General Knowledge 23-12-2021

Dec 23, 2021 04:51 pm By Admin

1. ನಮ್ಮ ರಾಷ್ಟ್ರ ಧ್ವಜದ ಅಗಲ ಮತ್ತು ಉದ್ದಗಳ ಅನುಪಾತವೇಷ್ಟು….?

  • 3:5
  • 5:3
  • 2:3
  • 3:4

2. ಭಾರತೀಯ ಡ್ರಗ್ಸ್ ಮತ್ತು ಫಾರ್ಮಸಿಟಿಕಲ್ ಲಿಮಿಟೆಡ್(IDPL) ನ ಕೇಂದ್ರ ಕಚೇರಿ ಎಲ್ಲಿದೆ…..?

  • A) ದೆಹಲಿ
  • B) ಮುಂಬೈ
  • C) ಗುರುಗಾಂವ್
  • D) ಸೂರತ್

3. ಭೂಮಿಯು ಶೇಕಡ ಎಷ್ಟು ಶಾಕವನ್ನು ಬಾಹ್ಯಾಕಾಶಕ್ಕೆ ಬಿಡುತ್ತದೆ….?

  • A) 40%
  • B) 50%
  • C) 45%
  • D) 35%

4. ಲಿಂಬೆ ನೀರಿನಲ್ಲಿ ಇರುವ ಅನಿಲ ಯಾವುದು……?

  • A) ನೈಟ್ರಸ್ ಆಕ್ಸೈಡ್
  • B) ಕ್ಯಾಲ್ಸಿಯಂ ಕಾರ್ಬೋನೇಟ್
  • C) ಕ್ಯಾಲ್ಸಿಯಂ ಹೈಡ್ರಾಕ್ಸೈಡ್
  • D) ಮ್ಯಾಗ್ನಿಷಿಯಂ ಹೈಡ್ರಾಕ್ಸೈಡ್

5. ನಿರ್ವಾತ ಪ್ರದೇಶದಲ್ಲಿ ವಸ್ತುವಿನ ತೂಕ……?

  • A) ಕಡಿಮೆಯಾಗುವುದು
  • B) ಬದಲಾವಣೆ ಆಗುವುದಿಲ್ಲ
  • C) ಅಧಿಕ ವಿರುವುದು
  • D) ಯಾವುದು ಅಲ್ಲ

6. ಉಪಗ್ರಹ ಹೊಂದಿಲ್ಲದ ಗ್ರಹಗಳು ಯಾವುವು….?

  • A) ಬುಧ
  • B) ಶುಕ್ರ
  • C) ಮಂಗಳ
  • D) ಎ ಮತ್ತು ಬಿ ಮಾತ್ರ
  • E) ಮೇಲಿನ ಎಲ್ಲವೂ

7. ಎಲ್ಲೋ ಕೇಕ್ ಎಂದು ಯಾವುದನ್ನು ಕರೆಯುತ್ತಾರೆ……?

  • A) ಟೈಟಾನಿಯಂ
  • B) ಯುರೇನಿಯಂ
  • C) ನಿಯನ್
  • D) ಹೀಲಿಯಂ

8. ಫಿಲಂ ಮತ್ತು ಫೋಟೋ ಗ್ರಾಫಿಕ್ ಪೇಪರ್ನಲ್ಲಿ ಉಪಯೋಗಿಸುವುದು…..?
UPSC 1995, FSL 2021

  • A) ಕ್ಯಾಲ್ಸಿಯಂ ಕಾರ್ಬನೇಟ್
  • B) ಮೆಗ್ನೀಷಿಯಂ ಹೈಡ್ರಾಕ್ಸೈಡ್
  • C) ಸೋಡಿಯಂ ತಿಯೋಸಲ್ಫೇಟ್
  • D) ಸೋಡಿಯಂ ಹೈಡ್ರಾಕ್ಸೈಡ್

9. ಫಾದರ್ ಆಫ್ ಡಿಎನ್ಎ (DNA)…..?

  • A) ಲೆವೆನ್ ಹುಕ್
  • B) ಡಬ್ಲ್ಯೂ ಜೆ ರಾಂಟ್ಜನ್
  • C) ಹೆನ್ರಿ ಕ್ಯಾವೆಂಡಿಷ್
  • D) ಪಾಲ್ ಹೇಬರ್ಟ್

10. ಸೌರಮಂಡಲದ ಅತಿ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುವ ಗ್ರಹ ಯಾವುದು…..?

