General knowledge on(ವಚನಕಾರರು ಮತ್ತು ಕವಿಗಳು)25-01-2022.

Jan 27, 2022 12:06 pm By Admin

1. ಕರ್ನಾಟಕ ರಾಜ್ಯದ ಮೊಟ್ಟಮೊದಲ ಮಹಿಳಾ ರಾಜ್ಯಪಾಲರು ಯಾರು? 
 • ರಾಣಿ ಸತೀಶ್
 • ಲೀಲಾದೇವಿ ಆರ್ ಪ್ರಸಾದ್
 • ಪ್ರೇಮಾ ಕರಿಯಪ್ಪ
 • ವಿ ಎಸ್ ರಮಾದೇವಿ

2. ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಈ ಕೆಳಗೆ ನಮೂದಿಸಿರುವವರಲ್ಲಿ ಯಾರು ಕೆಲಸ ನಿರ್ವಹಿಸಿದ್ದರು?

 • ಎಸ್ ನಿಜಲಿಂಗಪ್ಪ
 • ಬಿ ಡಿ ಜತ್ತಿ
 • ಎಚ್ ಡಿ ದೇವೇಗೌಡ
 • ವೀರೀಂದ್ರ ಪಾಟೀಲ್

3. ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಆಗಿ ನೇಮಕವಾದ ಕನ್ನಡದ ಸಾಹಿತಿ ಯಾರು?

 • ಚಂದ್ರಶೇಖರ್ ಪಾಟೀಲ್
 • ಎಸ್.ಎಲ್. ಭೈರಪ್ಪ
 • ಚಂದ್ರಶೇಖರ್ ಕಂಬಾರ್
 • ಕುವೆಂಪು

4. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಯಾವುದು ?

 • ನೀರು
 • ಕಲ್ಲಿದ್ದಲು
 • ಥೋರಿಯಂ
 • ಯುರೇನಿಯಂ

5. ಕರ್ನಾಟಕದ ಉಕ್ಕಿನ ಮನುಷ್ಯ… ?

 • ಹಳ್ಳಿಕೇರಿ ಗುದ್ಲೆಪ್ಪ
 • ಹರ್ಡೆಕರ್ ಮಂಜಪ್
 • ಖಾನ್ ಅಬ್ದುಲ್ ಗಫರ್ ಖಾನ್
 • ಯಾರೂ ಅಲ್ಲ

6. ಯಲಹಂಕ ನಾಡಪ್ರಭು ಎಂದು ಯಾರನ್ನು ಕರೆಯಲಾಗುತ್ತದೆ?

 • ಕೆಂಪೇಗೌಡ
 • ವೀರಪ್ಪ ನಾಯಕ
 • ಶಿವಪ್ಪ ನಾಯಕ
 • ಯಾರೂ ಅಲ್ಲ

7. ವರಕವಿ…. ?

 • ಮಾಸ್ತಿ
 • ವಿ.ಕೆ. ಗೋಕಾಕ್
 • ದ.ರಾ. ಬೇಂದ್ರೆ
 • ಯಾರೂ ಅಲ್ಲ

8. ಪ್ರೇಮಕವಿ ಎಂದು ಯಾರನ್ನು ಕರೆಯಲಾಗುತ್ತದೆ?

 • ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್
 • ಶಿವರಾಂ ಕಾರಂತ್
 • ಕೆ.ಎಸ್.ನರಸಿಂಹಸ್ವಾಮಿ
 • ಯಾರೂ ಅಲ್ಲ

9. ಚಲಿಸುವ ವಿಶ್ವಕೋಶ …. ?

 • ಕುವೆಂಪು
 • ಕೆ.ಶಿವರಾಮಕಾರಂತ
 • ಬೇಂದ್ರೆ
 • ಗಿರೀಶ್ ಕಾರ್ನಾಡ್

10. ದಲಿತಕವಿ….. ?

 • ದೇವನೂರ್ ಮಹಾದೇವ
 • ಡಾ. ಸಿದ್ಧಲಿಂಗಯ್ಯ
 • ಸಿಸು ಸಂಗಮೇಶ
 • ಯಾರೂ ಅಲ್ಲ

11. ಅಭಿನವ ಭೋಜರಾಜ ಎಂದು ಯಾರನ್ನು ಕರೆಯಲಾಗುತ್ತದೆ?

