General Knowledge (Vachanakararu) 02-02-2022

1. ಅಲ್ಲಮನಿಂದ ‘ವೈರಾಗ್ಯನಿಧಿ’ ಎನಿಸಿಕೊಂಡವರು ?
- ಬಸವಣ್ಣ
- ಸೊನ್ನಲಿಗೆಯ ಸಿದ್ದರಾಮ
- ಅಕ್ಕಮಹಾದೇವಿ
- ಚನ್ನಬಸವಣ್ಣ
2. ಚೆನ್ನಮಲ್ಲಿಕಾರ್ಜುನ ಇದು ಯಾರ ವಚನಗಳ ಅಂಕಿತ?
- ಬಸವಣ್ಣ
- ಸೊನ್ನಲಿಗೆಯ ಸಿದ್ದರಾಮ
- ಅಕ್ಕಮಹಾದೇವಿ
- ಚನ್ನಬಸವಣ್ಣ
3. ಅಕ್ಕಮಹಾದೇವಿ ಐಕ್ಯವಾದ ಸ್ಥಳ ?
- ಬಸವಕಲ್ಯಾಣ
- ಬಸವನಬಾಗೇವಾಡಿ
- ಶ್ರೀಶೈಲದ ಕದಳಿ ಬನ
- ಉಡುತಡಿ
4. ಬಸವಣ್ಣನವರು ಜನರ ಯಾವ ಧಾರ್ಮಿಕ ನಂಬಿಕೆಗಳನ್ನು ಖಂಡಿಸಿದ್ದಾರೆ ?
- ನೀರ ಕಂಡಲ್ಲಿ ಮುಳುಗುವುದು, ಮರನ ಕಂಡಲ್ಲಿ ಸುತ್ತುವುದು
- ನೀರ ಕಂಡಲ್ಲಿ ಕುಡಿಯುವುದು, ಮರನ ಕಂಡಲ್ಲಿ ಕುಳಿತುಕೊಳ್ಳುವುದು
- ನೀರ ಕಂಡಲ್ಲಿ ಪೂಜಿಸುವುದು, ಮರನ ಕಂಡಲ್ಲಿ ಕಡಿಯುವುದು
- ನೀರ ಕಂಡಲ್ಲಿ ಮುಖ ತೊಳೆಯುವುದು, ಮರವ ಕಂಡಲ್ಲಿ ಹಣ್ಣು ಕೇಳುವುದು
5. ನೀರ ಕಂಡಲ್ಲಿ ಮುಖ ತೊಳೆಯುವುದು, ಮರವ ಕಂಡಲ್ಲಿ ಹಣ್ಣು ಕೇಳುವುದು ?
- ಕೈ ತೊಳೆಯುತ್ತಾರೆ
- ಮುಳುಗುತ್ತಾರೆ
- ದೂರ ಹೋಗುತ್ತಾರೆ
- ಕುಡಿಯುತ್ತಾರೆ
6. ಜನರು ಮರನ ಕಂಡಲ್ಲಿ ಏನು ಮಾಡುತ್ತಾರೆ?
- ಕಡಿಯುವರು
- ಓಡುವರು
- ಬೀಳುವರು
- ಸುತ್ತುವರು
7. ಜನರು ಯಾವುದನ್ನು ಮೆಚ್ಚಿದ್ದಾರೆ ಎಂದು ಬಸವಣ್ಣನವರು ಹೇಳುತ್ತಾರೆ ?
- ಬತ್ತುವ ಜಲ,ಒಣಗುವ ಮರ
- ಕುಡಿಯುವ ನೀರು, ಬೆಳೆಯುವ ಮರ
- ಗಿಳಿಯ ತತ್ವನಿಷ್ಠೆ
- ಏಣಿಯ ಸಹಕಾರ ಗುಣ
8. ವೇಷ ಧರಿಸಿದಂತೆ ಏನಿರಬೇಕು ?
- ಬಣ್ಣ ಇರಬೇಕು
- ಆಚರಣೆ ಇರಬೇಕು
- ಭಾಷೆ ಇರಬೇಕು
- ಮಾತು ಇರಬೇಕು
9. ವೇದಾಂತ ಓದಿದವರು ಹೇಗಿರಬೇಕೆಂದು ಸಿದ್ದರಾಮ ಹೇಳುತ್ತಾನೆ ?
