General knowledge 27-12-2021

Dec 27, 2021 01:32 pm By Admin


1. ” ಮಾನವ ಜನ್ಮ ಬಲು ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ……” ಈ ಪ್ರಸಿದ್ಧ ಕೀರ್ತನೆಯು ಯಾರಿಗೆ ಸಂಬಂಧಿಸಿದೆ….?

  • ಕನಕದಾಸರು
  • ವಿಜಯದಾಸರು
  • ಪುರಂದರದಾಸರು

2. ಈ ಕೆಳಗಿನ ಯಾವ ವರ್ಷದಲ್ಲಿ ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಲಾಯಿತು ?

  • 2010
  • 1992

3. ರಾಜ್ಯವೊಂದರಲ್ಲಿ ವಿಧಾನ ಪರಿಷತ್ತನ್ನು ಸೃಷ್ಟಿಸುವ ಅಥವಾ ವಿಸರ್ಜಿಸುವ ಕೆಲಸವನ್ನು?

  • ರಾಜ್ಯದ ರಾಜ್ಯಪಾಲರ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ಮಾಡಬಹುದು
  • ರಾಜ್ಯ ವಿಧಾನಸಭೆಯ ಶಿಫಾರಸಿನ ಮೇರೆಗೆ ಸಂಸತ್ತು ಮಾಡಬಹುದು
  • ಸಂಸತ್ತು ಮಾತ್ರ ಮಾಡಬಹುದು
  • ರಾಜ್ಯ ವಿಧಾನಸಭೆ ಮಾತ್ರ ಮಾಡಬಹುದು

4. ಧರ್ಮಸ್ಥಳದ ಮೂಲ ದೈವ…..KSISF – 2012…?

  • ಅಣ್ಣಪ್ಪ
  • ಮಂಜನಾಥ ಸ್ವಾಮಿ

6. ಕರ್ನಾಟಕದ ಐದು ಪ್ರದೇಶಗಳಲ್ಲಿ ಕಂಡು ಬರುವ ಬಾಹುಬಲಿಯ ಬ್ರಹತ್ ವಿಗ್ರಹಗಳು ಅವುಗಳ ಎತ್ತರಕ್ಕೆ ಅನುಸಾರವಾಗಿ. …..……. ?

  • ಕಾರ್ಕಳ – 42 ಅಡಿ
  • ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ💯
  • ಶ್ರವಣಬೆಳಗೊಳ – 58 ಅಡಿ
  • ಗೊಮ್ಮಟಗಿರಿ – 20 ಅಡಿ
  • ವೇಣೂರು – 35 ಅಡಿ
  • ಧರ್ಮಸ್ಥಳ – 39 ಅಡಿ

7. ಒಬ್ಬ ಸಾರ್ವಜನಿಕ ನೌಕರರನು ಸಾರ್ವಜನಿಕ ಕರ್ತವ್ಯಗಳನ್ನು ಮಾಡಲು ವಿಫಲನಾದಲ್ಲಿ ಈ ಕೆಳಗಿನ ರಿಟ್ ನನ್ನು ನ್ಯಾಯಾಲಯವು ಜಾರಿ ಮಾಡಬಹುದು ?

  • ರಿಟ್ ಆಫ್ ಮ್ಯಾಂಡಮಸ್
  • ರಿಟ್ ಆಫ್ ಖೋ-ವಾರಂಟೋ
  • ರಿಟ್ ಆಫ್ ಹೇಬಯಸ್ ಕಾರ್ಪಸ್
  • ರಿಟ್ ಆಫ್ ಸೆರ್ಷಿಯೋರಿ

8. ಕಲ್ಯಾಣಿ ಚಾಲುಕ್ಯರಲ್ಲಿ ” ಜಗದೇಕಮಲ್ಲ ” ಎಂಬ ಬಿರುದನ್ನು ಪಡೆದವರು ಯಾರು ?

  • ಜಯಸಿಂಹ 2
  • ವಿಜಯಾದಿತ್ಯ 6
  • ಸೋಮೇಶ್ವರ 2
  • ವಿಜಯಾದಿತ್ಯ 2

9. ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಯಾರು ?

  • ಟಿ. ಎಸ್.ನಾಗಾಭರಣ
  • ಮನು ಬಳಿಗಾರ

10. ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಮೊಟ್ಟ ಮೊದಲ ಕ್ರೀಡಾಪಟು ಯಾರು ?

