General Knowledge

Jun 18, 2022 10:10 am By Admin

1] ಪದ್ಮಟಂಕ ನಾಣ್ಯಗಳನ್ನು ಚಲಾವಣೆಗೆ ತಂದವರು..?

 • ಶಾತವಾಹನರು
 • ಕದಂಬರು
 • ಗಂಗರು
 • ಚಾಲುಕ್ಯರು

2)ಯತಿಡೆಮಿಸ್ ಮತ್ತು ಉಕ್ರೆಟಿಡಿಸ್ ವಂಶ ಪ್ರಭುತ್ವಗಳು…..ನಿಂದ ರೂಪುಗೊಂಡವು..?

 • ಮೆಸಿಡೋನಿಯನ್ನರು
 • ಇಂಡೋಬ್ಯಾಕ್ಟೀರಿಯನ್ನರು
 • ಇಂಡೋಪಾರ್ಥಿಯನ್ನರು
 • ಹೂಣರು

3)ಮಹಾಜನಪದರ ನಾಣ್ಯಗಳು ಯಾವುದರಿಂದ ತಯಾರಿಸಲಾಗುತ್ತಿತ್ತು..?

 • ತಾಮ್ರ
 • ಬೆಳ್ಳಿ
 • ಚಿನ್ನ
 • ಕಬ್ಬಿಣ

4)ಕೆಳಗಿನ ಯಾವ ರಾಷ್ಟ್ರಕೂಟ ದೊರೆ ಪ್ರತಿಹಾರ ರಾಜ ಮಹಿಪಾಲನನ್ನು ಸೋಲಿಸಿದನು..?

 • ಧ್ರುವ
 • ಎರಡನೇಯ ಗೋವಿಂದ
 • ಎರಡನೇಯ ಕೃಷ್ಣ
 • ಮೂರನೇಯ ಇಂದ್ರ

5)ವಿಜಯಾಲಯ ಸಂತತಿಯ ಚೋಳರ ಪ್ರಾರಂಭಿಕ ರಾಜಧಾನಿ..?

 • ಉರೈಯೂರು
 • ಪಲೈಯರೈ
 • ಕಾವೇರಿ ಪಟ್ಟಣಂ
 • ತಾಂಜಾವೂರು

6)ಭಾಸ್ಕರಾಚಾರ್ಯರಿಂದ ರಚಿತಗೊಂಡ ಲೀಲಾವತಿ ಎಂವ ಗ್ರಂಥ ಯಾವ ವಿಷಯದ ಕುರಿತಾಗಿದೆ..?

 • ಅಂಕಗಣಿತ
 • ಬೀಜಗಣಿತ
 • ಖಗೋಳಶಾಸ್ತ್ರ
 • ರೇಖಾಗಣಿತ

7)ಜಗತ್ಪ್ರಸಿದ್ಧ ಬೃಹತ್ ಬೌದ್ಧದೇವಾಲಯ ಇರುವುದು..?

 • ವಿಯೆಟ್ನಾಂ
 • ಬಾಲಿ
 • ಜಾವ
 • ಸುಮಾತ್ರಾ

8)ಕರ್ನಾಟಕ ಎಂಬ ಹೆಸರು ಕೊಟ್ಟ ರಾಜವಂಶದವರು..?

 • ಕದಂಬರು
 • ಹೊಯ್ಸಳರು
 • ಚಾಲುಕ್ಯರು
 • ಗಂಗರು

9)ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದ ಗ್ರಾಮಭೋಜಕ ಎಂಬ ಹುದ್ದೆ ಅಸ್ತಿತ್ವದಲ್ಲಿದ್ದ ರಾಜಮನೆತನ..?

 • ರಾಷ್ಟ್ರಕೂಟರು
 • ಚೋಳರು
 • ಪಲ್ಲವರು
 • ಗಂಗರು

10)ಕರ್ನಾಟಕ ಇತಿಹಾಸದಲ್ಲಿ ದೀರ್ಘ ಕಾಲ ಆಳ್ವಿಕೆ ನಡೆಸಿದ ಸಂತತಿ..?

 • ವಿಜಯನಗರ ಸಾಮ್ರಾಜ್ಯ
 • ಹೊಯ್ಸಳ ಸಾಮ್ರಾಜ್ಯ
 • ರಾಷ್ಟ್ರಕೂಟ ಸಾಮ್ರಾಜ್ಯ
 • ಗಂಗ ಸಾಮ್ರಾಜ್ಯ

11)ಕಲ್ಯಾಣ ವೆಂಬ ಹೊಸ ನಗರ ನಿರ್ಮಿಸಿದವರು..?

