General Knowledge28-01-2022

Jan 28, 2022 11:04 am By Admin

1. 2023 ರ G 20 ಶೃಂಗ ಸಭೆಯನ್ನು ಆಯೋಜಿಸುವ ದೇಶ ?

 • ಭಾರತ
 • ರಷ್ಯಾ
 • ಇಂಡೋನೇಷ್ಯಾ
 • ಇಟಲಿ

2. ಈ ಕೆಳಗಿನವರಲ್ಲಿ ರೈತಗೀತೆಯನ್ನು ರಚಿಸಿದವರು ಯಾರು ?

 • ಮಾಸ್ತಿ ವೆಂಕಟೇಶ ಅಯ್ಯಂಗಾರ್
 • ಕುವೆಂಪು
 • ಡಾಕ್ಟರ್ ಶಿವರಾಮ ಕಾರಂತ್
 • ಚಂದ್ರಶೇಖರ್ ಕಂಬಾರ್

3. ವಿಶ್ವದ ಯಾವ ದೇಶದಲ್ಲಿ ಗರಿಷ್ಠ ಸಂಖ್ಯೆಯ ರೋಬೋಟ್ಗಳು ಕಾರ್ಯನಿರ್ವಹಿಸುತ್ತಿವೆ ?

 • ಅಮೆರಿಕ
 • ಜಪಾನ್
 • ಉತ್ತರ ಕೊರಿಯಾ
 • ದಕ್ಷಿಣ ಕೊರಿಯಾ

4. ಮಿಲಿಟರಿ ಸುಧಾರಣೆಗಳಾದ “ಹುಲಿಯಾ” ಮತ್ತು ಧಾಗ್” ಅನ್ನು ಪರಿಚಯಿಸಿದವರು?

 • ಮಹಮದ್ ಬಿನ್ ತುಘಲಕ್
 • ಕುತುಬುದ್ದಿನ್ ಐಬಕ್
 • ಅಲ್ಲಾವುದ್ದೀನ್ ಖಿಲ್ಜಿ
 • ಇಲ್ತಮಶ್

5. ಆಹಾರ ಪದಾರ್ಥಗಳಲ್ಲಿ ಸೂಕ್ಷ್ಮಜೀವಿಗಳನ್ನು ಉತ್ಪಾದಿಸುವ ರೋಗವನ್ನು ಶಾಖದಿಂದ ಕೊಲ್ಲುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ ?

 • ನೈಟ್ರಿಕರಣ
 • ಬಿಸಿ ಮಾಡುವುದು
 • ಪಾಶ್ಚರೀಕರಣ
 • ಅಮೋನಿಪಿಕೇಶನ್

6. ಕಂಪ್ಯೂಟರ್ ಬಳಕೆದಾರರ ಅರಿವಿಲ್ಲದೆ ಅನಗತ್ಯ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇಂಟರ್ನೆಟ್ ಬಳಕೆಯಲ್ಲಿ ಡೇಟಾ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯುವುದನ್ನು ಏನೆಂದು ಕರೆಯುತ್ತಾರೆ?

 • ಹ್ಯಾಕಿಂಗ್
 • ಟಾರ್ಜನ್ ಹಾರ್ಸ್
 • ಸ್ಪೈವೇರ್
 • ಕಿ ಲಾಗರ್

7. ಈ ಕೆಳಗಿನ ಯಾವ ವಿಧಾನದ ಮೂಲಕ ನೀರಿನ ಶಾಶ್ವತ ಗಡಸುತನವನ್ನು ಹೋಗಲಾಡಿಸಬಹುದು ?

 • ಆಯಾನ್ ಎಕ್ಸ್ಚೇಂಜ್ ವಿಧಾನ
 • ಲೈಮ್ ಚಿಕಿತ್ಸೆ
 • ಡಬ್ಲಿಂಗ್ ಸಲ್ಪರ್ ಡೈ ಆಕ್ಸೈಡ್ ಗ್ಯಾಸ್
 • ಕುದಿಸುವುದರಿಂದ

8. ಎಣ್ಣೆ ಮತ್ತು ನೀರು ಮಿಶ್ರಣ ವಾಗುವುದಿಲ್ಲ ಏಕೆಂದರೆ ?