 • ನಾಲ್ವಡಿ ಕೃಷ್ಣರಾಜ ಒಡೆಯರು
 • ಚಿಕ್ಕದೇವರಾಜ ಒಡೆಯರ್
 • ಮುಮ್ಮಡಿ ಕೃಷ್ಣರಾಜ ಒಡೆಯರು
 • ಯಾರೂ ಅಲ್ಲ

12. ಕರ್ನಾಟಕದ ಮಾರ್ಟಿನ್ ಲೂಥರ್ ?

 • ಅಲ್ಲಮ ಪ್ರಭುಗಳು
 • ರಾಮಾನುಜಾಚಾರ್ಯರು
 • ಬಸವಣ್ಣ
 • ಯಾರೂ ಅಲ್ಲ

13. ಅಭಿನವ ಕಾಳಿದಾಸ ಎಂದು ಯಾರನ್ನು ಕರೆಯಲಾಗುತ್ತದೆ?

 • ಪಂಪ
 • ಕಾಳಿದಾಸ
 • ಬಸವಪ್ಪ ಶಾಸ್ತ್ರಿ
 • ಯಾರೂ ಅಲ್ಲ

14. ಕನ್ನಡದ ಆಸ್ತಿ ಎಂದು ಯಾರನ್ನು ಕರೆಯಲಾಗುತ್ತದೆ?

 • ಕುವೆಂಪು
 • ದ.ರಾ. ಬೇಂದ್ರೆ
 • ಎಂ. ಗೋವಿಂದ್ ಪೈ
 • ಮಾಸ್ತಿ ವೆಂಕಟೇಶ ಅಯ್ಯಂಗಾರ್

15. ತ್ರಿಪದಿ ಚಕ್ರವರ್ತಿ ?

 • ಬಸವಣ್ಣ
 • ಗಳಗನಾಥ
 • ನಾಗಚಂದ್ರ
 • ಸರ್ವಜ್ಞ

16. ಷಟ್ಪದಿ ಬ್ರಹ್ಮ…. ?

 • ಹರಿಹರ
 • ನಾಗಚಂದ್ರ
 • ರಾಘವಾಂಕ
 • ಲಕ್ಷ್ಮೀಶ

17. ಸಾವಿರ ಹಾಡುಗಳ ಸರದಾರ…. ?

 • ಶಿಶುನಾಳ ಶರೀಫರು
 • ಬಾಳಪ್ಪ ಹುಕ್ಕೇರಿ
 • ಸಿ. ಅಶ್ವತ್
 • ಯಾರೂ ಅಲ್ಲ

18. ಕನ್ನಡದ ನಾಡೋಜ…. ?

 • ಗಿರೀಶ್ ಕಾರ್ನಾಡ್
 • ಯು.ಆರ್. ಅನಂತಮೂರ್ತಿ
 • ಜಿ.ಎಸ್ ಶಿವರುದ್ರಪ್ಪ
 • ಮುಳಿಯ ತಿಮ್ಮಪ್ಪಯ್ಯ

19. ಕನ್ನಡದ ವರ್ಡ್ಸ್ ವರ್ತ್ ಯಾರು?

 • ಅನುಪಮ ನಿರಂಜನ್
 • ಡಾ. ಸಿದ್ಧಲಿಂಗಯ್ಯ
 • ಕುವೆಂಪು
 • ಯಾರೂ ಅಲ್ಲ

20. ಕಾದಂಬರಿ ಸಾರ್ವಭೌಮ….. ?

 • ಅ.ನ.ಕೃಷ್ಣರಾಯ
 • ಸಿ.ಪಿ.ಕೆ
 • ಜಿ.ಎಸ್. ಶಿವರುದ್ರಪ್ಪ
 • ಯು.ಆರ್. ಅನಂತಮೂರ್ತಿ

21. ಕರ್ನಾಟಕ ಪ್ರಹಸನ ಪಿತಾಮಹ ?

