GK Question and Answers22-12-2021

Dec 22, 2021 10:54 am By Admin

1. ಶೇರ್ ಶಾ ಸೂರಿಯ ಸಮಾಧಿ ಇರುವ ಸ್ಥಳ?

  • ದೆಹಲಿ
  • ಬಿಹಾರದ ಸಾಸಾರಾಂ
  • ಅಜ್ಮೀರ್
  • ಆಗ್ರಾ

2. ತುಲ್ಘಾಮಾ ಎನ್ನುವುದು ಒಂದು?

  • ಕೃತಿ
  • ಕಂದಾಯ ಪದ್ಧತಿ
  • ಮೊಘಲ್ ಸುಲ್ತಾನರ ಕಾಲದ ಇಲಾಖೆ
  • ಯುದ್ಧ ತಂತ್ರ

3. ಮಂಗೊಳರ ಧಾಳಿ ತಡೆಯಲು ಸಿಂಧು ನದಿ ದಂಡೆಯ ಸುತ್ತ ಕೋಟೆ ಕಟ್ಟಿಸಿದ ಸುಲ್ತಾನ?

  • ಅಲ್ಲಾವುದ್ದೀನ್ ಖಿಲ್ಜಿ
  • ಜಲಾಲುದ್ದೀನ್ ಖಿಲ್ಜಿ
  • ಬಲ್ಬಣ್
  • ಇಲ್ತಮಿಷ್

4. ಗೈರತಶ್ರೀ ಎನ್ನುವುದು ದೆಹಲಿ ಸುಲ್ತಾನರ ಕಾಲದ ಒಂದು?

  • ಧಾರ್ಮಿಕ ಕೃತಿ
  • ಆಡಳಿತ ಇಲಾಖೆ
  • ಕಾನೂನು ಗ್ರಂಥ
  • ಕಾನೂನು ವ್ಯವಸ್ಥೆ

5. ಮಲಿಕ್ ಮಹ್ಮದ್ ಜೈಸಿಯ pdmaavat ಒಂದು?

  • ಅರೇಬಿಕ್ ಕಾವ್ಯ
  • ಉರ್ದು ಕಾವ್ಯ
  • ಪರ್ಷಿಯನ್ ಕಾವ್ಯ

6. ಹಿಂದೂಗಳ ಮೇಲೆ ಜಿಜಿಯಾ ಕಂದಾಯ ಹೇರಿದ ಸುಲ್ತಾನ?

  • ಮಹ್ಮದ್ ಬಿನ್ ತುಘಲಕ್
  • ಫಿರೋಜ್ ಷಾ ತುಘಲಕ್
  • ಅಲ್ಲಾವುದ್ದೀನ್ ಖಿಲ್ಜಿ
  • ತೈಮೂರ್

7. ರಾಣಿ ಪದ್ಮಿನಿ ದೇವಿ ಯಾವ ರಜಪೂತ ಮನೆತನಕ್ಕೆ ಸೇರಿದವಳು?

  • ಅಂಬರ್
  • ರಣತಂಭೋರ್
  • ಮಾಳ್ವ
  • ಮೇವಾರ

8. ಯಾರ ಪ್ರಭಾವಕ್ಕೂ ಒಳಗಾಗದೆ ಸ್ವತಂತ್ರವಾಗಿ ಆಡಳಿತ ಮಾಡಿದ ಪ್ರಥಮ ದೆಹಲಿ ಸುಲ್ತಾನ ಯಾರು?

  • ಇಲ್ತ್ಮೇಶ್
  • Kutbuddin aibak
  • ಅಲ್ಲಾವುದ್ದೀನ್ ಖಿಲ್ಜಿ
  • ಬಲ್ಬನ್

9. ಇಬ್ರಾಹಿಂ ಲೋದಿ ಹಾಗೂ ರಾಣಾ ಸಂಗ್ರಾಮ್ ರ ನಡುವೆ ನಡೆದ ಕದನ?

  • ಕಣ್ವ ಕದನ
  • ಬಿಲ್ಗ್ರಾಮ್ ಕದನ
  • ಕತಾಲಿ ಕದನ
  • ಚೌಸ ಕದನ

10. ಪರ್ಷಿಯನ್ ಭಾಷೆಯಲ್ಲಿ ತನ್ನ ಆತ್ಮಚರಿತ್ರೆ ಬರೆದ ಮೊದಲ ಸುಲ್ತಾನ?

  • ಘಿಯಾಸುದ್ದಿನ ತುಘಲಕ್
  • ಮಹ್ಮದ್ ಬಿನ್ ತುಘಲಕ್
  • ಸಿಕಂದರ್ ಲೋದಿ
  • ಫಿರೋಜ್ ಷಾ ತುಘಲಕ್

11. ಆಗ್ರಾ ನಗರದ ನಿರ್ಮಾಪಕ?

