General Knowledge Question And Answer On Indian Constitution.

1. ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು ——–ನಲ್ಲಿ ಪ್ರತಿಷ್ಠಾಪಿಸಲಾಗಿದೆ ?
- ಸಂವಿದಾನದ ಐದನೆಯ ಭಾಗ
- ಸಂವಿದಾನದ ಆರನೇಯ ಭಾಗ
- ಸಂವಿದಾನದ ಮೂರನೇಯ ಭಾಗ
- ಸಂವಿಧಾನದ ನಾಲ್ಕನೇಯ ಭಾಗ
2. ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಸದಸ್ಯರನ್ನು, ಪಕ್ಷಾoತರದ ಆಧಾರದ ಮೇಲೆ ಅನರ್ಹತೆಯನ್ನು ——- ನಲ್ಲಿ ಒದಗಿಸಲಾಗಿದೆ
- ಸಂವಿಧಾನದ ಹತ್ತನೇಯ ವಿವರಪಟ್ಟಿ
- ಸಂವಿಧಾನದ ಹನ್ನೊಂದನೆಯ ವಿವರಪಟ್ಟಿ
- ಸಂವಿಧಾನದ ಏಳನೇಯ ವಿವರಪಟ್ಟಿ
- ಸಂವಿಧಾನದ ಹನ್ನೆರಡನೆಯ ವಿವರಪಟ್ಟಿ
3. ಜೀವನದ ಮತ್ತು ಸ್ವತಂತ್ರ್ಯದ ಹಕ್ಕು ಇದನ್ನು —-ನಲ್ಲಿ ಖಾತ್ರಿ ಪಡಿಸಲಾಯಿತು ?
- ಸಂವಿಧಾನದ ಹನ್ನೆರಡನೆಯ ಲೇಖನದಲ್ಲಿ
- ಸಂವಿಧಾನದ ಹದಿಮೂರನೇಯ ಲೇಖನದಲ್ಲಿ
- ಸಂವಿಧಾನದ ಹದಿನೈದನೆಯ ಲೇಖನದಲ್ಲಿ
- ಸಂವಿಧಾನದ ಇಪ್ಪತೊಂಧನೆಯ ಲೇಖನದಲ್ಲಿ
4. ಒಬ್ಬ ರಾಜ್ಯಪಾಲರು, ರಾಷ್ಟ್ರಪತಿ ಇಚ್ಛೆಯನ್ನುಸಾರ ತಮ್ಮ ಪದವಿ /ಅಧಿಕಾರದಲ್ಲಿದ್ದರು ಸಹ,——-ರ ಒಂದು ಅವಿಭಾಜ್ಯ ಅಂಗವಾಗಿದೆ. ?
- ಲೋಕಸಭೆ
- ರಾಜ್ಯ ಶಾಸಕಾಂಗ
- ರಾಜ್ಯಸಭೆ
- ಯಾವುದು ಅಲ್ಲ
5. ಲೋಕಸಭೆಯ ಚುನಾವಣೆ ನಿಲ್ಲಲು, ಕನಿಷ್ಠ ವಯಸ್ಸು —– ಇದೆ ?
- 25 ವರ್ಷ
- 21 ವರ್ಷ
- 18 ವರ್ಷ
- 35 ವರ್ಷ
6. —— ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ?
- ರಾಜ್ಯಪಾಲರು
- ರಾಷ್ಟ್ರಪತಿ
- ಪ್ರಧಾನ ಮಂತ್ರಿ
- ಉಚ್ಚನ್ಯಾಲಯದ ನ್ಯಾಯಧಿಶರು
7. ಮಹಿಳೆಯರ ಮೇಲಿನ ಅಪರಾಧವನ್ನು ನಿಭಾಯಿಸಲು, ಇತ್ತೀಚಿಗೆ ಯಾವ ರಾಜ್ಯದಲ್ಲಿ ಮೊದಲ ದಿಶಾ ಪೊಲೀಸ್ ಸ್ಟೇಷನ್ ಸ್ಥಾಪಿಸಲಾಯಿತು?
- ಆಂಧ್ರಪ್ರದೇಶ
- ಕರ್ನಾಟಕ
- ಮಹಾರಾಷ್ಟ್ರ
- ಮಧ್ಯಪ್ರದೇಶ
8. ಅಂತಾರಾಷ್ಟ್ರೀಯ ಹಣಕಾಸು ನಿಧಿ 2019-20 ರ ಭಾರತದ GDP ಮುನ್ಸೂಚನೆಯನ್ನು 7%ರಿಂದ —— ಗೆ ಇಳಿಸಿದೆ ?
- 6.1
- 6.9
- 6.8
- 6.5
9. ಯಾವ ಅಂತಾರಾಷ್ಟ್ರೀಯ ಸಂಘಟನೆಯ ಪ್ರಧಾನ ಕಛೇರಿಯಲ್ಲಿ ನರೇಂದ್ರ ಮೋದಿ ಅವರು ಗಾಂಧಿ ಸೌರ ಉದ್ಯಾನವನವನ್ನು ಉದ್ಘಾಟಿಸಿದೆ?
