General Knowledge History

- ಉರುಗ್ವೆ ಒಪ್ಪಂದದ ಮಾತುಕತೆ ಪ್ರಮುಖವಾಗಿ ಯಾವುದನ್ನು ಕಡಿಮೆ ಮಾಡಲು ಆಸಕ್ತಿ ಹೊಂದಿತ್ತು ಎಂದರೆ….. ?
- ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲದ ಹೊರೆಯನ್ನು
- ಬದಲಾಗುವ ವಿನಿಮಯ ದರ ಪದ್ಧತಿಯ ಕಾರ್ಯಾಚರಣೆಯ ಮೇಲೆ ನಿರ್ಬಂಧ
- ಕೃಷಿ ಮತ್ತು ಸೇವೆಗಳ ವ್ಯಾಪಾರದ ಮೇಲಿನ ನಿರ್ಬಂಧತೆ
- ಸಮುದ್ರದ ಮೀನುಗಾರಿಕೆಯ ಹಕ್ಕಿನ ಮೇಲೆ ನಿರ್ಬಂಧನೆಗಳು
2. ಸೆಲ್ಯುಲೋಸ್, ಹೇಮಿಸೆಲ್ಯುಲೋಸ್, ಮತ್ತು ಪೆಕ್ಟಿನ್ ನಂತಹ ರಾಸಾಯನಿಕಗಳಿಂದ ರಚಿತವಾಗಿ ಜೀವಕೋಶಕ್ಕೆ ನಿರ್ದಿಷ್ಟ ಆಕಾರ ಮತ್ತು ಅಗತ್ಯವಾದ ಗಡಸುತನವನ್ನು ಕೊಡುವ ಹೊದಿಕೆ ಯಾವುದು…?
- ನ್ಯೂಕ್ಲಿಯಸ್
- ಕೋಶಭಿತ್ತಿ
- ಕೋಶದ್ರವ್ಯ
- ಕೋಶಪೊರೆ
3. ಹಿಮೋಗ್ಲೋಬಿನ್ ಬಗ್ಗೆ ಈ ಕೆಳಕಂಡ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ…?
- ಅದರಲ್ಲಿ ಕಬ್ಬಿಣವಿದೆ
- ಅದು ರಕ್ತಕ್ಕೆ ಕೆಂಪು ಬಣ್ಣವನ್ನು ಕೊಡುತ್ತದೆ
- ರಕ್ತದಲ್ಲಿ ಅದು ಆಮ್ಲಜನಕದ ವಾಹಕ
- ಅದು ಕೆಲವು ರೋಗಗಳ ವಿರುದ್ಧ ನಿರೋಧಕ ಶಕ್ತಿಯನ್ನು ಕೊಡುತ್ತದೆ
4. ಈ ಕೆಳಗಿನವುಗಳಲ್ಲಿ ಯಾವುದನ್ನು “”ಪ್ರತಿಲೋಮ ವಿವಾಹ”” ಎಂದು ವರ್ಗೀಕರಿಸಬಹುದು?
- ಬ್ರಾಹ್ಮಣ ಹುಡುಗಿಯೊಬ್ಬಳು ಶೂದ್ರರ ಹುಡುಗನನ್ನು ಮದುವೆ ಆಗುವುದು
- ಶೂದ್ರ ಹುಡುಗಿಯೊಬ್ಬಳು ಬ್ರಾಹ್ಮಣ ಹುಡುಗನನ್ನು ಮದುವೆ ಆಗುವುದು
- ಬ್ರಾಹ್ಮಣ ಹುಡುಗನೊಬ್ಬ ಬ್ರಾಹ್ಮಣ ಹುಡುಗಿಯನ್ನು ಮದುವೆಯಾಗುವುದು
- ಯಾವುದು ಅಲ್ಲ
5. ಕೇಂದ್ರ ಸರ್ಕಾರದಿಂದ ಕೆಳಗಿನ ಯಾವ ತೆರಿಗೆ ಹೇರಲ್ಪಡುವುದಿಲ್ಲ.. ?