  • ಬಲ್ಬನ್
  • ಸಿಕಂದರ್ ಲೋದಿ
  • ಇಬ್ರಾಹಿಂ ಲೋದಿ
  • ಫಿರೋಜ್ ಷಾ ತುಘಲಕ್

12. ದೆಹಲಿ ಸುಲ್ತಾನ ರ ಕೊನೆಯ ದೊರೆ?

  • ದೌಲತ್ ಖಾನ್
  • ಸಿಕಂದರ್ ಲೋದಿ
  • ಬಹಲೂಲ್ ಲೋದಿ
  • ಇಬ್ರಾಹಿಂ ಲೋದಿ

13. ದೆಹಲಿ ಸುಲ್ತಾನರ ಆಡಳಿತ ಕೊನೆಗಾಣಿಸಿದವರು?

  • ಹುಮಾಯೂನ್
  • ಅಕ್ಬರ
  • ಶೇರ್ ಶಾ ಸೂರಿ
  • ಬಾಬರ್

14. ವಿರೋಧ ನೀತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಮೊದಲ ದೆಹಲಿ ಸುಲ್ತಾನ?

  • ಮಹ್ಮದ್ ಬಿನ್ ತುಘಲಕ್
  • ಇಬ್ರಾಹಿಂ ಲೋಧಿ
  • ಮುಬಾರಕ್ ಶಾ
  • ಫಿರೋಜ್ ಷಾ ತುಘಲಕ್

15. ದೆಹಲಿ ಗದ್ದುಗೆ ಏರಲು ಅಲ್ಲಾವುದ್ದೀನ್ ಖಿಲ್ಜಿ ಗೆ ಯಾವ ದಾಳಿ ಸಹಾಯ ಮಾಡಿತು ಎನ್ನಲಾಗಿದೆ?

  • ದೇವಗಿರಿ
  • ಗುಜರಾತ್
  • ಬಿಹಾರ
  • ಮೇವಾರ್

16. ಸೈಯ್ಯದ್ ಸಂತತಿಯ ಸ್ಥಾಪಕ?

  • ಮಹಮ್ಮದ್ ಷಾ
  • ಹಮೀದ್ ಖಾನ್
  • ಖಿಜರಖಾನ್
  • ಮುಬಾರಕ್ ಶಾ

17. ಸೈನಿಕ ಇಲಾಖೆಯಲ್ಲಿ ಕುದುರೆಗಳಿಗೆ ಮುದ್ರೆ ಹಾಕುವ ದಾಗ್ ಪದ್ಧತಿಯನ್ನು ಪ್ರಾರಂಭಿಸಿದವರು?

  • ಅಲ್ಲಾವುದ್ದೀನ್ ಖಿಲ್ಜಿ
  • ಮಹ್ಮದ್ ಬಿನ್ ತುಘಲಕ್
  • ಇಲ್ತಮಿಷ
  • ಬಲ್ಬನ್

18. ಹಿಂದೂ ದೇವಾಲಯ ಗಳನ್ನು ನಾಶಮಾಡಿ ದೇವರ ವಿಗ್ರಹದ ಚೂರುಗಳನ್ನು ಮಾಂಸದ ಅಂಗಡಿಯ ತೂಕದ ಕಲ್ಲುಗಳನ್ನಾಗಿ ನಿರ್ಮಿಸಿದ ಸುಲ್ತಾನ?

  • ಫಿರೋಜ್ ಷಾ ತುಘಲಕ್
  • ಇಬ್ರಾಹಿಂ ಲೋದಿ
  • ಕುತಬುದ್ದೀನ್ ಐಬಕ್
  • ಸಿಕಂದರ್ ಷಾ ಲೋದಿ

19. 8 ಜನ ದೆಹಲಿ ಸುಲ್ತಾನರ ಆಡಳಿತವನ್ನು ಕಣ್ಣಾರೆ ಕಂಡ ಏಕೈಕ ವ್ಯಕ್ತಿ?

  • ಇಬ್ನ್ ಬಾತೂಟ್
  • ಅಮೀರ್ ಖುಸ್ರೋ
  • Abul phajal

20. ದ್ವಾರಸಮುದ್ರದ ಮೇಲೆ ಮಲ್ಲಿಕ್ ಕಾಪೂರ್ ದಾಳಿ ಮಾಡಿದ ಸಮಯದಲ್ಲಿ ಹೊಯ್ಸಳ ಸಾಮ್ರಾಜ್ಯದ ಅರಸ ಯಾರಾಗಿದ್ದರು?

