History General Knowledge

1. ಋಗ್ವೇದ ಯಾವ ಕಾಲದಲ್ಲಿ ಬೆಳಕಿಗೆ ಬಂದಿತ್ತು ?
- ಉತ್ತರ ವೇದಗಳ ಕಾಲ
- ಪೂರ್ವ ವೇದಗಳ ಕಾಲ
- ಆರ್ಯರ ಕಾಲ
2. ವೇದಗಳ ಕಾಲದ ಪ್ರಕಾರ ದೈವ, ಆಶಾ, ಗಂಧರ್ವ, ಸ್ವಯಂವರ ಎಂದರೆ ಏನು?
- ಸಾಮಾಜಿಕ ವ್ಯವಸ್ಥೆಯ ಪದ್ಧತಿಗಳು
- ಮದುವೆ ಪದ್ಧತಿಗಳು
- ಆಡಳಿತ ಪದ್ಧತಿಗಳು
- ಯಾವುದು ಅಲ್ಲ
3. ವೇದಗಳ ಕಾಲದ ಪ್ರಕಾರ ಅಸುರ ಎಂದರೆ ?
- ವರದಕ್ಷಿಣೆ ಇಲ್ಲದೆ ನಡೆಯುತ್ತಿದ್ದ ಮದುವೆ
- ಕನ್ಯಾಪಿತೃ ವಿಗೆ ಶುಲ್ಕವನ್ನು ನೀಡಿ ನಡೆಯುತ್ತಿದ್ದ ಮದುವೆ
- ಬಲವಂತದಿಂದ ನಡೆಯುತ್ತಿದ್ದ ಮದುವೆ
- ಇದ್ಯಾವುದು ಅಲ್ಲ
4. ಸೂರ್ಯನ ತಾಯಿ ಸಾವಿತ್ರಿ ದೇವಿಯ ಬಗ್ಗೆ ಯಾವ ವೇದದಲ್ಲಿದೆ ?
- ಸಾಮವೇದ
- ಅಥರ್ವವೇದ
- ಋಗ್ವೇದ
- ಯಜುರ್ವೇದ
5. ಯಜ್ಞ ವಿಧಾನಗಳನ್ನು ಒಳಗೊಂಡ ವೇದ ಯಾವುದು ?
- ಯಜುರ್ವೇದ
- ಸಾಮವೇದ
- ಋಗ್ವೇದ
- ಅಥರ್ವವೇದ
6. ತಂತ್ರ ಮಂತ್ರ ಗಳನ್ನು ಒಳಗೊಂಡ ವೇದ ?
- ಋಗ್ವೇದ
- ಯಜುರ್ವೇದ
- ಸಾಮವೇದ
- ಅಥರ್ವವೇದ
7. ಗಂಧರ್ವವೆದ ಇದು ಯಾವ ವೇದದ ಉಪವೇದ ವಾಗಿದೆ ?
- ಋಗ್ವೇದ
- ಯಜುರ್ವೇದ
- ಸಾಮವೇದ
- ಅಥರ್ವವೇದ
8. ನ್ಯಾಯ ದರ್ಶನ ಮಾಡಿದವರು ಯಾರು ?
- ಪತಂಜಲಿ
- ಗೌತಮ
- ಕಪಿಲ
- ಕಣ್ಣದನ
9. ಸಿಂಧೂ ನಾಗರಿಕತೆಯ ಯಾವ ನಗರವು 3 ಬಡಾವಣೆಗಳಿಂದ ಕೂಡಿತ್ತು ?
- ದೋಲವೀರ
- ಕಾಲಿಬಂಗನ್
- ಲೋತಲ್
- ಸುರ ಕೊಟ್ಟ
10. ಹತ್ತಿಯನ್ನು ಪ್ರಪಂಚದಲ್ಲಿ ಮೊದಲ ಬಾರಿಗೆ ಬರೆದವರು ಯಾರು ?
- ಆರ್ಯರು
- ಉತ್ತರ ವೇದ ಕಾಲದ ಅವರು
- ಪೂರ್ವ ವೇದಗಳ ಕಾಲದ ವರು
- ಸಿಂಧೂ ನಾಗರಿಕತೆಯ ಜನರು
11. ನಾಲ್ಕು ವರ್ಣಗಳ ಪ್ರಕಾರ ವೈಶ್ಯ ಎಂದರೆ ?
- ದೇವರ ಬಾಯಿಯಿಂದ ಜನಿಸಿದವರು
- ದೇವರ ಬಾಹುಗಳಿಂದ ಜನಿಸಿದವನು
- ದೇವರ ತೊಡೆಯಿಂದ ಜನಿಸಿದವರು
- ದೇವರ ಪಾದಗಳಿಂದ ಜನಿಸಿದವನು
-
12. 1920 ರಲ್ಲಿ ಅಸಹಕಾರ ಚಳವಳಿಯ ಪ್ರಾರಂಭದೊಂದಿಗೆ ಯಾರ ಸಾವು ಸಂಭವಿಸಿತು…?