- ಐ. ಎಂ. ಎಫ್
- ಯೋರೋಪಿಯನ್ ಯೂನಿಯನ್
- ಯುನೈಟೆಡ್ ನೇಶನ್ಸ್
- WHO
10. ಕೇಂದ್ರ ಸರ್ಕಾರ ಆರಂಭೀಸಿದ “ಸುಮನ್ ” ಯೋಜನೆಯ ಒದಗಿಸುವ ಗುರಿ ಹೊಂದಿದೆ?
- ವೃದ್ಯಾಪಕ್ಕೆ ಅರೋಗ್ಯ ರಕ್ಷಣೆ
- ಗರ್ಭಿಣಿ ಮಹಿಳೆಯರ ಅರೋಗ್ಯ ರಕ್ಷಣೆ
- ಮಹಿಳೆಯರಿಗೆ ಶಿಕ್ಷಣ
- ನಿರುದ್ಯೋಗಿಗಳಿಗೆ ಕೌಶಲ್ಯಗಳು
11. ಭಾರತದ ಮೊದಲ ಗವರ್ನರ್ ಜನರಲ್ ಯಾರು?
- ಮೌಂಟ್ ಬ್ಯಾಟನ್
- ಲಾರ್ಡ್ ಲಿವಿಯo ಬೆಂಟಿಂಕ್
- ಲಾರ್ಡ್ ಕ್ಯಾನಿಂಗ್
- ಯಾವುದು ಅಲ್ಲ
12. ರಾಷ್ಟ್ರೀಯ ದ್ವಜದಲ್ಲಿನ ಚಕ್ರದಲ್ಲಿ ಯಾವ ಬಣ್ಣವನ್ನು ಬಳಸಲಾಗುತ್ತದೆ?
- ಬಿಳಿ
- ಕೇಸರಿ
- ಹಸಿರು
- ನೇವಿ ನೀಲಿ
13. ಭಾರತೀಯ ಸಂವಿದಾನದಲ್ಲಿ, ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು ಯಾವ ಆರ್ಟಿಕಲ್ ನಲ್ಲಿ ನೀಡಲಾಗಿದೆ?
- ವಿಧಿ 36 ರಿಂದ 51
- ವಿಧಿ 51 ಎ
- ವಿಧಿ 12 ರಿಂದ 35
- ವಿಧಿ 32
14. ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ಹಾಗೂ ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನ ಯಾವುದು?
- ರಣಥಂಬೋರ್ ರಾಷ್ಟ್ರೀಯ ಉದ್ಯಾನವನ
- ಹೆಮಿಸ್ ರಾಷ್ಟ್ರೀಯ ಉದ್ಯಾನವನ
- ಮಾನಸ ರಾಷ್ಟ್ರೀಯ ಉದ್ಯಾನವನ
- ಅಣಶಿ ರಾಷ್ಟ್ರೀಯ ಉದ್ಯಾನವನ
15. ಹೈಲೆ ರಾಷ್ಟ್ರೀಯ ಉದ್ಯಾನವನ ವೆಂದು ಈ ಕೆಳಗಿನ ಯಾವ ರಾಷ್ಟ್ರೀಯ ಉದ್ಯಾನವನದ ಹಳೆಯ ಹೆಸರಾಗಿತ್ತು?
- ದುವಾ ರಾಷ್ಟ್ರೀಯ ಉದ್ಯಾನವನ
- ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನವನ
- ಇಂದಿರಾ ಗಾಂಧಿ ರಾಷ್ಟ್ರೀಯ ಉದ್ಯಾನವನ
- ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
16. ಜಗತ್ತಿನ ಏಕೈಕ ತೇಲುವ ಉದ್ಯಾನವನವಾದ ‘ಕಿಬುಲ್ ಲಮ್ ಜಿಯೋ’ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯದಲ್ಲಿ ಕಂಡುಬರುತ್ತದೆ. ?
- ಮಣಿಪುರ
- ಒರಿಸ್ಸಾ
- ಜಮ್ಮು ಮತ್ತು ಕಾಶ್ಮೀರ
- ಸಿಕ್ಕಿಂ
17. ಕರ್ನಾಟಕದ ಯಾವ ರಾಷ್ಟ್ರೀಯ ಉದ್ಯಾನವನವು ಭಾರತದಲ್ಲಿ ಪ್ರಥಮ ಚಿಟ್ಟೆ ಉದ್ಯಾನವನವಾಗಿದೆ?
- ಬಂಡೀಪುರ ರಾಷ್ಟ್ರೀಯ ಉದ್ಯಾನವನ
- ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
- ಕುದುರೆಮುಖ ರಾಷ್ಟ್ರೀಯ ಉದ್ಯಾನವನ
18. ಭಾರತದಲ್ಲಿ ಅತಿ ಹೆಚ್ಚು ಹುಲಿ ಸಂತತಿಯನ್ನು ಹೊಂದಿರುವ ರಾಷ್ಟ್ರೀಯ ಉದ್ಯಾನವನ ಯಾವುದು?