  • ವಿಶ್ವನಾಥ ಆನಂದ್
  • ಕರ್ಣಂ ಮಲೇಶ್ವರಿ
  • ದ್ಯಾನ್ ಚಂದ್
  • ಬಲ್ಬಿರ್ ಸಿಂಗ್

11. ನೀತಿ ( NITI ) ಆಯೋಗದ ವಿಸ್ತೃತ ರೂಪ ವೇನು ?.

  • National Instuite For Transforming India
  • National Institution For Transforming India

12. ಒಬ್ಬ ವ್ಯಕ್ತಿಯು ರಾಷ್ಟ್ರಪತಿ ಚುನಾವಣೆಗೆ ಅರ್ಹತೆ ಪಡೆಯಲು.?

  • ಭಾರತೀಯ ಪ್ರಜೆಯಾಗಿರಬೇಕು
  • ಲೋಕಸಭೆಯ ಸದಸ್ಯರಾಗಿ ಚುನಾಯಿಸಲು ಅರ್ಹತೆ ಹೊಂದಿರಬೇಕು
  • ಮೇಲೆ ಎಲ್ಲವೂ
  • 35 ವರ್ಷ ವಯಸ್ಸಾಗಿರಬೇಕು

13 ಭಾರತದ ಮ್ಯಾಂಚೆಸ್ಟರ್ ಗಳು.?

  • ಉತ್ತರ ಭಾರತದ ಮ್ಯಾಂಚೆಸ್ಟರ್ – ಕಾನ್ಪುರ
  • ಪಶ್ಚಿಮ ಭಾರತದ ಮ್ಯಾಂಚೆಸ್ಟರ್ – ಅಹಮದಾಬಾದ್
  • ಮೇಲಿನ ಎಲ್ಲ ಹೇಳಿಕೆಗಳು ಸರಿಯಾಗಿವೆ
  • ಭಾರತದ ಮ್ಯಾಂಚೆಸ್ಟರ್ – ಮುಂಬೈ
  • ದಕ್ಷಿಣ ಭಾರತದ ಮ್ಯಾಂಚೆಸ್ಟರ್ – ಕೊಯಿಮುತ್ತೂರು
  • ಕರ್ನಾಟಕದ ಮ್ಯಾಂಚೆಸ್ಟರ್ – ದಾವಣಗೆರೆ

14. “ಕಾನೂನಿನ ಎದರು ಸಮಾನತೆ” ಅನುಚ್ಚೆದ 14 ಖಾತರಿಪಡಿಸುವುದು….
KSISF – 2012..?

  • ಭಾರತ್ವದಲ್ಲಿ ವಾಸಿಸುವ ವ್ಯಕ್ತಿಗಳಿಗೆ
  • ಎಲ್ಲಾ ವ್ಯಕ್ತಿಗಳಿಗೆ
  • ಭಾರತದಲ್ಲಿ ಜನಿಸಿರುವ ವ್ಯಕ್ತಿಗಳಿಗೆ
  • ಭಾರತೀಯ ಪ್ರಜೆಗಳಿಗೆ

15. ಮೋಹಿನಿ ಆತ್ತಮ್ ಕೇರಳದ…?

  • ಪುರುಷರ ನೃತ್ಯ
  • ಮಹಿಳೆಯರ ನೃತ್ಯ
  • ಎರಡು ಸರಿ

16. ಈ ಕೆಳಗಿನ ಯಾವ ಘಟನೆ ರವೀಂದ್ರನಾಥ ಟ್ಯಾಗೋರ್ ಅವರಿಗೆ ತಮ್ಮ ನೈಟ್ ಹುಡ್ ಬಿರುದು ತೈಜಿಸಲು ಕಾರಣವಾಯಿತು?

  • ಸೈಮನ್ ಕಮಿಷನ್ ಆಗಮನದ ವಿರುದ್ಧ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಲು
  • ಅಸಹಕಾರ ಚಳುವಳಿ ನಾಯಕರಿಗೆ ಬೆಂಬಲ ಸೂಚಿಸಲು
  • ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಪ್ರತಿಭಟಿಸಲು
  • ಲಾಲಾ ಲಜಪತ್ ರಾಯ್ ಅವರ ಸಾಯಲು ಕಾರಣವಾದ ಲಾಟಿಚಾರ್ಜ್ ಪ್ರತಿಭಟಿಸಲು

17. ಈ ಕೆಳಗಿನ ಯಾವ ಬುಡಕಟ್ಟು ಜನಾಂಗದವರು ತಮಿಳುನಾಡಿನಲ್ಲಿ ನೆಲೆಸಿದ್ದಾರೆ?