 • 6ನೇ ವಿಕ್ರಮಾದಿತ್ಯ
 • ೨ನೇ ತೈಲಪ
 • 3ನೇ ಸೋಮೇಶ್ವರ
 • 2ನೇ ಜಗದೇಕಮಲ್ಲ

12)ಪೂನ್ ಸುವರ್ಣ ಎಂಬ ನಾಣ್ಯವು ಯಾವ ಅರಸು ಮನೆತನಕ್ಕೆ ಸೇರಿದೆ..?

 • ಕಲ್ಯಾಣದ ಚಾಲುಕ್ಯರು
 • ಬಾದಾಮಿ ಚಾಲುಕ್ಯರು
 • ತಲಕಾಡಿನ ಗಂಗರು
 • ಕದಂಬರು

13)ಜೀವಕ ಚಿಂತಾಮಣಿ ಕೃತಿ ಬರೆದವರು..?

 • ಸೆಕ್ಕಿಲರ
 • ಕಂಬ
 • ಕರಿಕಾಲ
 • ತಿರುಕ್ಕುದೇವ

14)ಬೆಂಗಳೂರು ಬಳಿ ಬೆಳಂದೂರು ಕೆರೆಯನ್ನು ನಿರ್ಮಿಸಿದ ಅರಸು ಮನೆತನ..?

 • ಮೈಸೂರು ಸಂಸ್ಥಾನದ ಅರಸರು
 • ಹೊಯ್ಸಳರು
 • ಚೋಳರು
 • ವಿಜಯನಗರ ಸಾಮ್ರಾಜ್ಯ

15)ಪೆರಂಗುರಿ ಇದು ಚೋಳರ ಕಾಲದ ಗ್ರಾಮಸಭೆ ಇದರ ಸದಸ್ಯನಾಗಲು ಇರಬೇಕಾದ ಅರ್ಹತೆ..?

 • ವಿದ್ಯಾವಂತ ಮತ್ತು ಬುದ್ದಿವಂತರಾಗಿರಬೇಕು
 • ಶ್ರೀಮಂತರಾಗಿರಬೇಕು
 • ಶ್ರೇಷ್ಠ ಸಾಹಿತ ಮತ್ತು ನೀತಿ ಶಾಸ್ತ್ರಜ್ಞನಾಗಿರಬೇಕು
 • ಸಂಸ್ಕೃತ ವಿದ್ವಾಂಸ ಮತ್ತು ಶ್ರೀಮಂತರಾಗಿರಬೇಕು

16)ಐತಿಹಾಸಿಕ ಸ್ಥಳ ಹಳದಿ ಘಾಟ್ ಇಂದಿನ ಈ ಕೆಳಕಂಡ ರಾಜ್ಯದಲ್ಲಿದೆ..?

 • ಪಮಜಾಬ
 • ಹರಿಯಾಣ
 • ರಾಜಸ್ಥಾನ
 • ಮಹಾರಾಷ್ಟ್ರ

17)ಷಾಹಿಸ್ತಖಾನನು ಇವರ ಆಸ್ಥಾನದಲ್ಲಿ ದಂಡನಾಯಕನಾಗಿದ್ದ..?

 • ಶಿವಾಜಿ
 • ಅಕ್ಬರ್
 • ಜಹಾಂಗೀರ್
 • ಔರಂಗಜೇಬ

18)ಅತ್ಯಂತ ಪ್ರಸಿದ್ಧವಾದ ಸಂಗಂ ಇದ್ದ ಸ್ಥಳ..?

 • ಕಾವೇರಿಪಟ್ಟನಂ
 • ಕಂಚಿ
 • ಮಧುರೈ
 • ತಕ್ಷಶಿಲೆ

19)ಚೋಳರ ಆಡಳಿತ ವ್ಯವಸ್ಥೆಯಲ್ಲಿ ಕೊಟ್ಟಂ ಇದಕ್ಕೆ ಸಂಬಂಧಿಸಿತ್ತು..?

 • ಪ್ರಾಂತ್ಯ
 • ಜಿಲ್ಲೆ
 • ಹಳ್ಳಿ
 • ಪಟ್ಟಣ

20)ಹೊಯ್ಸಳ ದೇವಾಲಯಗಳ ಅತ್ಯಂತ ಅಲಂಕಾರಿಕ ಭಾಗ..?

 • ಶಿಖರ
 • ಜಾಲಾಂದ್ರ
 • ಜಗಲಿ
 • ಭುವನೇಶ್ವರಿ