  • A) ಬುಧ
  • B) ಮಂಗಳ
  • C) ಗುರು
  • D) ಶುಕ್ರ

11. ಫಾರ್ಮಲಿನ್ ಯಾವ ದ್ರಾವಣದಿಂದ ಮಾಡಲ್ಪಟ್ಟಿದೆ…..?

  • A) ಫಾರ್ಮಾಲ್ಡಿಹೈಡ್
  • B) ಬೋರಿಕ್ ಆಸಿಡ್
  • C) ಫ್ಲೋರೋಸ್ಕಿನ್
  • D) ಮೇಲಿನ ಯಾವುದೂ ಅಲ್ಲ

12. ಬೋರಿಕ್ ಆಸಿಡ್ ಎಲ್ಲಿ ಉಪಯೋಗ ಮಾಡಲಾಗುತ್ತದೆ……?

  • A) ಆಂಟಿಸೆಪ್ಟಿಕ್
  • B) ಇನ್ಸೆಕ್ಟಿಸೈಡ್ಸ್
  • C) ನ್ಯೂಟ್ರಾನ್ ಅಬ್ಸರ್ಬರ್
  • D) ಫ್ಲೇಮ್ ರಿಟೇರಡೆಂಟ್
  • E) ಮೇಲಿನ ಎಲ್ಲವೂ

13. ವಿಟಮಿನ್ ಬಿ12 ಯಾವ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿ ಮಾಡುತ್ತದೆ…..?

  • A) ನಿಮೋನಿಯ
  • B) ಅನೇಮಿಯ
  • C) ಗೋಯ್ಟರ
  • D) ರಿಕೆಟ್ಸ್

14. ಆಹಾರದಲ್ಲಿನ ಶಕ್ತಿಯ ಪ್ರಮಾಣವನ್ನು ಯಾವುದರಿಂದ ಗುರುತಿಸುತ್ತಾರೆ…?

  • A) ಕಿಲೋಗ್ರಾಂ
  • B) ಪೌಂಡ್
  • C) ಕ್ಯಾಲೋರಿ
  • D) ಮಿಲಿಗ್ರಾಂ

15. ಗೋಬರ್ ಗ್ಯಾಸ್ ನಲ್ಲಿರುವ ಮುಖ್ಯ ಅನಿಲ ಯಾವುದು……?

  • A) ಮೀಥೇನ್
  • B) ಈಥೇನ್
  • C) ಈಥೈಲ್
  • D) ಆಲ್ಕೈನ್

16. ಪೆನ್ಸಿಲಿನ್ ಅನ್ನು ಯಾವುದಕ್ಕೆ ಉಪಯೋಗಿಸುತ್ತಾರೆ……?

  • A) ಆಂಟಿಸೆಪ್ಟಿಕ್
  • B) ಆಂಟಿಬಯೋಟಿಕ್
  • C) ಲೋಕಲ್ ಅನೆಸ್ಥೆತಿಕ್
  • D) ದಿಸಿನ್ಫೆಕ್ಟಿಂಗ್

17. ಪರ್ವ ,ನಾಯಿ ನೆರಳು, ದಾಟು ,ತಬ್ಬಲಿಯು ನೀನಾದೆ ಮಗನೇ, ಯಾರು ಬರೆದಿರುವ ಕಾದಂಬರಿಗಳಾಗಿವೆ……?
PSI,PC,FDA,SDA,

  • ರಾಮಚಂದ್ರ
  • ರಾಮಕೃಷ್ಣ ಹೆಗಡೆ
  • ಎಸ್ಎಲ್ ಬೈರಪ್ಪ
  • ನರೇಂದ್ರ ಕುಮಾರ್ ಸ್ನೇಹನ

18. 1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ರಚಿಸಲಾದ ಸಮಿತಿ ಯಾವುದು….?PSI,PC,FDA,SDA

  • ವೆಲ್ಬಿ ಆಯೋಗ
  • ಸೈಮನ್ ಆಯೋಗ
  • ಬಟ್ಲರ್ ಸಮಿತಿ
  • ಹಂಟರ್ ಸಮಿತಿ

19. “ಜೀವ ಅನಿಲ”ಎಂದು ಕರೆಯುವುದು….?
PSI,PC, ]