  • ಬಿಲ್ಲರು
  • ತೋಡರು
  • ಗೊಂಡರು
  • ಸಂತಾಲರು

18. ಪ್ರಸ್ತುತ ಹರಪ್ಪ ನಗರವು ಪಾಕಿಸ್ತಾನದ…?

  • ಲಾಹೋರ್ ಬಳಿ ಇದೆ
  • ಕರಾಚಿ ಬಳಿ ಇದೆ

19. ಮೊದಲ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ ಆದಂತಹ ಸಂಧರ್ಭದಲ್ಲಿದ್ದಂತಹ RBI ಗೌರ್ನರ್ ಯಾರು ?

  • I. G. ಪಟೇಲ್
  • L. K. ಝಾ

20. ಕಪ್ಪಂಗಿ ದಳದ ಸ್ಥಾಪಕರು ಯಾರು ?

  • ಹಿಟ್ಲರ್
  • ಮುಸಲೋನಿ
  • ಗ್ಯಾರಿಬಾಲ್ಡಿ

21. ಇತ್ತೀಚೆಗೆ ಗಗನ ಯಾತ್ರಿಗಳನ್ನು ಅಂತರಿಕ್ಷಕ್ಕೆ ರವಾನಿಸಿದ ಜಗತ್ತಿನ ಮೊಟ್ಟ ಮೊದಲ ಖಾಸಗಿ ಸಂಸ್ಥೆ ಯಾವುದು ?

  • ಭಾರತದ ಇಸ್ರೋ
  • ಜಪಾನಿನ ಸ್ಪೇಸ್ M
  • ಅಮೆರಿಕಾದ್ ಸ್ಪೇಸ್ X
  • ರಷ್ಯಾದ ಸ್ಪೇಸ್ Z

22. ಭಾರತದ ಇತಿಹಾಸದ ಪಿತಾಮಹ…?

  • ಹೇರೊಡೋಟಸ್
  • ಕಲ್ಹಣ
  • ಬಿಲ್ಹಣ

23. ಅಡ್ವೊಕೇಟ್ ಜನರಲ್ ಅವರನ್ನು ಯಾರು ನೇಮಕ ಮಾಡುತ್ತಾರೆ ?

  • ರಾಷ್ಟ್ರಪತಿಗಳು
  • ರಾಜ್ಯಪಾಲರು

24. ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಪ್ರತಿ ವರ್ಷ ಈ ದಿನದಂದು ಆಚರಿಸಲಾಗುತ್ತದೆ ?

  • 10 ಅಕ್ಟೋಬರ್
  • 10 ಡಿಸೆಂಬರ್
  • 10 ನವಂಬರ್
  • 10 ಜನವರಿ

25. ಸಲೀಂ ಅಲಿ national park is located ..?

  • ಗೋವಾ
  • ಜಮ್ಮು ಕಾಶ್ಮೀರ..

26. ಬೇಲೂರು ಚನ್ನಕೇಶವ ದೇವಾಲಯ…?

  • ಏಕಕೂಟ ದೇವಾಲಯ
  • ದ್ವಿ ಕೂಟ ದೇವಾಲಯ
  • ತ್ರಿಕೂಟ ದೇವಾಲಯ

27. ” ತನು ಕರಗದವರಲ್ಲಿ ಪುಷ್ಪವನ್ನು ಒಲ್ಲೆಯಯ್ಯ ನೀನು ” ಎನ್ನುವ ವಚನವನ್ನು ಬರೆದವರು ಯಾರು ?

  • ಅಮುಗೆ ರಾಯಮ್ಮ್
  • ಆಯ್ದಕ್ಕಿ ಲಕ್ಕಮ
  • ಪುರಂದರ ದಾಸರು
  • ಅಕ್ಕಮಹಾದೇವಿ

28. ಇತ್ತೀಚೆಗೆ ಸಂವಿಧಾನದ ಎಷ್ಟನೆ ತಿದ್ದುಪಡಿ ಮುಖಾಂತರ ಆಂಗ್ಲೋ ಇಂಡಿಯನ್ ನೇಮಕಾತಿ ಪದ್ಧತಿಯನ್ನು ರದ್ದು ಗೊಳಿಸಲಾಯಿತು ?

  • 102
  • 103
  • 101
  • 104

29. ಹಳ್ಳಿಕೇರಿ ಗುದ್ಲೆಪ್ಪ..?

  • Golden man of Karnataka
  • Iron Man of Karnataka

30. ಮೊಟ್ಟ ಮೊದಲ ಬಾರಿಗೆ ಸಂಪೂರ್ಣ ಬ್ಯಾಂಕ್ ಖಾತೆಯನ್ನು ಹೊಂದಿದ ದೇಶದ ಮೊದಲ ರಾಜ್ಯ ಯಾವುದು ?