- ಬತ್ತುವ ಜಲವಾಗಬೇಕು
- ಒಣಗುವ ಮರವಾಗಬೇಕು
- ಬ್ರಹ್ಮ ತಾನಾಗಬೇಕು
- ಬಸವಣ್ಣನಾಗಬೇಕು
10. ಕೆರೆಗಳು ನಿಷ್ಪ್ರಯೋಜಕವಾಗುವುದು ಯಾವಾಗ ?
- ಪುಣ್ಯ ತೀರ್ಥಗಳು ಬರದಿದ್ದಾಗ
- ಕೆರೆಯ ಏರಿ ಒಡೆದಾಗ
- ಶಿವ ನೋಡಲು ಬಂದಾಗ
- ನೋಡಲು ವೈಭೋಗವಾಗಿದ್ದಾಗ
11. ಧನವಿದ್ದವರಲ್ಲಿ ಇರಬೇಕಾದ ಗುಣ ?
- ದಯೆ
- ದಾನ
- ಕಾಯಕ
- ಸಂಪನ್ನ
12. ಅಕ್ಕಮಹಾದೇವಿ ತನ್ನ ಬದುಕು ಯಾವಾಗ ಫಲದಾಯಕ ವಾಗುತ್ತದೆ ಎಂದು ಹೇಳುತ್ತಾಳೆ ?
- ಚೆನ್ನಮಲ್ಲಿಕಾರ್ಜುನನ ಜ್ಞಾನವಿದ್ದಾಗ
- ವೈರಾಗ್ಯ ತಾಳಿದಾಗ
- ಮದುವೆಯಾದಾಗ
- ಬಸವಣ್ಣನವರನ್ನು ನೋಡಿದಾಗ
13. ಹಸುವಿನಲ್ಲಿ ಯಾವ ಫಲ ಇರಬೇಕು ?
- ಜ್ಞಾನ
- ನೆರಳು
- ಅನ್ನ
- ಹಯ
14. ಬಿಟ್ಟಸ್ಥಳ ತುಂಬಿರಿ : ಮರವಿದ್ದು ಫಲವೇನು —–ದನ್ನಕ್ಕ ?
- ದಯೆಯಿಲ್ಲ
- ನೆಳಲಿಲ್ಲ
- ಹಯವಿಲ್ಲ
- ಗುಣವಿಲ್ಲ
15. ಬಿಟ್ಟ ಸ್ಥಳ ತುಂಬಿರಿ : ಅಗಲಿದ್ದು ಫಲವೇನು ———–ದನ್ನಕ್ಕ ?
- ದಯೆಯಿಲ್ಲ
- ನೆಳಲಿಲ್ಲ
- ಬಾನವಿಲ್ಲ
- ಗುಣವಿಲ್ಲ
16. ಬಿಟ್ಟ ಸ್ಥಳ ತುಂಬಿರಿ : ಧನವಿದ್ದು ಫಲವೇನು ——-ವಿಲ್ಲದನ್ನಕ್ಕ ?
- ದಯೆ
- ರೂಪು
- ಗುಣ
- ಬಾನ
17. ಬಿಟ್ಟ ಸ್ಥಳ ತುಂಬಿರಿ : ರೂಪಿದ್ದು ಫಲವೇನು ——–ವಿಲ್ಲದನ್ನಕ್ಕ ?
- ದಯೆ
- ಕಾಯಕ
- ಗುಣ
- ಅನ್ನ
18. ಹೊಂದಿಕೆಯಾಗುವ ಉತ್ತರಗಳು ?
- ಮರ – ನೆಳಲು
- ಧನ – ದಯ
- ಹಸು – ಹಯ
- ಎಲ್ಲವೂ ಸರಿ ಇವೆ
19. ಸರಿಯಾದ ಉತ್ತರಗಳ ಜೋಡಿ ?
- ರೂಪ – ಗುಣ
- ಅಗಲು – ಬಾನ
- ಜ್ಞಾನ – ಅಕ್ಕಮಹಾದೇವಿ
- ಎಲ್ಲವೂ ಸರಿ ಇವೆ
20. ಸರಿಯಾದ ಉತ್ತರಗಳ ಜೋಡಿ ?
- ವೇಷ – ಆಚರಣೆ
- ವೇದಾಂತ – ಬ್ರಹ್ಮ
- ಕೆರೆ – ಪುಣ್ಯತೀರ್ಥ ಗಳು
- ಎಲ್ಲವೂ ಸರಿ ಇವೆ