Government jobs.

Oct 11, 2023 01:29 pm By Admin

ಪದವಿ ಪಡೆದವರಿಗೆ ಸರ್ಕಾರಿ ಹುದ್ದೆ, ಕೈತುಂಬ ಸಂಬಳ, ಅರ್ಜಿ ಸಲಿಸಲು ಹೆಚ್ಚಿನ ಮಾಹಿತಿ.

ಈ ಮೂಲಕ ಸರ್ಕಾರಿ ಉದ್ಯೋಗ ಹಡುಕುತ್ತಿರುವವಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ವಿಶ್ವದ ಅತಿದೊಡ್ಡ ದೂರದರ್ಶನ ಆಪ್ಟಿಕಲ್ ನಿರ್ಮಾಣವಾಗುತ್ತಿರುವುದು ?

ಕ್ಯಾಬಿನೆಟ್ ಸೆಕ್ರೆಟರಿಯೇಟ್ (Cabinet Secretariat) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿ ಮಾಹಿತಿ ಇಲ್ಲಿದೆ

ಸಂಸ್ಥೆ ಹೆಸರು: ಕ್ಯಾಬಿನೆಟ್ ಸೆಕ್ರೆಟರಿಯೇಟ್

ಭಾರತವು ಹೂಮನ್ ಡೆವಲಪ್ ಮೆಂಟ್ ಇಂಡೆಕ್ಸ್(HDI) ಅನ್ನು ಅಳವಡಿಸಿಕೊಂಡ ವರ್ಷ ..?

ಹುದ್ದೆ ಹೆಸರು: ಡೆಪ್ಯುಟಿ ಫೀಲ್ಡ್ ಆಫೀಸರ್ಸ್
ವಿದ್ಯಾರ್ಹತೆ : BE/ B.Tech, M.Sc.
ಖಾಲಿ ಹುದ್ದೆ ಸಂಖ್ಯೆ: 125

ಮಾಸಿಕ ವೇತನ: ₹ 90,000
ವಯೋಮಿತಿ : 30 ವರ್ಷ

ಅರ್ಜಿ ಸಲ್ಲಿಕೆಗೆ ಕೊನೆ ದಿನ: 06-11-2023
ಪೋಸ್ಟಿಂಗ್: ಭಾರತ.