- ಸಂಪತ್ತು ತೆರಿಗೆ
- ಆದಾಯ ತೆರಿಗೆ
- ವೃತ್ತಿ ತೆರಿಗೆ
- ಅಬಕಾರಿ ತೆರಿಗೆ
6. ಮಲ್ಲಿಕಾಫರ್ ನು ….. ?
- ಅಲ್ಲಾವುದ್ದಿನ್ ಖಿಲ್ಜಿಯ ದಂಡನಾಯಕ
- ಅಕ್ಬರನ ಕಂದಾಯ ಮಂತ್ರಿ
- ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರ
- ಮೇಲಿನ ಯಾವುದೂ ಅಲ್ಲ
7. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾದ ಹೇಳಿಕೆ ಗಮನಿಸಿ……?
- ಸೆಪ್ಟೆಂಬರ್ 17 ನ್ನು ಹೈದ್ರಾಬಾದ್-ಕರ್ನಾಟಕ ವಿಮೋಚನ ದಿನವನ್ನಾಗಿ ಆಚರಿಸಲಾಗುತ್ತದೆ
- 98ನೇ ತಿದ್ದುಪಡಿ ಅನ್ವಯ 371ಜೆ ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ
- ಹೈದರಾಬಾದ್ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ
- ಈ ಪ್ರದೇಶದ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಮೊದಲಿಗೆ ಕರೆದವರು ಸಾಹಿತಿ ಡಾ,, ಎಂ ಚಿದಾನಂದ ಮೂರ್ತಿ
- ಸೆಪ್ಟೆಂಬರ್ 17ರಂದು ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಗೋರ್ಟಾ ಹತ್ಯಾಕಾಂಡ
8. “”ರಫ್ತಿನ ರಚನಾತ್ಮಕ ಬದಲಾವಣೆ”” ಎಂದರೆ….. ?
- ರಫ್ತು ಸರಕುಗಳಲ್ಲಿ ಬದಲಾವಣೆ
- ಆಮದು ಅನ್ನು ಹೆಚ್ಚಿಸುವುದು
- ಆಮದಿನೊಂದಿಗೆ ರಫ್ತನ್ನು ಹೆಚ್ಚಿಸುವುದು
- ಆಮದು ಸರಕುಗಳಲ್ಲಿ ಬದಲಾವಣೆ
9. ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ….. ?
- ಪರ್ಯಾಯ ದ್ವೀಪದ ಪ್ರಸ್ಥಭೂಮಿಯು ಅಗ್ನಿ ಶಿಲೆಗಳಿಂದ ನಿರ್ಮಾಣವಾಗಿದೆ
- ಪರ್ಯಾಯದ್ವೀಪದ ಪ್ರಸ್ಥಭೂಮಿಯ ಅತಿ ಉದ್ದವಾದ ನದಿ ಗೋದಾವರಿ
- ಭಾರತದ ಅತಿ ಎತ್ತರವಾದ ಪ್ರಸ್ಥಭೂಮಿ ಲಡಾಕ್, ಜಮ್ಮು-ಕಾಶ್ಮೀರ ರಾಜ್ಯದಲ್ಲಿದೆ
- ಬುಂದೇಲ್ ಖಂಡ ಪ್ರಸ್ತಭೂಮಿಯ ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವಿಸ್ತರಿಸಿದೆ
10. ಬಾವಲಿಗಳ ಬಗ್ಗೆ ಈ ಕೆಳಕಂಡವುಗಳಲ್ಲಿ ಯಾವುದು ಸರಿಯಾಗಿದೆ…?