 • ಸಿ.ಪಿ.ಕೆ
 • ಟಿ.ಪಿ.ಕೈಲಾಸಂ
 • ಮಾಸ್ತಿ
 • ಯಾರೂ ಅಲ್ಲ

22. ಕರ್ನಾಟಕದ ಕೇಸರಿ ಎಂದು ಯಾರನ್ನು ಕರೆಯಲಾಗುತ್ತದೆ?

 • ಹರ್ಡೆಕರ್ ಮಂಜಪ್ಪ
 • ಖಾನ್ ಅಬ್ದುಲ್ ಗಫರ್ ಖಾನ್
 • ಗಂಗಾಧರರಾವ್ ದೇಶಪಾಂಡೆ
 • ಯಾರೂ ಅಲ್ಲ

23. “ಮುದ್ರಾರಾಕ್ಷಸ” ಕೃತಿಯನ್ನು ಬರೆದವರು ?

 • ವಿಶಾಖದತ್ತ
 • ಶ್ರೀವಿಜಯ

24. “ಹರ್ಷಚರಿತೆ ” ಬರೆದವರು ?

 • ಕಲ್ಹಣ
 • ಬಾಣ

25. “ಗದಾಯುದ್ಧದ” ಕರ್ತೃ ?

 • ಪಂಪ
 • ರನ್ನ

26. “ಚಾವುಂಡರಾಯ ಪುರಾಣ” ಬರೆದವರು ?

 • ಶ್ರೀವಿಜಯ
 • ಚಾವುಂಡರಾಯ

27. “ರಾಜತರಂಗಿಣಿ” ಬರೆದವರು ?

 • ಕಲ್ಹಣ
 • ಬಿಲ್ಹಣ

28. “ವಿಕ್ರಮಾಂಕದೇವ ಚರಿತ” ಬರೆದವರು ?

 • ವಿಕ್ರಮಾದಿತ್ಯ
 • ಬಿಲ್ಹಣ

29. “ಆದಿಪುರಾಣವನ್ನು” ಬರೆದವರು ?

 • ಪಂಪ
 • ರನ್ನ

30. “ಅಮುಕ್ತ ಮೌಲ್ಯದ ” ಬರೆದವರು ?

 • ಅಚ್ಯುತರಾಯ
 • ಕೃಷ್ಣದೇವರಾಯ

31. “ಪಾರಿಜಾತಾಪಹರಣ” ಬರೆದವರು ?

 • ನಂಜುಂಡಕವಿ
 • ನಂದಿತಿಮ್ಮಣ್ಣ

32. “ಅಚ್ಯುತಾಭ್ಯುದಯಂ” ಬರೆದವರು ?

 • ಅಚ್ಯತ ರಾಯ
 • 2ನೇ ಡಿಂಡಿಮ

33. “ಬುದ್ಧಚರತೆ ” ಯನ್ನು ಬರೆದವರು ?

 • ಅಶೋಕ
 • ಅಶ್ವಘೋಷ

34. “ಗಜಾಷ್ಟಕ” ಕೃತಿಯನ್ನು ಬರೆದವರು ?

 • ದುರ್ವಿನೀತ
 • ಗಂಗರ ದೊರೆ ಶಿವಮಾರ

35. “ಚರಿತ ಸಾರ ಸಂಗ್ರಹ” ಬರೆದವರು ?

 • ಶ್ರೀ ಪುರುಷ
 • ಚಾವುಂಡರಾಯ

36. “ಮಹಾಭಾರತ” ಬರೆದವರು ?

 • ವ್ಯಾಸ ಮಹರ್ಷಿ
 • ವಾಲ್ಮೀಕಿ ಮಹರ್ಷಿ

37. “ಕರ್ಣಾಟ ಭಾರತ ಕಥಾಮಂಜರಿ” ಬರೆದವರು ?

 • ಕುಮಾರವ್ಯಾಸ
 • ನಾಗಚಂದ್ರ

38. ಹೊಲೆ ಮಾದಿಗರ ಕೃತಿಯ ಕವಿ ?

