General Knowledge History – 2022

Aug 30, 2022 03:52 pm By Admin

1. ಹಸಿರು ಮನೆ ಪರಿಣಾಮ ಎಂದರೆ…… ?

 • ವಾತಾವರಣದ ಇಂಗಾಲದ ಡೈಆಕ್ಸೈಡ್ ಮೂಲಕ ಸೌರಶಕ್ತಿಯನ್ನು ಹಿಡಿಯುವುದು
 • ವಾತಾವರಣದ ಆಮ್ಲಜನಕದ ಮೂಲಕ ಸೌರಶಕ್ತಿಯೆ ಹಿಡಿಯುವುದು
 • ಉಷ್ಣವಲಯದ ಮನೆಗಳಲ್ಲಿ ಮಾಲಿನ್ಯ
 • ಮೇಲಿನ ಯಾವುದೂ ಅಲ್ಲ

2. ಅಶೋಕನು ಧರ್ಮಮಹಾಮಾತ್ರರನ್ನು ನೇಮಿಸಿದ್ದ ಬಗ್ಗೆ ತಿಳಿಸುವ ಶಿಲಾಶಾಸನ ಯಾವುದು…?

 • ನಾಲ್ಕನೇ ಶಿಲಾಶಾಸನ
 • 5 ನೇ ಶಿಲಾಶಾಸನ
 • ಆರನೇ ಶಿಲಾಶಾಸನ
 • 12 ನೇ ಶಿಲಾಶಾಸನ

3. ಈ ಕೆಳಗಿನ ಯಾರು 2020 ರ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮೊದಲ ಭಾರತೀಯ ಕುಸ್ತಿಪಟು..?

 • ಯೋಗೇಶ್ವರ ದತ್ತ
 • ವಿನೇಶ್ ಫೋಗಟ್
 • ಗೀತ ಫೋಗಟ್
 • ಸುಶೀಲ್ ಕುಮಾರ್

4. ಕೆಳಗಿನ ಯಾವುದು ಜೈನಧರ್ಮದಲ್ಲಿ ಬಹುಮುಖ್ಯ ಸಾಹಿತ್ಯ ಕೊಡುಗೆಯಾಗಿತ್ತು?

 • ಪಾಳಿ ಭಾಷೆಯನ್ನು ಜನಪ್ರಿಯಗೊಳಿಸುವುದು
 • ಭಿನ್ನ ದೇಶೀಯ ಭಾಷೆಗಳ ಬೆಳವಣಿಗೆಗೆ ದಾರಿ ಮಾಡಿದ್ದು
 • ಸರಳೀಕರಿಸಿದ ಸಂಸ್ಕೃತವನ್ನು ಜನಪ್ರಿಯಗೊಳಿಸಿದ್ದು
 • ಕಲ್ಪನಾ ಸಾಹಿತ್ಯವನ್ನು ಬೆಂಬಲಿಸಿತ್ತು

5. ಇತ್ತೀಚೆಗೆ ಸುದ್ದಿಯಲ್ಲಿರುವ “”ಶಗುನ್”” ಪೋರ್ಟಲ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ…?

 • ಅಂತರ್ಜಲ ಸಂರಕ್ಷಣೆ
 • ಶಾಲಾ ಶಿಕ್ಷಣ
 • ಮಹಿಳಾ ಸಬಲೀಕರಣ
 • ಪರಿಸರ ಮಾಲಿನ್ಯ

6. ಹೇಳಿಕೆಗಳನ್ನು ಗಮನಿಸಿ

1.ಸಮ ವಿನಾಶಕಾರಿ ಭೂಕಂಪಗಳನ್ನು ನಕ್ಷೆಯ ಮೇಲೆ ತೋರಿಸುವ ರೇಖೆ – ಐಸೊಸೆಸ್ಕಲ್ ರೇಖೆ 2.ಪ್ರಪಂಚದಲ್ಲಿ ಅತಿ ಹೆಚ್ಚು ಅಂದರೆ ಶೇಕಡ 75 % ಭೂಕಂಪಗಳು ಪೆಸಿಫಿಕ್ ಸಾಗರದಲ್ಲಿ ಸಂಭವಿಸುತ್ತವೆ 3.ಸುನಾಮಿ ಸಂಶೋಧನಾ ಕೇಂದ್ರವು ಹವಾಯಿ ದ್ವೀಪದ ಹೊನಲೂಲು ಎಂಬಲ್ಲಿ ಸ್ಥಾಪಿಸಲಾಗಿದೆ

 • 1, 3 ಮಾತ್ರ ಸರಿ
 • 1, 2, ಮಾತ್ರ ಸರಿ
 • 1, 2, 3 ಮಾತ್ರ ಸರಿ
 • ಮೇಲಿನ ಯಾವುದೂ ಅಲ್ಲ

7. ಈ ಕೆಳಗಿನ ಯಾವುದನ್ನು ಕ್ಷಾರಿಯ (Alkali) ವಾಗಿ ಬಳಸಲಾಗುವುದಿಲ್ಲ…?

