GENERAL KNOWLEDGE QUESTION AND ANSWER OF HISTORY

- ಕರ್ನಾಟಕದ ಪ್ರಥಮ ಚಕ್ರವರ್ತಿ ಯಾರು??.
- ವಿಷ್ಣುವರ್ಧನ್
- ಮಯೂರ ವರ್ಮಾ
- ಕೃಷ್ಣ ದೇವರಾಯ್
- ಅಶೋಕ
2. ಚಾಲುಕ್ಯರ ಮೊದಲ ಐತಿಹಾಸಿಕ ದೊರೆ ಯಾರು?
- ಇಮ್ಮಡಿ ಪುಲಕೇಶಿ
- ಒಂದನೇ ಪುಲಕೇಶಿ
- ಮಂಗಳೇಶ
- ಒಂದನೇ ಕೀರ್ತಿ ವರ್ಮಾ
3. ಸಂಗೀತ ಚೂಡಾಮಣಿ ಎಂಬ ಕೃತಿಯನ್ನು ರಚಿಸಿದವರು ಯಾರು??..
- ಕೀರ್ತಿವರ್ಮ
- ಮೂರನೇ ಸೋಮೇಶ್ವರ
- ಜಗದೇಕ ಮಲ್ಲ
- ನಾಲ್ಕನೇ ಸೋಮೇಶ್ವರ
4. ತಾಳಗುಂದ ಶಾಸನವನ್ನು ರಚಿಸಿದ ಕವಿ ಯಾರು?
- ಕುಬ್ಜ
- ಮಯೂರ್ ವರ್ಮಾ
- ಕೃಷ್ಣ ವರ್ಮಾ
- ಶಾಂತಿವರ್ಮ್
5. ಯಾವ ಚಕ್ರವರ್ತಿಗೆ ಮದುರೈ ಗೊಂಡ ಎಂಬ ಬಿರುದಿತ್ತು???
- ಕೀರ್ತಿವರ್ಮ
- ಎರಡನೇ ನರಸಿಂಹವರ್ಮ
- 6ne ವಿಕ್ರಮದಿತ್ಯ
- ವಿಷ್ಣುವರ್ಧನ
6. ಏಕ ಬ್ರಾಹ್ಮಣ ಎಂಬ ಬಿರುದನ್ನು ಪಡೆದ ಶಾತವಾನರ ದೊರೆ ಯಾರು??..
- ಗೌತಮಿಪುತ್ರ ಶಾತಕರ್ಣಿ
- ಸಿಮುಖ್
- ಒಂದನೇ ಶಾತಕರ್ಣಿ
- ಯಜ್ಞ ಶ್ರೀ ಶಾತಕರ್ಣಿ
7. ಸರ್ವಜ್ಞ ಚಕ್ರವರ್ತಿ ಎಂಬ ಬಿರುದು ಯಾರಿಗಿತ್ತು??.
- ಒಂದನೇ ಸೋಮೇಶ್ವರ
- ಆರನೇ ವಿಕ್ರಮಾದಿತ್ಯ
- ನಾಲ್ಕನೇ ಸೋಮೇಶ್ವರ
- ಮೂರನೇ ಸೋಮೇಶ್ವರ
8. ಪ್ರಭುಲಿಂಗಲೀಲೆ ಕೃತಿಯ ಕರ್ತೃ ಯಾರು??..
- ಚಾಮರಸ
- ಕುಮಾರವ್ಯಾಸ
- ಲಿಂಗ ಕವಿ
- ಪ್ರಭುದೇವ
9. ಮೈಸೂರಿನಲ್ಲಿ ಓರಿಯಂಟಲ್ ಲೈಬ್ರರಿಯನ್ನು ಸ್ಥಾಪಿಸಿದವರು ಯಾರು??.
- ಪಿ ಎಂ ಕೃಷ್ಣಮೂರ್ತಿ
- ದಿವಾನ್ ಶೇಷಾದ್ರಿ ಅಯ್ಯರ್
- ಟಿ ಆನಂದರಾವ್
- ದಿವಾನ್ ಪೂರ್ಣಯ್ಯ
10. ಯಾವ ನಗರವನ್ನು ಚಾಳುಕ್ಯ ವಾಸ್ತುಶಿಲ್ಪದ ತವರು ಮನೆ ಎಂದು ಕರೆಯುತ್ತಾರೆ???.