(1).ಬಾವಲಿಗಳು ಸಸ್ತನಿಗಳು (2)ಬಾಹುಬಲಿಗಳಲ್ಲಿ ವಾಸ್ತವಿಕವಾಗಿ ಬದಲಾದ ಮುಂಗಾಲುಗಳು ರೆಕ್ಕೆಗಳಗಿವೆ (3)ಬಾವಲಿಗಳು ಸ್ವಾಭಾವಿಕವಾಗಿ ರಾತ್ರಿ ಚಟುವಟಿಕೆ ನಡೆಸುತ್ತವೆ
- 1, 2, 3 ಮಾತ್ರ ಸರಿ
- 2, 3 ಮಾತ್ರ ಸರಿ
- 1, 2 ಮಾತ್ರ ಸರಿ
- ಮೇಲಿನ ಯಾವುದೂ ಅಲ್ಲ
11. ಆಕೆಯ ಹೆಸರನ್ನು ಮೊಘಲರ ಪರ್ಮಾನುಗಳ ಮೇಲೆ ಬರೆಯಲಾಗಿದ್ದು ನಾಣ್ಯಗಳ ಮೇಲೆ ಕೆತ್ತಲಾಗಿದ್ದು ಆ ಮೊಘಲ್ ರಾಣಿಯ ಹೆಸರೇನು..?
- ಮೆಹರುನ್ನಿಸಾ
- ಮುಮ್ತಾಜ್ ಮಹಲ್
- ನೂರ್ ಜಹಾನ್
- ನೂರ್ ಬೇಗಂ
12. ಇತ್ತೀಚೆಗೆ “”ನಮಸ್ತೆ ಪೆಸಿಪಿಕ್”” ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಾವ ನಗರದಲ್ಲಿ ನಡೆಸಲಾಯಿತು….?
- ಪುಣೆ
- ದೆಹಲಿ
- ಮುಂಬೈ
- ಗಾಂಧಿನಗರ
13. ದ್ವಿತಿಸಂಶ್ಲೇಷಣೆ ಸಾಮಾನ್ಯವಾಗಿ ನಡೆಯುವ ಸಸ್ಯ ಭಾಗಗಳು ಯಾವುವು…. ?
- ಕ್ಲೋರೋಪ್ಲಾಸ್ಟ್ ಗಳಿರುವ ಎಲೆ ಮತ್ತಿತರ ಭಾಗಗಳು
- ಕಾಂಡ ಮತ್ತು ಎಲೆ
- ತೊಗಟೆ ಮತ್ತು ಎಲೆ
- ಬೇರುಗಳು ಮತ್ತು ಕ್ಲೋರೋಪ್ಲಾಸ್ಟ್ ಗಳು
14. ಕೆಳಗಿನ ಯಾವ ಪಂಚವಾರ್ಷಿಕ ಯೋಜನೆ ಅವಧಿ ಪೂರ್ಣಗೊಳ್ಳುವ ಒಂದು ವರ್ಷಕ್ಕೆ ಮುಂಚೆಯೇ ಸ್ಥಗಿತಗೊಂಡಿತ್ತು…?
- ಎರಡನೇ ಪಂಚವಾರ್ಷಿಕ ಯೋಜನೆ
- 4 ನೇ ಪಂಚವಾರ್ಷಿಕ ಯೋಜನೆ
- 5ನೇ ಪಂಚವಾರ್ಷಿಕ ಯೋಜನೆ
- 6 ನೇ ಪಂಚವಾರ್ಷಿಕ ಯೋಜನೆ
15. ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ…. ?
- ಹತ್ತಿಯು ಒಂದು ವಾಣಿಜ್ಯ ಬೆಳೆಯಾಗಿರುವುದರಿಂದ ಇದನ್ನು ಬಿಳಿಯ ಚಿನ್ನ ಎನ್ನುವರು.
- ಹತ್ತಿಯನ್ನು ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ, ಇದಕ್ಕೆ 20 ಡಿಗ್ರಿ ಇಂದ 25 ಡಿಗ್ರಿ ಉಷ್ಣಾಂಶ ಬೇಕು
- ಭಾರತೀಯ ಅತ್ತಿ ಸಂಶೋಧನಾ ಕೇಂದ್ರ – ಗುಜರಾತಿನ ಗಾಂಧಿನಗರ
- ಪ್ರಪಂಚದಲ್ಲಿ ಮೊಟ್ಟ ಮೊದಲ ಅಂದರೆ 1995 ರಲ್ಲಿ ಬಿ.ಟಿ ಹತ್ತಿ ಬೆಳೆದ ದೇಶ ಅಮೆರಿಕ.
