Govt Job in Koppal

Nov 13, 2021 09:08 am By Admin

ಕೊಪ್ಪಳದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ -28 ಮತ್ತು ಅಂಗನವಾಡಿ ಸಹಾಯಕಿ -133 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಅಹ್ವಾನ ಮಾಡಲಾಗಿದೆ.

ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವದು. ಮತ್ತು ಕಡ್ಡಾಯವಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು

ಒಟ್ಟು ಹುದ್ದೆಗಳ ಸಂಖ್ಯೆ :-  28+133

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- 12-11-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 13-12-2021

ಹುದ್ದೆಗಳ ಸ್ಥಳ : KOPPAL

ಹುದ್ದೆಗಳ ಹೆಸರು :- ಅಂಗನವಾಡಿ ಕಾರ್ಯಕರ್ತೆ -28 ಮತ್ತು ಅಂಗನವಾಡಿ ಸಹಾಯಕಿ -133 ಹುದ್ದೆ

ಶೈಕ್ಷಣಿಕ ಅರ್ಹತೆ :- ಕನಿಷ್ಠ 4 ರಿಂದ 9 ನೇ ತರಗತಿ

ವೇತನ :- ಗೌರವಧನ ನೀಡಲಾಗುವುದು

ವಯೋಮಿತಿ :- 18 TO 35

ಅರ್ಜಿ ಶುಲ್ಕ :-

ಆಯ್ಕೆ ಪ್ರಕ್ರಿಯೆ :-  ನೇರ ಸಂದರ್ಶನದ ಮೂಲಕ ಆಯ್ಕ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು : ಕ್ಲಿಕ್ ಮಾಡಿ

ನೋಟಿಫಿಕೇಶನ್ ನೋಡಲು