- ದಾದಾಬಾಯಿ ನವರೋಜಿ
- ಲೋಕಮಾನ್ಯ ತಿಲಕ್
- ಲಾಲಾ ಲಜಪತ್ ರಾಯ್
- ಬಿಪಿನ್ ಚಂದ್ರ ಪಾಲ್
13. ಬಾರ್ಡೋಲಿ ಸತ್ಯಾಗ್ರಹದ ನಂತರ ವಲ್ಲಭಭಾಯಿ ಪಟೇಲರಿಗೆ ‘ಸರ್ದಾರ್’ ಎಂಬ ಬಿರುದನ್ನು ನೀಡಿದವರು…?
- ಜವಾಹರ್ ಲಾಲ್ ನೆಹರೂ
- ಮೋತಿಲಾಲ್ ನೆಹರೂ
- ಮಹಾತ್ಮಾ ಗಾಂಧಿ
- ಮೌಲಾನಾ ಅಬ್ದುಲ್ ಕಲಾಂ ಆಜಾದ್
14. ಈ ಕೆಳಗಿನ ನಾಯಕರಲ್ಲಿ ಯಾರು ಲೋಕಹಿತವಾದಿ ಎಂದು ಪ್ರಸಿದ್ಧರಾಗಿದ್ದರು..?
- ಗೋಪಾಲ ಕೃಷ್ಣ ಗೋಖಲೆ
- ಗೋಪಾಲ ಹರಿ ದೇಶಮುಖ್
- ಫಿರೋಜ್ ಷಾ ಮೆಹ್ತಾ
- ಬಾಲ್ ಗಂಗಾಧರ್ ತಿಲಕ್
15. ಈ ಕೆಳಗಿನವರಲ್ಲಿ ಯಾರು ಭಾರತದ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ…?
- ರಾಜ್ಯ ಸಭೆ ಸದಸ್ಯರು
- ವಿಧಾನ ಸಭೆ ಸದಸ್ಯರು
- ದೇಹಲಿ ವಿಧಾನಸಭಾ ಸದಸ್ಯರು
- ವಿಧಾನ ಪರಿಷತ್ ಸದಸ್ಯರು
16. ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಅಥವಾ ಉಂಟಾಗುವ ಅನುಮಾನಗಳು ಮತ್ತು ವಿವಾದಗಳನ್ನು ಯಾರು ನಿರ್ಧರಿಸುತ್ತಾರೆ…?
- ಸಂಸತ್ತು
- ಚುನಾವಣಾ ಆಯೋಗ
- ಸರ್ವೋಚ್ಛ ನ್ಯಾಯಾಲಯ
- ಉಚ್ಚ ನ್ಯಾಯಾಲಯ
17. ಈ ಕೆಳಗಿನವರಲ್ಲಿ ಯಾರು ತಮ್ಮ ರಾಜೀನಾಮೆಯನ್ನು ಭಾರತದ ರಾಷ್ಟ್ರಪತಿಗೆ ಸಲ್ಲಿಸುವುದಿಲ್ಲ….?
- ಸುಪ್ರೀಂ ಕೋರ್ಟ್ ನ್ಯಾಯಾಧೀಶರು
- ರಾಜ್ಯಪಾಲರು
- ಹೈಕೋರ್ಟ್ ನ್ಯಾಯಾಧೀಶರು
- ಲೋಕಸಭಾ ಅಧ್ಯಕ್ಷರು
18. ಭಾರತೀಯ ಸಂವಿಧಾನದಲ್ಲಿ ತಿಳಿಸಿರುವಂತೆ ರಾಷ್ಟ್ರಪತಿಯ ಮೇಲೆ ದೋಷಾರೋಪಣೆ ಮಾಡುವ ವಿಧಾನವನ್ನು ಇಲ್ಲಿಂದ ಎರವಲು ಪಡೆಯಲಾಗಿದೆ….?
- ಯು ಎಸ್ ಎ
- ಯು ಕೆ
- ಜರ್ಮನಿ
- ಆಸ್ಟ್ರೇಲಿಯಾ
19. ಈ ಕೆಳಗಿನ ಯಾವ ಸ್ವಾತಂತ್ರ್ಯಗಳನ್ನು ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕು ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲ ಆದರೆ ತರುವಾಯ ಅದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ…?
- • ಪತ್ರಿಕಾ ಸ್ವಾತಂತ್ರ್ಯ
- ಸಂಘ ಮತ್ತು ಒಕ್ಕೂಟದ ಸ್ವಾತಂತ್ರ್ಯ
- ವ್ಯಾಪಾರ, ಉದ್ಯೋಗ ಮತ್ತು ವ್ಯವಹಾರದ ಸ್ವಾತಂತ್ರ್ಯ
- ದೇಶದ ಯಾವುದೇ ಭಾಗದಲ್ಲಿ ವಾಸಿಸಲು ಮತ್ತು ನೆಲೆಸಲು ಸ್ವಾತಂತ್ರ್ಯ
20. ಇವುಗಳಲ್ಲಿ ಯಾವುದು ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಸೇರಿಸಲಾಗಿಲ್ಲ….?
- ಕಾನೂನಿನ ಮುಂದೆ ಎಲ್ಲರೂ ಸಮಾನರು
- ವಾಕ್ ಸ್ವಾತಂತ್ರ್ಯದ ಹಕ್ಕು
- ಸಮಾನ ಕೆಲಸಕ್ಕೆ ಸಮಾನ ವೇತನ
- ಸಂವಿಧಾನ ಪರಿಹಾರಾತ್ಮಕ ಹಕ್ಕು