಭಾರತದಲ್ಲಿ ಆಳುತ್ತಿದ್ದ ಗಂಗರ ರಾಜಧಾನಿ?
- ಬಾದಾಮಿ
- ಮೈಸೂರು
- ಕೋಲಾರ
- ಬನವಾಸಿ