 • ಸೋಡಿಯಂ ಹೈಡ್ರಾಕ್ಸೈಡ್
 • ನೈಟ್ರೋಜನ್ ಹೈಡ್ರಾಕ್ಸೈಡ್
 • ಕಾರ್ಬನ್ ಹೈಡ್ರಾಕ್ಸೈಡ್
 • ಪೋಟಸಿಯಂ ಹೈಡ್ರಾಕ್ಸಿದೆ

8. ಕೆಳಗಿನವುಗಳಲ್ಲಿ ಉದ್ಯಾನವನ ಮತ್ತು ರಾಜ್ಯಗಳಲ್ಲಿ ಯಾವುದು ತಪ್ಪಾಗಿದೆ… ?

 • ಘಾನಾ – ರಾಜಸ್ಥಾನ
 • ಪರಂಬಿಕುಳಂ – ತಮಿಳುನಾಡು
 • ಚಂದ್ರಪ್ರಭ – ಉತ್ತರಪ್ರದೇಶ
 • ಪಲಮಾವು – ಜಾರ್ಖಂಡ್

9. ಕೆಳಗಿನ ಯಾರ ಮೇಲೆ 1758 ರಲ್ಲಿ ಜಯಶೀಲನಾದ ಪರಿಣಾಮವಾಗಿ ಹೈದರಾಲಿಗೆ “”ನವಾಬ್ ಹೈದರ್ ಆಲಿಖಾನ್ ಬಹದ್ದೂರ್”” ಎಂಬ ಬಿರುದು ಪಡೆದು ಖ್ಯಾತಿಗೆ ಬಂದನು…?

 • ಹೈದರಾಬಾದಿನ ನವಾಬ
 • ಮರಾಠರು
 • ಕರ್ನಾಟಕದಲ್ಲಿ ಬ್ರಿಟಿಷರು
 • ಕೇರಳ

10. ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ…?

 • ಅಬ್ದುಲ್ ರಜಾಕ್ – ಎರಡನೇ ದೇವರಾಯ
 • ನಿಕೋಲೋ ಕೊಂಟಿ – ಹರ್ಷವರ್ಧನ
 • ಫರ್ನಾವ್ ನೂನಿಜ್ = ಅಚ್ಚುತರಾಯ
 • ಬಾರ್ಬಾಸ್ – ಕೃಷ್ಣದೇವರಾಯ

11. ಇತ್ತೀಚೆಗೆ ಬ್ಯಾಂಕಾಕ್ ನಲ್ಲಿ ನಡೆದ 2019 ರ ಇಂಡೋ ಪೆಸಿಫಿಕ್ ಚೀಪ್ಸ್ ಆಫ್ ಡಿಫೆನ್ಸ್ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಯಾರು…?

 • ರಿಷಿ ಕುಮರ್ ಶುಕ್ಲ
 • ಬಿರೇಂದರ್ ಸಿಂಗ್ ಧನೋವಾ
 • ಬಿಪಿನ್ ರಾವತ್
 • ಅಮಿತ್ ಶಾ

12. ನೀರಾವರಿಗಾಗಿ ಬಂಗಾರ ದೊಡ್ಡಿ ಕಾಲುವೆ ನಿರ್ಮಿಸಿದ ಮೈಸೂರಿನ ಒಡೆಯರು ಯಾರು..?

 • ದೊಡ್ಡ ದೇವರಾಜ ಒಡೆಯರ್
 • ಕಂಠೀರವ ನರಸರಾಜ ಒಡೆಯರು
 • ಚಿಕ್ಕದೇವರಾಜ ಒಡೆಯರು
 • ನಾಲ್ವಡಿ ಕೃಷ್ಣರಾಜ ಒಡೆಯರ್

13. ಅರಾವಳಿ ಪರ್ವತಗಳನ್ನು ವಿಭಜಿಸುವ ನದಿ ವ್ಯವಸ್ಥೆ ಯಾವುದು… ?

 • ಬೇಟ್ವ – ಕೊಯ್ನಾ
 • ನರ್ಮದಾ =ಸೋನಾ
 • ಲೋನಿ -ಬನಾಸ್
 • ಚಂಬಲ್ -ಸೋನಾ

14. ಅಸಹಕಾರ ಚಳುವಳಿಯನ್ನು ಆರಂಭಿಸುವ ಮುನ್ನ ಬಗೆಹರಿಸುವ ಷರತ್ತಾಗಿ, ಈ ಕೆಳಗಿನ ಯಾವುದನ್ನು ಗಾಂಧೀಜಿಯವರು ಸರ್ಕಾರದ ಮುಂದೆ ಬೇಡಿಕೆಯಾಗಿ ಇಟ್ಟಿರಲಿಲ್ಲ..?