- ಹಳೇಬೀಡು
- ಐಹೊಳೆ
- ಪಟ್ಟದಕಲ್ಲು
- ಕಂಚಿ
11. ಈ ಕೆಳಗಿನ ಪ್ರವಾಸಿಗರಲ್ಲಿ ಇಟಲಿಯ ಪ್ರವಾಸಿಗ ಯಾರು??.
- ಬಾರ್ ಬೋಸ್
- ನಿಕಲೋ ಕೌಂಟಿ
- ಅಬ್ದುಲ್ ರಜಾಕ್
- ಡೊಮಿಂಗೋ ಪಯಾಸ್
12. ಬಾದಾಮಿ ಚಾಲುಕ್ಯರ ಮನೆತನದ ಸ್ಥಾಪಕರು ಯಾರು??..
- ಇಮ್ಮಡಿ ಪುಲಕೇಶಿ
- ಮಂಗಳೇಶ
- ಜಯಸಿಂಹ
- ಒಂದನೇ ಪುಲಕೇಶಿ
13. ಬುದ್ಧನನ್ನು ಪೂಜಿಸುವ ಪ್ರಾರ್ಥನಾ ಸಭಾಂಗಣ ಗಳಿಗೆ ಏನೆಂದು ಕರೆಯುತ್ತಾರೆ??.
- ವಿಹಾರಗಳು
- ಚೈತ್ಯಾಲಯಗಳು
14. ಜೈಮಿನಿ ಭಾರತ ಕೃತಿಯ ಕರ್ತೃ ಯಾರು??..
- ತಿಮ್ಮಣ್ಣ
- ದೊಡ್ಡಯ್ಯ
- ನಂಜುಂಡ ಕವಿ
- ಲಕ್ಷ್ಮೀಶ
15. ಅಮರಾವತಿ ಸ್ತೂಪ ಇದು???.
- ಭಾರತದ ದೊಡ್ಡ ಸ್ಥೂಪ
- ದಕ್ಷಿಣ ಭಾರತದ ಅತಿ ದೊಡ್ಡ ಸ್ಥೂಪ್
- ಕರ್ನಾಟಕದ ಅತಿ ದೊಡ್ಡ ಸ್ಥೂಪ
- ಉತ್ತರ ಭಾರತದ ಅತಿ ದೊಡ್ಡ ಸ್ತುಪ
16. ದಿ ಹಿಸ್ಟರಿ ಆಫ್ ಪರ್ಷಿಯಾ ಕೃತಿಯ ಕರ್ತೃ ಯಾರು??.
- ನಿಕೆಟಿನ್
- ನಿಕೋಲೋ ಕೊಂಟಿ
- ಅಬ್ದುಲ್ ರಜಾಕ್
- ಡೋಮಿಂಗೋ ಪಯಾಸ್
17. ನವಕೋಟಿ ನಾರಾಯಣ ಎಂಬ ಬಿರುದು ಪಡೆದ ಮೈಸೂರಿನ ಒಡೆಯರು ಯಾರು?..
- ಚಿಕ್ಕದೇವರಾಜ ಒಡೆಯರ್
- ದೊಡ್ಡದೇವರಾಜ
- 5ನೇ ಚಾಮರಾಜ ಒಡೆಯರ್
- ರಾಜ ಒಡೆಯರು
18. ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದ ಪ್ರಥಮ ಯಾವುದು?.
- ಬಾದಾಮಿ ಚಾಲುಕ್ಯರು
- ಗಂಗರು
- ಕದಂಬರು
- ಶಾತವಾನರು
19. ಫೆಡ್ರಿಕ್ ಸೀಸರ ಯಾವ ದೇಶದ ಪ್ರವಾಸಿಗ ?
- ರಷ್ಯಾ
- ಪೋರ್ಚುಗಲ್
- ಇಟಲಿ
- ಚೀನಾ
20. ಕರ್ನಾಟಕ ಕಾದಂಬರಿಯ ಕೃತಿಯ ಕರ್ತೃ ಯಾರು??.
- ರನ್ನ
- ಎರಡನೇ ನಾಗವರ್ಮ
- ಒಂದನೇ ನಾಗವರ್ಮ
- ಚಂದ್ರರಾಜ