 • ಮೈಲ್ಮೈ ಸೆಳೆತ
 • ಶೇರ್ ಸ್ಟ್ರಿನ್
 • ಯಾವುದು ಅಲ್ಲ
 • ವಾಲುಮ್ ಎಫೆಕ್ಟ್

9. ಪ್ರಸ್ತುತ ಕರ್ನಾಟಕದ ಅತ್ಯಂತ ಉದ್ದದ ನ್ಯಾಷನಲ್ ಹೈವೇ ಯಾವುದು?

 • NH-169
 • NH-47
 • NH-44
 • NH-48

10. “ಮಿಷನ್ ಸಾಗರ” ಇದು ಭಾರತ ಪ್ರಾರಂಭಿಸಿದ ಮಿಷನ್ ಆಗಿದ್ದು ಕೋರೋಣ ಸೋಂಕಿನಿಂದ ತತ್ತರಿಸಿದ ದೇಶಗಳಿಗೆ ಆಹಾರ ಮತ್ತು ಕೋವಿಡ್ ಗೆ ಸಂಬಂಧಿಸಿದ ವಸ್ತುಗಳನ್ನು ಪೂರೈಸಲು ಭಾರತ ಸರ್ಕಾರ ನಿಯೋಜಿಸಿದ ಹಡಗಿನ ಹೆಸರು?

 • ಐಎಂಎಸ್ ಗೋಮತಿ
 • ಐಎನ್ಎಸ್ ಕೇಸರಿ
 • ಐಎನ್ಎಸ್ ಶಿವಾಲಿಕ
 • ಐಎನ್ಎಸ್ ಸಾತ್ಪುರ

11. ವಿಜಯನಗರ ರಾಜ್ಯದ ಬಗ್ಗೆ ತಪ್ಪಾದ ಹೇಳಿಕೆಯನ್ನು ಆಯ್ಕೆ ಮಾಡಿ ?

 • ವಿಜಯನಗರ ಕಲೆ ಮತ್ತು ಶಿಲ್ಪಕಲೆ ನಾಗರ ಶೈಲಿಯ ವಿಕಸಿತ ರೂಪವಾಗಿದೆ.
 • ಅವರು ಎಲ್ಲ ಧರ್ಮಗಳ ಬಗ್ಗೆ ಸಹಿಷ್ಣುತೆಯನ್ನು ತೋರಿಸುತ್ತಿದ್ದರು
 • ಜೈನರು ಮತ್ತು ವೈಷ್ಣವರ ನಡುವಿನ ಸಮಸ್ಯೆಗಳನ್ನು ಬುಕ್ಕರಾಯರೂ ಪರಿಹರಿಸಿದರು
 • ಅವರು ಅವರ ರಾಜಧಾನಿಯಲ್ಲಿ ಮಸೀದಿಯನ್ನು ಕಟ್ಟಿಸಿದನು

12. ಎರಡು ಪಕ್ಕದ ಮತ್ತು ವಿಭಿನ್ನ ಸಸ್ಯ ಸಮುದಾಯಗಳ ನಡುವಿನ ಗಡಿಯನ್ನು ಆಕ್ರಮಿಸಿಕೊಂಡಿರುವ ವೈವಿಧ್ಯಮಯ ನೈಸರ್ಗಿಕ ಸಸ್ಯವರ್ಗದ ಪರಿವರ್ತನಾ ವಲಯವನ್ನು ಕರೆಯಲಾಗುತ್ತದೆ ?

 • ಇಕೋಟೋನ್
 • ಪರಿಸರ ಅನುಕ್ರಮ
 • Ecological niche

13. ಹವಾಮಾನ ತುರ್ತುಪರಿಸ್ಥಿತಿಯನ್ನು ಘೋಷಿಸಿದ ವಿಶ್ವದ ಮೊದಲ ದೇಶ ಯಾವುದು ?