 • ಸರ್ಕಾರದ ರೌಲತ್ ಕಾಯ್ದೆಯನ್ನು ಹಿಂತೆಗೆದುಕೊಳ್ಳುವುದು
 • ಜಲಿಯನ್ ವಾಲಬಾಗ್ ದುರಂತಕ್ಕೆ ಸರ್ಕಾರವು ವಿಷಾದ ವ್ಯಕ್ತಪಡಿಸುವುದು
 • ಬ್ರಿಟಿಷ್ ಸರ್ಕಾರವು ಟರ್ಕಿಯರೊಂದಿಗೆ ಉದಾರವಾಗಿ ವರ್ತಿಸುವುದು
 • 1919 ಕಿಂತಲೂ ಉತ್ತಮ ಯೋಜನೆಗಳ ಸುಧಾರಣೆಗಳನ್ನು ಸರ್ಕಾರವು ಮಾಡುವುದು

15. ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ಉದ್ದೇಶದಿಂದ ಅಮೆರಿಕದ ಯಾವ ನಗರದಲ್ಲಿ “”ಹೌಡಿ ಮೋದಿ”” ಕಾರ್ಯಕ್ರಮ ನಡೆಯಿತು..?

 • ಬೋಸ್ಟನ್
 • ಮ್ಯಾಡಿಸನ್
 • ಹ್ಯೋಸ್ಟನ್
 • ನ್ಯೂಯಾರ್ಕ್

16. ಬಂಗಾಳ, ಬಿಹಾರ ಮತ್ತು ಒರಿಸ್ಸಾ ಗಳ ದಿವಾನಿ ಹಕ್ಕನ್ನು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಹಿಸಿಕೊಟ್ಟ ಪ್ರಸಿದ್ಧ ಫರ್ಮಾನನ್ನು 1705 ರಲ್ಲಿ ಯಾರು ಹೊರಡಿಸಿದರು?

 • ಔರಂಗಜೇಬ್
 • ಫಾರೋಕ್ ಸಿಯಾರ್
 • ಬಹದ್ದೂರ್ ಶಾ
 • ಎರಡನೇ ಷಾ ಆಲಂ

17. ಭಾರತದ ವಾಣಿಜ್ಯ ನೀತಿಯ ಉದ್ದೇಶವೇನು…..?

 • ರಫ್ತು ಅನ್ನು ಹೆಚ್ಚಿಸುವುದು
 • ಆಮದು ಅನ್ನು ಹೆಚ್ಚಿಸುವುದು
 • ರಫ್ತಿಗೆ ಪ್ರೋತ್ಸಾಹ ಆಮದಿಗೆ ಬರಲು
 • ರಫ್ತು ಹಾಗೂ ಆಮದು ಪ್ರಮಾಣ ಸಮಾನವಾಗಿರುವಂತೆ ನೋಡಿಕೊಳ್ಳುವುದು

18. ಈ ಕೆಳಗಿನ ಯಾವ ದೇವಾಲಯವನ್ನು ದೇವಾಲಯಗಳ ಚಕ್ರವರ್ತಿ ಎಂದು ಕರೆಯಲಾಗಿದೆ. ಹಾಗೂ ಇದು ಯಾರಿಂದ ನಿರ್ಮಾಣಗೊಂಡಿತ್ತು?

 • ಚೆನ್ನಕೇಶವ ದೇವಾಲಯ, ಬೇಲೂರು -ವಿಷ್ಣುವರ್ಧನ
 • ಹೊಯ್ಸಳೇಶ್ವರ ದೇವಾಲಯ, ಹಳೇಬೀಡು – ಮೂರನೇ ಬಲ್ಲಾಳ
 • ಮಹಾದೇವ ದೇವಾಲಯ, ಇಟಗಿ – ಮಹಾದೇವ ಆರನೇ ವಿಕ್ರಮಾದಿತ್ಯ
 • ಕೈಲಾಸನಾಥ ದೇವಾಲಯ, ಎಲ್ಲೋರ – ಒಂದನೇ ಕೃಷ್ಣ

19. ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗದೆ?

 • ಸುರ ಕೊಟ್ಟ – ಉಳುಮೆ ಭೂಮಿ
 • ರಂಗಪುರ – ಅಕ್ಕಿಹೊಟ್ಟು
 • ಹರಪ್ಪ – ಕುದುರೆ ಅವಶೇಷ
 • ಚಾಂದುದಾರೋ – ಈಜುಕೊಳ

20. ಇತ್ತೀಚೆಗೆ ನಡೆದ ಬೆಲ್ಜಿಯಂ ಇಂಟರ್ ನ್ಯಾಷನಲ್ ಬ್ಯಾಟ್ಮಿಟನ್ ಪ್ರಶಸ್ತಿಯನ್ನು ಭಾರತದ ಯಾವ ಆಟಗಾರ ಗೆದ್ದುಕೊಂಡಿದ್ದಾರೆ ?

 • ಸೌರಬ್ ವರ್ಮ
 • ಪಿ ಕಶ್ಯಪ್
 • ಲಕ್ಷ್ಯಸೆನ್
 • ಬಿ ಸಾಯಿ ಪ್ರಣಿತ್