  • ಕರ್ನಟಕ
  • ಗುಜರಾತ್
  • ಕೇರಳ
  • ಮಹಾರಷ್ಟ್ರ

31. ಈ ಕೆಳಗಿನ ಯಾವ ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಜಗತ್ತಿನಾದ್ಯಂತ ” ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು ?.

  • 1987
  • 1985
  • 1979
  • 1992

32. GST…?

  • ಪ್ರತ್ಯಕ್ಷ ತೆರಿಗೆ
  • ಪರೋಕ್ಷ ತೆರಿಗೆ

33. ಪ್ರತಿ ವರ್ಷ _ ದಿನವನ್ನು ‘ವಿಶ್ವ ನಿಸರ್ಗ ಸಂರಕ್ಷಣಾ ದಿನ’ ವನ್ನಾಗಿ ಆಚರಿಸಲಾಗುವುದು.?

  • 8 ಜುಲೈ
    1. ಜೂನ್
  • 5 ಜೂನ್
  • 28 ಜುಲೈ

34. ಭಾರತದಲ್ಲಿ “ಜೈವಿಕ ವೈವಿಧ್ಯದ ಹಾಟ್ ಸ್ಪಾಟ್” ಎಂದು ಘೋಷಿಸಲ್ಪಟ್ಟ ಸ್ಥಳವೆಂದರೆ__ ?

  • ನಲ್ಲಮಾಲಾ ಘಟ್ಟಗಳು
  • ವಿಂಧ್ಯಾ ಸಾತ್ಪುರಗಳು
  • ಅರಾವಳಿ ಘಟ್ಟಗಳು 
  • ಹಿಮಾಲಯಾಸ್

35. ಮರಿಯಾನ ಟ್ರೆಂಚ್ ಎಂದರೇನು ?

  • ಆಳ ಸಮುದ್ರದ ನೀರಿನ ಸಂಶೋಧನಾ ತಂಡದ ಹೆಸರು
  • ವಿಶ್ವದ ಸಾಗರಗಳ ಅತ್ಯಂತ ಆಳದ ಭಾಗ
  • ಭಾರತ ಅಭಿವೃದ್ಧಿಪಡಿಸಿದ ಹೊಸ ಜಲಾಂತರ್ಗಾಮಿ ಕ್ಷಿಪಣಿ ಹೆಸರು
  • ದಕ್ಷಿಣ ಏಷ್ಯಾದ ಅತಿ ಎತ್ತರದ ಶಿಖರ

36. ಶ್ರವಣಬೆಳಗೊಳ ದಲ್ಲಿ ಬಾಹುಬಲಿ ಮೂರ್ತಿಯನ್ನು ಕೆತ್ತಿದವರು ಯಾರು ?

  • ಅರಿಷ್ಟನೇಮಿ
  • ಚಾವುಂಡರಾಯ್

37. LCD…..?

  • Light Crystal Display
  • Liquid Crystal Display

38. 1976 ರ 42 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯು ಪ್ರಸ್ತಾವನೆಗೆ ಈ ಪದಗಳನ್ನು ಸೇರಿಸಿತು_ ?

  • ಫೆಡರಲ್ ಮತ್ತು ಪಾರ್ಲಿಮೆಂಟರಿ
  • ಸ್ವಾತಂತ್ರ್ಯ ಮತ್ತು ಸ್ವಾಯುತ್ತ
  • ದ್ವಿ-ಸದನ ಮತ್ತು ಒಗ್ಗೂಡಿಕೆ
  • ಸಮಾಜವಾದಿ ಮತ್ತು ಜಾತ್ಯಾತೀತ

39. ಭಾರತದಲ್ಲಿ ಸಾರ್ವಜನಿಕವಾಗಿ ಮೊಟ್ಟ ಮೊದಲ ಬಾರಿಗೆ ಧೂಮಪಾನ ಸೇವನೆಯನ್ನು ನಿಷೇಧಿಸಿದ ಮೊದಲ ರಾಜ್ಯ ಯಾವುದು ?

  • ಹರಿಯಾಣ
  • ತಮಿಳುನಾಡು
  • ಕರ್ನಾಟಕ
  • ಕೇರಳ

40. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇ – ಸಿಗರೇಟ್ ಅನ್ನು ನಿಷೇಧ ಮಾಡಿದ ರಾಜ್ಯ ಯಾವುದು ?