  • ಆಮ್ಲಜನಕ
  • ಜಲಜನಕ
  • ಹೀಲಿಯಂ
  • ಸಾರಜನಕ

20. ದಕ್ಷಿಣ ಭಾರತದ ಮೇಲೆ ದಾಳಿ ಮಾಡಿದ ಮೊದಲ ದೆಹಲಿ ಸುಲ್ತಾನ ಯಾರು…..?
PSI,PC,

  • ಬಲ್ಬನ್
  • ಇಲ್ತಮಶ್
  • ಮೋಹಮ್ಮದ್ ಗಜನಿ
  • ಈ ಮೇಲಿನ ಯಾರೂ ಅಲ್ಲ

21. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದ ಯುದ್ಧ ಯಾವುದು….?
PSI,PC,FDA,SDA

  • ಬಾಕ್ಸರ್ ಕದನ
  • ವಾಂಡಿವಾಷ್ ಕದನ
  • ಪ್ಲಾಸಿ ಕದನ
  • ಪಾಣಿಪತ್ ಕದನ

22. “pomology “ಎಂಬುವುದು ಯಾವುದರ ಕುರಿತು ಅಧ್ಯಯನ…..?
PSI,PC,

  • ಹಣ್ಣು
  • ಮಣ್ಣು
  • ಗೋಧಿ
  • ಭತ್ತ

23. ಕರ್ನಾಟಕದ ಪ್ರಖ್ಯಾತ ಕ್ರೀಡಾಪಟು’ ಅಶ್ವಿನಿ ನಾಚಪ್ಪ’ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ…?
PSI,PC,

  • ಟೆನ್ನಿಸ್
  • ಚೆಸ್
  • ಅಥ್ಲೆಟಿಕ್ಸ್
  • ಬ್ಯಾಡ್ಮಿಂಟನ್

24. ಜೀವಕೋಶದ ಶಕ್ತಿಯ ಕೇಂದ್ರ ಎಂಬುದು ಕರೆಯಲಾಗಿದೆ…..?
PSI,PC,FDA,SDA

  • ಕೋಶಕೇಂದ್ರ
  • ರೈಬೋಸೋಮ್ ಜೋನ್
  • ಲೈಸೋಸೋಮ್
  • ಮೈಟೋಕಾಂಡ್ರಿಯಾ

25. “ಆರಕ್ಷಕರ” ವಿಷಯ ವಸ್ತು ಯಾವ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ…..?
PSI,PC,

  • ಕೇಂದ್ರ ಪಟ್ಟಿ
  • ರಾಜ್ಯಪಟ್ಟಿ
  • ಸಮವರ್ತಿಯ ಪಟ್ಟಿ
  • ಈ ಮೇಲಿನ ಎಲ್ಲಾ ಪಟ್ಟಿಗಳಲ್ಲಿ ಸೇರಿಸಲಾಗಿದೆ

26. ಈ ಕೆಳಗಿನವುಗಳಲ್ಲಿ ಯಾವುದು ಮಹಾಸಾಗರ ವಲ್ಲ….?
PSI,PC,FDA,SDA

  • ಪೆಸಿಫಿಕ್ ಮಹಾಸಾಗರ
  • ಹಿಂದೂ ಮಹಾಸಾಗರ
  • ಅರಬ್ಬೀ ಮಹಾಸಾಗರ
  • ಅಂಟಾರ್ಟಿಕಾ ಮಹಾಸಾಗರ

27.ಬೆಳಕಿನ ವರ್ಷ……?

  • A) ಕಾಲದ ಅಳತೆ
  • B) ದೂರ
  • C) ಬೆಳಕಿನ ಹಳತೆ
  • D) ಬೆಳಕಿನ ದೂರ

28. ಕಣ್ಣಿನ ಬಣ್ಣ ನಿರ್ಧರಿಸುವುದು ಯಾವ ಭಾಗ….?

  • A) ಐರಿಸ್
  • B) ಪೀಪುಲ್
  • C) ರೇಟಿನಾ
  • D) ಕಾರ್ನಿಯ

29. ವಾತಾವರಣದಲ್ಲಿ ಬೆಳಕಿನ ವಿಸರಣೆ ಉಂಟಾಗಲು ಕಾರಣವೇನು……..?