- ಸಾತ್ಪುರ ರಾಷ್ಟ್ರೀಯ ಉದ್ಯಾನವನ
- ಕನ್ನಾ ರಾಷ್ಟ್ರೀಯ ಉದ್ಯಾನವನ
- ಬಂದವಾಘ್ರ ರಾಷ್ಟ್ರೀಯ ಉದ್ಯಾನವನ
- ಬಾಲಪಾಕ್ರಂ ರಾಷ್ಟ್ರೀಯ ಉದ್ಯಾನವನ
19. ಈ ಕೆಳಗಿನ ರಾಷ್ಟ್ರೀಯ ಉದ್ಯಾನವನಗಳಲ್ಲಿ ಯಾವುದು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಲ್ಲ?
- ಗಿರ್ ರಾಷ್ಟ್ರೀಯ ಉದ್ಯಾನವನ
- ಕಿಯೊಲ್ಯಾಡಿಯೋ ರಾಷ್ಟ್ರೀಯ ಉದ್ಯಾನವನ
- ನಂದಾದೇವಿ ರಾಷ್ಟ್ರೀಯ ಉದ್ಯಾನವನ
- ಕಾಜಿರಂಗ ರಾಷ್ಟ್ರೀಯ ಉದ್ಯಾನವನ
20. ಭಾರತದ ಅತಿ ಚಿಕ್ಕ ರಾಷ್ಟ್ರೀಯ ಉದ್ಯಾನವನವಾದ ಸೌತ್ ಬಟನ್ ಐರ್ಲ್ಯಾಂಡ್ ರಾಷ್ಟ್ರೀಯ ಉದ್ಯಾನವನವು ಕಂಡುಬರುವುದು ?
- ಲಕ್ಷದ್ವೀಪ
- ಅಂಡಮಾನ್ ಮತ್ತು ನಿಕೋಬಾರ್
- ಅರುಣಾಚಲ ಪ್ರದೇಶ
- ಗೋವಾ
21. ಇಂದಿರಾ ಗಾಂಧಿ ರಾಷ್ಟ್ರೀಯ ಉದ್ಯಾನವನವು ತಮಿಳುನಾಡಿನಲ್ಲಿ ಕಂಡುಬರುತ್ತಿದ್ದು ಆರಂಭದಲ್ಲಿ ಇದರ ಹೆಸರು ?
- ಮನ್ನಾರ್ ಮರೈನ್ ರಾಷ್ಟ್ರೀಯ ಉದ್ಯಾನವನ
- ಮಧುಮಲೈ ರಾಷ್ಟ್ರೀಯ ಉದ್ಯಾನವನ
- ಆನೈಮುಡಿ ರಾಷ್ಟ್ರೀಯ ಉದ್ಯಾನವನ
- ಅಣ್ಣಾಮಲೈ ರಾಷ್ಟ್ರೀಯ ಉದ್ಯಾನವನ
22. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ವನ್ನು ಈ ಹೆಸರಿನಿಂದಲೂ ಕರೆಯಲಾಗುತ್ತದೆ. ?
- ಪೆರಿಯಾರ್ ರಾಷ್ಟ್ರೀಯ ಉದ್ಯಾನವನ
- ಬಟ್ಲಾ ರಾಷ್ಟ್ರೀಯ ಉದ್ಯಾನವನ
- ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
- ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನ
23. ವಾಲ್ಮೀಕಿ ರಾಷ್ಟ್ರೀಯ ಉದ್ಯಾನವನವು ಕಂಡುಬರುವ ರಾಜ್ಯ ?
- ಒರಿಸ್ಸಾ
- ಬಿಹಾರ
- ಜಾರ್ಖಂಡ್
- ಛತ್ತೀಸ್ ಗಡ
24. ಮ್ಯಾಂಗ್ರೋವ್ ಕಾಡುಗಳಿಂದ ಕೂಡಿರುವ ರಾಷ್ಟ್ರೀಯ ಉದ್ಯಾನವನವು __ ಆಗಿದೆ. ?
- ಸುಂದರ್ ಬನ್ಸ್ ರಾಷ್ಟ್ರೀಯ ಉದ್ಯಾನವನ
- ಚಂಡೋಲಿ ರಾಷ್ಟ್ರೀಯ ಉದ್ಯಾನವನ
- ಇಂಟಂಕಿ ರಾಷ್ಟ್ರೀಯ ಉದ್ಯಾನವನ
- ಬೈತಾರ್ ಕನ್ನಿಕಾ ರಾಷ್ಟ್ರೀಯ ಉದ್ಯಾನವನ
25. ಕರ್ನಾಟಕದ ಮೊದಲ ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಯಾರು?
- ಕೆಂಗಲ್ ಹನುಮಂತಯ್ಯ
- ಎಸ್ ನಿಜಲಿಂಗಪ್ಪ
- ಕೆಸಿ ರೆಡ್ಡಿ
- ಡಿ ದೇವರಾಜ್ ಅರಸು