 • ಸಿಧ್ಧಲಿಂಗಯ್ಯ
 • ದೇವನೂರು ಮಹಾದೇವ

39. “ಹಸಿರು ಹೊನ್ನು” ಎಂಬ ಸಸ್ಯ ಶಾಸ್ತ್ರ ವಿಷಯ ಕುರಿತ ಪುಸ್ತಕ ಬರೆದವರು ?

 • ಡಾ.ಅನುಪಮ ನಿರಂಜನ
 • ಬಿ.ಜಿ.ಎಲ್. ಸ್ವಾಮಿ

40. “ಕುಸುಮಬಾಲೆ” ಕೃತಿಯನ್ನು ಬರೆದವರು ?

 • ಬರಗೂರು ರಾಮಚಂದ್ರಪ್ಪ
 • ದೇವನೂರು ಮಹಾದೇವ

41. “ದ್ಯಾವಾಪೃಥ್ವಿ” ಬರೆದವರು ?

 • ಮಾಸ್ತಿ ವೆಂಕಟೇಶ ಅಯ್ಯಂಗಾರ್
 • ವಿ.ಕೃ ಗೋಕಾಕ

42. “ಶೂನ್ಯ ಸಂಪಾದನೆಯ ಪರಾಮರ್ಶೆ” ಕೃತಿಯನ್ನು ಬರೆದವರು ?

 • ಸ.ಶಿ.ಭೂಸನೂರಮಠ
 • ವಿ.ಸೀತಾರಾಮಯ್ಯ

43. “ಹಂಸ ದಮಯಂತಿ” ಯನ್ನು ಬರೆದವರು ?

 • ಗೋಪಾಲಕೃಷ್ಣ ಅಡಿಗ
 • ಪು.ತಿ.ನರಸಿಂಹಚಾರ್

44. “ಸುವರ್ಣ ಪುತ್ಥಳಿ” ಕೃತಿಯನ್ನು ಬರೆದವರು ?

 • ಶಿವರಾಮ ಕಾರಂತ
 • ಎಂ.ಗೋಪಾಲಕೃಷ್ಣ ಅಡಿಗ

45. “ಮೈಮನಗಳ ಸುಳಿಯಲ್ಲಿ” ಕೃತಿಯ ಕರ್ತೃ ?

 • ಕುವೆಂಪು
 • ಶಿವರಾಮ ಕಾರಂತ

46. “ಕಲ್ಲು ಕರಗುವ ಸಮಯ” ಕೃತಿಯನ್ನು ಬರೆದವರು ?

 • ಪಿ.ಲಂಕೇಶ್
 • ಚಂದ್ರಶೇಖರ್ ಕಂಬಾರ

47. ಕರ್ನಾಟಕದ ಮೊದಲ ಶಾಸನ?

 • ಬ್ರಹ್ಮಗಿರಿ
 • ಮಸ್ಕಿ
 • ಹಲ್ಮಿಡಿ
 • ತಾಳಗುಂದ

48. ಏಷ್ಯಾದ ಬೆಳಕಿನ ದಾರಿದೀಪ ಎಂದು ಯಾರನ್ನು ಕರೆಯುತ್ತಾರೆ ?

 • ಗೌತಮ ಬುದ್ಧ
 • ಸುಭಾಷ್ ಚಂದ್ರ ಬೋಸ್
 • ರವೀಂದ್ರನಾಥ ಟ್ಯಾಗೋರ್
 • ಮಹಾತ್ಮ ಗಾಂಧೀಜಿ

49. ಅರಬ್ಬೀ ಸಮುದ್ರದ ರಾಜ ಎಂದು ಯಾವ ಬಂದರನ್ನು ಕರೆಯುತ್ತಾರೆ ?

 • ಕೊಚ್ಚಿನ್
 • ಕೊಲ್ಲ0
 • ನವಮಂಗಳೂರು
 • ಮರ್ಮಗೋವಾ

50. ಭಾರತದಲ್ಲಿ ಮೊಟ್ಟ ಮೊದಲು ಮಳೆ ಪಡೆಯುವ ಪ್ರದೇಶ?

 • ಕರ್ನಾಟಕ
 • ಅಂಡಮಾನ್ ನಿಕೋಬರ್
 • ಕೇರಳ
 • ಕಾಶ್ಮೀರ