  • A) ಧೂಳಿನ ಕಣ
  • B) ನೀರಾವಿ
  • C) ಕಾರ್ಬನ್ ಡೈಯಾಕ್ಸೈಡ್
  • D) ಹೀಲಿಯಂ

30. ಒಂದು ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಮೂಲ ಯಾವುದು?

  • ಕಾಡ್ಗಿಚ್ಚು
  • ಸೂರ್ಯ
  • ಆರ್ ಎನ್ ಎ
  • ಡಿ ಎನ್ ಎ

31. ಜಗತ್ತಿನ ಪ್ರಥಮ ಮಹಿಳಾ ಪ್ರಧಾನಿ ಯಾರಾಗಿದ್ದರು?

  • ಇಂದಿರಾಗಾಂಧಿ
  • ಸಿರಿಮಾವೋ ಬಂಡಾರನಾಯಿಕೆ
  • ಮಾರ್ಗರೇಟ್ ಥ್ಯಾಚರ್
  • ಗೋಲ್ಡಮಿಯಾರ್

32. ದಕ್ಷಿಣ ರಾಷ್ಟ್ರಗಳ ಇತಿಹಾಸ ಎಂಬ ಅರ್ಥ ಕೊಡುವ ಸಿ-ಯು-ಕಿ ಎಂಬ ಗ್ರಂಥವನ್ನು ಬರೆದವರು ಯಾರು?

  • ಬಾರ್ ಬೋಸ್
  • ನ್ಯೂನಿಜ್
  • ಹುಯೆನ್ ತ್ಸ್ಯಾಂಗ್
  • ರವಿಕೀರ್ತಿ

33. ಕೆಳಗಿನವುಗಳಲ್ಲಿ ಯಾವುದು ಸಂಯುಕ್ತ ರಸಗೊಬ್ಬರ ವಾಗಿದೆ?

  • ಯೂರಿಯಾ
  • NPK
  • ಅಮೋನಿಯಂ ಸಲ್ಫೇಟ್
  • CAM

34. ಕೆಳಗಿನವುಗಳಲ್ಲಿ ಯಾವುದು ಭಾರತದ ಮೊದಲ ಸಾರ್ವಜನಿಕ ವಲಯದ ಪೆಮೆಂಟ್ ಬ್ಯಾಂಕ್ ಆಗಿದೆ.?

  • ಏರ್ಟೆಲ್ ಪೇಮೆಂಟ್ ಬ್ಯಾಂಕ್
  • ಭಾರತೀಯ ಅಂಚೆ
  • ಗೂಗಲ್ ಪೇ
  • ಪೇಟಿಎಂ

35. ಮಾನವನ ದೇಹದ ಅತಿ ದೊಡ್ಡ ಗ್ರಂಥಿ ಯಾವುದು.?

  • ಮೂತ್ರಕೋಶ
  • ಯಕೃತ್ತು
  • ಥೈರಾಯಿಡ್ ಗ್ರಂಥಿ
  • ಮೇದೋಜೀರಕ ಗ್ರಂಥಿ

36. 39 ಅಡಿ ಎತ್ತರದ ಧರ್ಮಸ್ಥಳದ ಗೊಮ್ಮಟೇಶ್ವರ ವಿಗ್ರಹ ನಿರ್ಮಾಣವಾದ ಅವಧಿ.?

  • 1973
  • 1975
  • 1983
  • 1985

37. ಮೌಂಟ್ ಕಿಲಿಮಂಜರೋ ಯಾವ ಖಂಡದ ಅತಿ ಎತ್ತರದ ಶಿಖರವಾಗಿದೆ.?

  • ಆಸ್ಟ್ರೇಲಿಯಾ
  • ಯುರೋಪ್
  • ಉತ್ತರ ಅಮೇರಿಕಾ
  • ಆಫ್ರಿಕಾ

38. ಭಾರತದ ವೃದ್ಧ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?

  • ಖಾನ್ ಅಬ್ದುಲ್ ಗಫಾರ್
  • ದಾದಾಬಾಯಿ ನವರೋಜಿ
  • ಸಿ ರಾಜಗೋಪಾಲಚಾರಿ
  • ಲಾಲಾ ಲಜಪತ್ ರಾಯ್

39. ಲೈಟ್ ಬಲ್ಬ್ ಗಳಲ್ಲಿ ಉಪಯೋಗಿಸುವ ಫಿಲಮೆಂಟ್ ಯಾವುದು?