 • ಜಪಾನ್
 • ಇಂಗ್ಲೆಂಡ್
 • ಚೀನಾ
 • ಅಮೇರಿಕಾ

14. 24/08/1925 ರಂದು ಕೇಂದ್ರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಮೊದಲ ಅಧಿಕೃತೇತರ ಸದಸ್ಯ ಈ ಕೆಳಗಿನವರಲ್ಲಿ ಯಾರು ?

 • ಜೀವಿ ಮಾಲ್ವಂಕರ್
 • ಸರ್ದಾರ್ ಹುಕುಂ ಸಿಂಗ್
 • ಮಮ್ಮದ್ ಯಾಕುಬ್
 • ವಿಠಲ್ ಬಾಯ್ ಪಟೇಲ್

15. ಪ್ರಸ್ತುತ ಭಾರತದ ಅತ್ಯಂತ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು?

 • NH-48
 • NH-44
 • NH-169
 • NH-7

16. ಚಂಡಮಾರುತವನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ, ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ?

 • ಭಾರತ- ಸೈಕ್ಲೋನ್
 • ಆಸ್ಟ್ರೇಲಿಯಾ- ವರ್ಲ್ಪೂಲ್
 • ಅಮೆರಿಕ ಮತ್ತು ಮೆಕ್ಸಿಕೋ- ಹರಿಕೇನ್
 • ಚೀನಾ- ಟೈಪುನ್

17. ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ಗುರುತಿಸಿ ?

 • A ಮಾತ್ರ ಸರಿ
 • ರಾಷ್ಟ್ರಪತಿಯು ಹೊರಡಿಸುವ ಸುಗ್ರೀವಾಜ್ಞೆಗಳು ತಾತ್ಕಾಲಿಕ ಅವಧಿಯನ್ನು ಹೊಂದಿರುತ್ತವೆ
 • ರಾಷ್ಟ್ರಪತಿಯಿಂದ ಹೊರಡಿಸಲ್ಪಟ್ಟ ಸುಗ್ರೀವಾಜ್ಞೆಯನ್ನು 6 ವಾರಗಳೊಳಗೆ ಅನುಮೋದಿಸಬೇಕು ಇಲ್ಲವಾದರೆ ರದ್ದಾಗುತ್ತದೆ.
 • A ಮತ್ತು B ಎರಡು ಸರಿ
 • B ಮಾತ್ರ ಸರಿ

18. ಸಕ್ಕರೆಯನ್ನು ಆಲ್ಕೋಹಾಲ್ ಹಾಗೆ ಪರಿವರ್ತಿಸುವ ಪ್ರಕ್ರಿಯೆ ಯನ್ನು ಏನೆಂದು ಕರೆಯುತ್ತಾರೆ ?

 • ನೈಟ್ರೋಜನ್ ಫಿಕ್ಷನ್
 • ಫರ್ಮೆಂಟೇಶನ್
 • ಮೋಲ್ಡಿಂಗ್
 • ಹುಳಿ ಕರಣ

19. ಪೊಲೀಸ್ ಇಲಾಖೆಯಲ್ಲಿ ತನಿಖೆಗಾಗಿ ಸ್ವಯಂ ಚಾಲಿತ multi-modal ಬಯೋಮೆಟ್ರಿಕ್ಸ್ ಗುರುತಿನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಯಾವುದು?

 • ರಾಜಸ್ಥಾನ್
 • ಮಹಾರಾಷ್ಟ್ರ
 • ಆಂಧ್ರ ಪ್ರದೇಶ್
 • ಕರ್ನಾಟಕ

20. ಭಾರತದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಯಾವುದು?

 • ಉತ್ತರ ಪ್ರದೇಶ್
 • ಪಶ್ಚಿಮ ಬಂಗಾಳ
 • ಛತ್ತಿಸ್ಗಡ್
 • ಮಧ್ಯ ಪ್ರದೇಶ್