16. ಕಪ್ಪು ರಂಧ್ರಗಳ ಬಗ್ಗೆ ಕೆಳಗೆ ಕೊಟ್ಟಿರುವುದರಲ್ಲಿ ಯಾವುದು ಸರಿ….?
- ಅದು ಬೆಳಕಿನ ಕಿರಣಗಳನ್ನು ಉತ್ಸರ್ಜಿಸುತ್ತದೆ
- ಅದು ವಿಕಿರಣಶೀಲ ಕಿರಣಗಳನ್ನು ಉತ್ಸರ್ಜಿಸುತ್ತದೆ
- ಅದು ಅಲ್ಫಾ ಮತ್ತು ಗಾಮ ಕಿರಣಗಳನ್ನು ಉತ್ಸರ್ಜಿಸುತ್ತದೆ
- ಅದು ಕ್ಷ-ಕಿರಣಗಳನ್ನು ಉತ್ಸರ್ಜಿಸುತ್ತದೆ
17. ಈ ಕೆಳಗಿನ ಯಾವ ಕಾಯ್ದೆಯೂ ಈಸ್ಟ್ ಇಂಡಿಯಾ ಕಂಪನಿಯ ಅಧೀನದಲ್ಲಿದ್ದ ಪ್ರದೇಶಗಳನ್ನು “”ಭಾರತದಲ್ಲಿ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿರುವ ಪ್ರದೇಶಗಳು”” ಎಂದು ಪ್ರತಿಪಾದಿಸಿತ್ತು..?
- ರೆಗ್ಯುಲೇಟಿಂಗ್ ಕಾಯ್ದೆ – 1773
- ಚಾರ್ಟರ್ ಕಾಯ್ದೆ – 1813
- ಪಿಟ್ಸ್ ಇಂಡಿಯಾ ಕಾಯ್ದೆ – 1784
- ಭಾರತ ಕೌನ್ಸಿಲ್ ಕಾಯ್ದೆ – 1892
18. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳಾ ಪ್ಯಾರ ಅಥ್ಲೆಟ್ ಯಾರು…?
- ಮನಸಿ ಜೋಷಿ
- ದೀಪಾ ಮಲ್ಲಿಕ್
- ಕರ್ಮ ಜ್ಯೋತಿ
- ಪೂಜಾ ರಾಣಿ
19. ಈ ಕೆಳಕಂಡವುಗಳಲ್ಲಿ ಜಲಮಾಲಿನ್ಯ ಕಡಿಮೆ ಮಾಡುವುದರಲ್ಲಿ ಪರಿಣಾಮಕಾರಿಯಾದ ಮತ್ತು ಜೈವಿಕ ಅನಿಲ ತಯಾರಿಕೆಯಲ್ಲಿ ಉಪಯೋಗವಾಗುವ ಸಸ್ಯ ಯಾವುದು..?
- ನೀಲಗಿರಿ ಮರ
- ಸಾಲ್ವಿನಿಯ
- ವಾಟರ್ ಹಯಸಿಂಧ್
- ಸಾಗುವಾನಿ
20. ಕೆಳಗಿನ ಹೇಳಿಕೆಗಳಲ್ಲಿ ಓಝೋನ್ ಪದರಿಗೆ ಸಂಬಂಧಪಟ್ಟಂತೆ ತಪ್ಪದ ಹೇಳಿಕೆಯನ್ನು ಗಮನಿಸಿ. ?
- ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲಾಗುತ್ತದೆ
- 1982 ರಲ್ಲಿ ಓಝೋನ್ ಪದರದ ದೊಡ್ಡ ರಂದ್ರವನ್ನು ಆರ್ಕಟಿಕ್ ದಲ್ಲಿ ಮೊಟ್ಟಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು
- 1987 ರ ಸೆಪ್ಟೆಂಬರ್ 16 ರಲ್ಲಿ ವಿಯೆನ್ನಾದಲ್ಲಿ ಓಝೋನ್ ಪದರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶ ನಡೆಯಿತು
- ಓಝೋನ್ ದಿನದ 2019 ರ ಥೀಮ್… “”32 ಇಯರ್ಸ್ ಅಂಡ್ ಹೀಲಿಂಗ್””