  • 4 ನೇ ಬಲ್ಲಾಳ
  • 2 ನೇ ಬಲ್ಲಾಳ
  • 3 ನೇ ಬಲ್ಲಾಳ
  • ವಿಷ್ಣುವರ್ಧನ್

21. ದ್ವಿತೀಯ ಅಲೆಕ್ಸಾಂಡರ್ ಹಾಗೂ ಸಿಕಂದರ್ ಈ ಸಹಾನಿ ಇವು ಯಾವ ಸುಲ್ತಾನನ ಬಿರುದುಗಳು?

  • ಅಲ್ಲಾವುದ್ದೀನ್ ಖಿಲ್ಜಿ
  • Pirojh ಶಾ ತುಘಲಕ್
  • ಕುತುಬ್ ಉದ್ ದಿನ್ ತುಘಲಕ್
  • ಮಹ್ಮದ್ ಬಿನ್ ತುಘಲಕ್

22. ದೇಹದಲ್ಲಿ ಆಹಾರವನ್ನು ಬಳಸಿಕೊಳ್ಳುವ ಪ್ರಕ್ರಿಯೆಯ ಹೆಸರು?

  • ಆಹಾರ ಸೇವನೆ
  • ವಿಸರ್ಜನೆ
  • ಪೋಷಣೆ
  • ಯಾವುದು ಅಲ್ಲ

23. ಬೂಷ್ಟು (Fungs) ಒಂದು?

  • ಪರಾವಲಂಬಿ
  • ಕೊಳೆತಿನಿ
  • ಸ್ವಪೋಷಿತ
  • ಮಿಶ್ರಾಹಾರಿ

24. ಸಸ್ಯಗಳ ಆಹಾರ ಎಲ್ಲಿ ತಯಾರಾಗುತ್ತದೆ?

  • ಹೂವುಗಳಲ್ಲಿ
  • ಎಲೆಗಳಲ್ಲಿ
  • ಕಾಂಡದಲ್ಲಿ
  • ಯಾವುದು ಅಲ್ಲ

25. ಯಾವ ಜೀವಿಯಿಂದ ಮಲೇರಿಯಾ ರೋಗ ಬರುತ್ತದೆ?

  • ಎಂಟಮೀಬಾ ಹಿಸ್ಟೋಲಿಟಿಕಾ
  • ಜಂತುಹುಳು
  • ಪ್ಲಾಸ್ಮೋಡಿಯಂ
  • ಕಾರಲುಹುಳು

26. ಈ ಕೆಳಗಿನ ಯಾವ ಜೀವಿಯಿಂದ ರಕ್ತಭೇದಿಯುಂಟಾಗುತ್ತದೆ ?

  • ಕೊಕ್ಕೆಹುಳು
  • ಜಂತುಹುಳು
  • ಎಂಟಮಿಬಾ ಹಿಸ್ಟೋಲಿಟಿಕಾ
  • ಪರಾವಲಂಬಿ

27. ಕೊಳೆಯುತ್ತಿರುವ ಸಾವಯವ ವಸ್ತುಗಳಿಂದ ಪೋಷಣೆ ಪಡೆಯುವ ಸೂಕ್ಷ್ಮ ಜೀವಿಯೇ ?

  • ಪರಾವಲಂಬಿ
  • ಸಸ್ಯಗಳು
  • ಬೂಷ್ಟು
  • ಹೇನುಗಳು

28. ಈ ಕೆಳಗಿನವುಗಳಲ್ಲಿ ಯಾವುದು ಪರಾವಲಂಬಿಗಳಿಗೆ ಉದಾಹರಣೆ ಅಲ್ಲ ?

  • ಕೊಕ್ಕೆಹುಳು
  • ಜಂತುಹುಳು
  • ಹೈಡ್ರಾ
  • ಕಾರಲುಹುಳು

29. ಆಹಾರ ತಯಾರಿಕೆಗೆ ಸೂರ್ಯನ ಬೆಳಕನ್ನು ಉಪಯೋಗಿಸುವ ಬದಲು ರಾಸಾಯನಿಕ ಶಕ್ತಿಯನ್ನು ಉಪಯೋಗಿಸುವ ಬ್ಯಾಕ್ಟೀರಿಯಾ ಯಾವುದು?

  • ನೇರಳೆ ಬ್ಯಾಕ್ಟೀರಿಯಾ
  • ಅಝೋನೊ ಬ್ಯಾಕ್ಟೀರಿಯಾ
  • ಅಲ್ಗೀ ಬ್ಯಾಕ್ಟೀರಿಯಾ
  • ಶಿಲೀಂಧ್ರಗಳು

30. ಒಂದು ಜಂತುಹುಳು ಸುಮಾರು ದಿನವೊಂದಕ್ಕೆ ಇಡುವ ಮೊಟ್ಟೆಗಳ ಸಂಖ್ಯೆ ?

  • 2,00,000
  • 3,00,000
  • 4,00,000
  • 5,00,000