  • ಟಂಗ್ಸ್ಟನ್
  • ಕಬ್ಬಿಣ
  • ಮರ್ಕ್ಯೂರಿ
  • ಪಾಸ್ಪರಸ್

40. ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರ ಯಾವುದು?

  • ಬಾಂಗ್ಲಾದೇಶ
  • ಇಂಡೋನೇಷ್ಯಾ
  • ಸೌದಿ ಅರೇಬಿಯಾ
  • ಇರಾನ್

41. ಸಂಸ್ಕಾರ ಎಂಬ ಪ್ರಮುಖ ಕಾದಂಬರಿ ಬರೆದವರು ಯಾರು?

  • ಎಂಎಂ ಕಲಬುರ್ಗಿ
  • ಯು ಆರ್ ಅನಂತಮೂರ್ತಿ
  • ಗಿರೀಶ್ ಕಾರ್ನಾಡ್
  • ಚಂದ್ರಶೇಖರ್ ಪಾಟೀಲ್

42. ಅತ್ಯುತ್ತಮ ನೌಕಾದಳಕ್ಕೆ ಹೆಸರುವಾಸಿಯಾದ ದಕ್ಷಿಣ ಭಾರತದ ಸಾಮ್ರಾಜ್ಯ ಯಾವುದು?

  • ಪಾಂಡ್ಯರು
  • ಪಲ್ಲವರು
  • ಚೋಳರು
  • ಚೇರರು

43. ರಾತ್ರಿ ಕುರುಡುತನಕ್ಕೆ ಸಂಬಂಧಿಸಿರುವ ವಿಟಮಿನ್?

  • D
  • A
  • B
  • C

44. 1969 ರಲ್ಲಿ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ 14 ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದವರು ಯಾರು?

  • ಜವಾಹರಲಾಲ್ ನೆಹರು
  • ಗುಲ್ಜಾರಿಲಾಲ್ ನಂದಾ
  • ಇಂದಿರಾಗಾಂಧಿ
  • ಮುರಾರ್ಜಿ ದೇಸಾಯಿ

45. ಮಾನವನ ಜಠರದಲ್ಲಿ ಈ ಆಮ್ಲವು ಸ್ರವಿಸುತ್ತದೆ.?

  • ಸಲ್ಪೂರಿಕ್ ಆಮ್ಲ
  • ಕಾರ್ಬೋನಿಕ್ ಆಮ್ಲ
  • ನೈಟ್ರಿಕ್ ಆಮ್ಲ
  • ಹೈಡ್ರೋಕ್ಲೋರಿಕ್ ಆಮ್ಲ

46. ವಕೀಲರ ಸಂಘದಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಾದ ದೇಶದ ಮೊದಲ ಮಹಿಳೆ.?

  • ಲೀಲಾ ಸೆಟ್
  • ಇಂದು ಮಲ್ಹೊತ್ರ
  • ರೂಮ್ಪಲ್
  • ಭಾನುಮತಿ

47. ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ ಆಗಿರುವ PUBG ವಿಸ್ಕೃತ ರೂಪ.?

  • Players battle of unknown ground
  • Play in unknown ground
  • Player unknowns battle ground
  • Player known battle ground

48. ಸಂವಿಧಾನದ ಭಾಗ 4 ಎ ನಲ್ಲಿ ಕಂಡುಬರುವ ಮೂಲಭೂತ ಕರ್ತವ್ಯಗಳು ಯಾವ ರಾಷ್ಟ್ರದಿಂದ ಎರವಲು ಪಡೆಯಲಾಗಿದೆ?

  • ಐರ್ಲ್ಯಾಂಡ್
  • ಜರ್ಮನಿ
  • ರಷ್ಯಾ
  • ಅಮೇರಿಕಾ

49. ಅರಕನ್ ಯೋಮ ಇದು ಹಿಮಾಲಯದ ವಿಸ್ತರಣೆ ಆಗಿದ್ದು ಈ ಭಾಗದಲ್ಲಿ ಕಂಡುಬರುತ್ತದೆ.?

  • ಬಲೂಚಿಸ್ತಾನ
  • ನೇಪಾಳ
  • ಮಯನ್ಮಾರ್
  • ಕಾಶ್ಮೀರ

50. ಯಾವ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು?

  • 1906
  • 1911
  • 1908
  • 1907