General Knowledge (Vachanakararu) 31-01-2022

Jan 31, 2022 12:53 pm By Admin

1. ಇವರಲ್ಲಿ ವಚನಕಾರರು ?

A. ಬಸವಣ್ಣ
B. ಸೊನ್ನಲಿಗೆಯ ಸಿದ್ದರಾಮ
C. ಅಕ್ಕಮಹಾದೇವಿ
D. ಇವರೆಲ್ಲರೂ

2. ವಚನಕಾರರು ಸಾರಿದ್ದು ?

A. ವಿಶ್ವಮಾನವತೆಯನ್ನು
B. ಮೂಢನಂಬಿಕೆಯನ್ನು
C. ಅಶಾಂತಿಯನ್ನು
D. ಜಾತೀಯತೆಯನ್ನ

3. ವಚನಕಾರರು ಯಾವುದನ್ನು ಕಿತ್ತೆಸೆದು ಮಾನವೀಯತೆಯನ್ನು ಸಾರಿದರು ?

A. ಜಾತಿಯನ್ನು
B. ಮತವನ್ನು
C. ಮೂಢನಂಬಿಕೆಯನ್ನು
D. ಇವೆಲ್ಲವುಗಳನ್ನ

4. ವಚನಕಾರರು ಯಾವುದು ಖಂಡಿಸಿದರು ?

A. ವಿಶ್ವಮಾನವತೆಯನ್ನು
B. ಮೂಢನಂಬಿಕೆಯನ್ನು
C. ವಚನಗಳನ್ನು
D. ಭ್ರಾತೃತ್ವವನ್ನು

5. ವಚನಕಾರರು ಯಾವ ಭಾವವನ್ನು ಬಿತ್ತಿದ್ದರು ?

A. ಸರ್ವ ಸಮಾನತೆಯ ಭಾವವನ್ನು
B. ಅಸಮಾನತೆಯ ಭಾವವನ್ನು
C. ಜಾತಿಯ ಭಾವವನ್ನು
D. ಮೂಢನಂಬಿಕೆಯ ಭಾವವನ್ನು

6. ವಚನಕಾರರ ತತ್ವ ಯಾವುದಾಗಿತ್ತು ?

A. ವಂಚನೆ
B. ಕಾಯಕ
C. ದಾಸೋಹ
D. ವಚನ ರಚನಾತತ್ವ

7. ವಚನಕಾರರು ಎಂತಹ ಸಮಾಜವನ್ನು ಕಟ್ಟ ಬಯಸಿದರು ?

A. ವರ್ಗ ಸಹಿತ
B. ವರ್ಣ ಸಹಿತ
C. ವರ್ಗರಹಿತ ಮತ್ತು ವರ್ಣರಹಿತ
D. ಜಾತಿಯ ಸಮಾಜ

8. ಭಕ್ತಿ ಭಂಡಾರಿ ಎನಿಸಿಕೊಂಡವರು ಯಾರು ?

A. ಬಸವಣ್ಣ
B. ಸೊನ್ನಲಿಗೆ ಸಿದ್ದರಾಮ
C. ಅಕ್ಕಮಹಾದೇವಿ
D. ಇವರೆಲ್ಲರೂ

9. ಬಸವಣ್ಣನವರು ಎಲ್ಲಿ ಜನಿಸಿದರು ?

A. ಶಿವಮೊಗ್ಗ ಜಿಲ್ಲೆಯ ಉಡುತಡಿ
B. ವಿಜಯಪುರ ಜಿಲ್ಲೆಯ ಬಾಗೇವಾಡಿ
C. ಸೊನ್ನಾಲಿಗೆ
D. ಬಸವಕಲ್ಯಾಣ

10. ಬಸವಣ್ಣನವರು ಬದುಕಿದ್ದ ಕಾಲ?

A. 10ನೆಯ ಶತಮಾನ
B. 11ನೆಯ ಶತಮಾನ
C. 12ನೆಯ ಶತಮಾನ
D. 13ನೆಯ ಶತಮಾನದ

11. ಬಸವಣ್ಣನವರ ತಂದೆ ತಾಯಿಗಳ ಹೆಸರು ?