  • ಜಾರ್ಖಾಂಡ
  • ಗೋವಾ
  • ಆಂಧ್ರಪ್ರದೇಶ
  • ಪಂಜಾಬ

41. APMC ಯ ವಿಸ್ತೃತ ರೂಪವೇನು ?

  • Agricultural product marketing committee
  • Agricultural produce market committee

42. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಧೂಮಪಾನ ಮುಕ್ತ ನಗರವೆಂದು ಘೋಷಿಸಿಕೊಂಡ ರಾಜ್ಯ ಯಾವುದು ?

  • ಹರಿಯಾಣ
  • ಚಂಡಿಗಡ್
  • ಸಿಕ್ಕಿಂ

43. ಸಕ್ಕರೆಯು ನಗರ….?

  • ಬೆಳಗಾವಿ
  • ಮಂಡ್ಯ

44. ನಮಗೆ ತಿಳಿದಿರುವಂತೆ ಭಾರತದಲ್ಲಿ ತೀರ ಉತ್ತರದಲ್ಲಿರುವ ಹರಪ್ಪ ವಸತಿ ಪ್ರದೇಶ ಯಾವುದು ?

  • ಮಾಂಡು
  • ಹರಪ್ಪ
  • ಲೋತಲ್
  • ರೋಪರ್

45. ಭಾರತ ದೇಶದ ಪ್ರಮುಖ ಅನ್ವರ್ಥನಾಮ ಹೊಂದಿರುವ ನಗರಗಳು…?

  • ಭಾರತದ ಚಿನ್ನದ ನಗರ – ಜೈಸಲ್ಮೇರ್
  • ಭಾರತದ ಉಕ್ಕಿನ ನಗರ – ಜೇಮ್ ಶೆಡ್ ಪುರ್
  • ಭಾರತದ ಮುತ್ತಿನ ನಗರ – ಹೈದರಾಬಾದ್
  • ಭಾರತದ ಬೆಳ್ಳಿ ನಗರ – ಕಟಕ
  • ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೇ..
  • ಭಾರತದ ವಜ್ರದ ನಗರ – ಸೂರತ್

46. ಇವರಲ್ಲಿ ಯಾರು ಸಂವಿಧಾನ ರಚನಾ ಸಭೆಯ ಮೂಲಭೂತ ಹಕ್ಕುಗಳ ಉಪ ಸಮಿತಿಯ ಅಧ್ಯಕ್ಷರಾಗಿದ್ದರು ?

  • ಡಾಕ್ಟರ್ ಬಿಆರ್ ಅಂಬೇಡ್ಕರ್
  • ಎ ಸಿ ಟಕ್ಕರ್
  • ಜೆಬಿ ಕೃಪಲಾನಿ
  • ನೆಹರು

47. ಈ ಕೆಳಗಿನವುಗಳಲ್ಲಿ ಆರ್.ಕೆ.ನಾರಾಯಣ ಅವರ ಮೊದಲ ಕದಾಂಬರಿ ಯಾವುದು ?

  • ದಿ ಗೈಡ್
  • ಸ್ವಾಮಿ ಮತ್ತು ಗೆಳೆಯರು
  • ದಿ ಡಾರ್ಕ್ ರೂಮ್
  • ದಿ ಇಂಗ್ಲಿಷ್ ಟೀಚರ್

48. ಇವುಗಳಲ್ಲಿ ಯಾವ ದಿನಾಂಕದಂದು ಭಾರತದ ಸಂವಿಧಾನಕ್ಕೆ ಮೊದಲ ತಿದ್ದುಪಡಿಯನ್ನು ಮಾಡಲಾಯಿತು ?

  • 18ನೇ ಜುಲೈ 1958
  • 18ನೇ ಜೂನ್ 1951
  • 16ನೇ ಜೂನ್ 1950
  • 17ನೇ ಜೂನ್ 1951

49. ಗಂಗಾನದಿಯಿಂದ ರೂಪುಗೊಂಡ ಮುಖಜಭೂಮಿಯು ಈ ಕೆಳಗಿನದಕ್ಕೆ ಉದಾಹರಣೆ ?

  • ಪಕ್ಷಿಪಾದ ಮುಖಜಭೂಮಿ
  • ಶೃಂಗಾಕೃತಿಯ ಮುಖಜಭೂಮಿ
  • ಅಳಿವೆ ರೂಪದ ಮುಖಜಭೂಮಿ
  • ಅರ್ಕ್ಯುಯೇಟ್ ಮುಖಜಭೂಮಿ

50. ಸರೋವರಗಳ ಜಿಲ್ಲೆ…?

  • ನೈನಿತಾಲ್
  • ಉದಯಪುರ್