A. ನಿರಹಂಕಾರ ಮತ್ತು ಸುಜ್ಞಾನಿ
B. ಮುದ್ದುಗೌಡ ಮತ್ತು ಸುಗ್ಗವ್ವೆ
C. ಮಾದರಸ ಮತ್ತು ಮಾದಲಾಂಬಿಕ
D. ಚನ್ನಬಸವಣ್ಣ ಮತ್ತು ನೀಲಾಂಬಿಕೆ

12. ಬಸವಣ್ಣನವರು ಯಾರ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ?

A. ಚಾಲುಕ್ಯರ ತೈಲಪನ ಆಸ್ಥಾನದಲ್ಲಿ
B. ಕಳಚೂರಿಯ ಬಿಜ್ಜಳನ ಆಸ್ಥಾನದಲ್ಲಿ
C. ಚಾಲುಕ್ಯರ ಅರಿಕೇಸರಿ ಆಸ್ಥಾನದಲ್ಲಿ
D. ಗಂಗರ ರಾಚಮಲ್ಲನ ಆಸ್ಥಾನದಲ್ಲಿ

13. ವಿಶ್ವದ ಮೊಟ್ಟಮೊದಲ ಸಂಸತ್ತು ಎಂದು ಖ್ಯಾತಿ ಪಡೆದಿದ್ದು ?

A. ಅನುಭವ ಮಂಟಪ
B. ಆಸ್ಥಾನ ಮಂಟಪ
C. ಮದುವೆ ಮಂಟಪ
D. ಬಸವ ಮಂಟಪ

14. ಅನುಭವ ಮಂಟಪದ ರೂವಾರಿಗಳು?

A. ಅಲ್ಲಮಪ್ರಭು
B. ಅಕ್ಕಮಹಾದೇವಿ
C. ಸೊನ್ನಲಿಗೆ ಸಿದ್ಧರಾಮ
D. ಬಸವಣ್ಣ

15. ಬಸವಣ್ಣನವರ ವಚನಗಳ ಅಂಕಿತ ?

A. ಚೆನ್ನಮಲ್ಲಿಕಾರ್ಜುನ
B. ಕಪಿಲಸಿದ್ಧ ಮಲ್ಲಿಕಾರ್ಜುನ
C. ಗುಹೇಶ್ವರ
D. ಕೂಡಲಸಂಗಮದೇವ

16. ವಚನಕಾರ ಸಿದ್ಧರಾಮ ಊರು ?

A. ಸೊನ್ನಾಲಿಗೆ
B. ಬಾಗೇವಾಡಿ
C. ಉಡುತಡಿ
D. ಬಸವಕಲ್ಯಾಣ

17. ಸೊನ್ನಲಿಗೆ ಸಿದ್ದರಾಮರ ತಂದೆ-ತಾಯಿಗಳು ?

A. ನಿರಹಂಕಾರ ಮತ್ತು ಸುಜ್ಞಾನಿ
B. ಮುದ್ದುಗೌಡ ಮತ್ತು ಸುಗ್ಗವ್ವೆ
C. ಮಾದರಸ ಮತ್ತು ಮಾದಲಾಂಬಿಕೆ
D. ಚನ್ನಬಸವಣ್ಣ ಮತ್ತು ನೀಲಾಂಬಿಕೆ

18. ಸೊನ್ನಲಿಗೆ ಸಿದ್ದರಾಮರ ವಚನಗಳ ಅಂಕಿತ?

A. ಚೆನ್ನಮಲ್ಲಿಕಾರ್ಜುನ
B. ಕಪಿಲಸಿದ್ಧ ಮಲ್ಲಿಕಾರ್ಜುನ
C. ಗುಹೇಶ್ವರ
D. ಕೂಡಲಸಂಗಮದೇವ

19. ಅಕ್ಕಮಹಾದೇವಿಯ ಜನ್ಮಸ್ಥಳ ?

A. ಶಿವಮೊಗ್ಗ ಜಿಲ್ಲೆಯ ಉಡುತಡಿ
B. ವಿಜಯಪುರ ಜಿಲ್ಲೆಯ ಬಾಗೇವಾಡಿ
C. ಸೊನ್ನಾಲಿಗೆ
D. ಬಸವಕಲ್ಯಾಣ

20. ಕನ್ನಡ ಸಾಹಿತ್ಯದ ಮೊದಲನೆಯ ಕವಯತ್ರಿ ?

A. ಸುಕನ್ಯ ಮಾರುತಿ
B. ಮುಕ್ತಾಯಕ್ಕ
C. ಅಕ್ಕಮಹಾದೇವಿ
D. ಗಂಗಾಂಬಿಕೆ