History General Knowledge 2022

Apr 19, 2022 11:49 am By Admin

1. ಅಯ್ಯೊದೇಯಲ್ಲಿ ಬಾಬ್ರಿ ಮಸೀದಿಯನ್ನು ಧ್ವನಿಸಗೊಳಿಸಿದ್ದು ಯಾವಾಗ ?…

 • ಡಿಸೆಂಬರ್ 6 , 1993
 • ಡಿಸೆಂಬರ್ 6 , 1990
 • ಡಿಸೆಂಬರ್ 6 , 1992
 • ಡಿಸೆಂಬರ್ 6 , 1991

2. ನಮ್ಮ ದೇಶದ ಹಣಕಾಸು ಪರಿಸ್ಥಿತಿಯನ್ನು ಉತ್ತಮ ಪಡಿಸಲು ಭಾರತೀಯ ಸರ್ಕಾರದ ಪ್ರಸಕ್ತ ಅನುಸಂಧಾನ….. ?

 • ವಿದೇಶಿ ನೇರ ಹೂಡಿಕೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದು
 • ನಗದು ಬೆಳೆಗಳ ಉತ್ಪಾದಕತೆ ಮತ್ತು ಉತ್ಪಾದನೆಯನ್ನು ಸುಧಾರಿಸುವುದು
 • ರತ್ನಗಳು ಮತ್ತು ಆಭರಣಗಳ ರಫ್ತು ಹೆಚ್ಚಿಸುವುದು
 • ವ್ಯಾಪಾರ ಪ್ರವರ್ಧನೆಗಾಗಿ ನೆರೆ ರಾಷ್ಟ್ರಗಳೊಂದಿಗೆ ಸದ್ಭಾವನೆಯನ್ನು ವರ್ತಿಸುವುದು

3. 1975 ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಂಡಾಗ ರಾಷ್ಟ್ರಪತಿಯಾಗಿದ್ದವರು ಯಾರು ?..

 • ಡಾ.ಎಸ್.ರಾಧಾಕೃಷ್ಣನ್
 • ಜಾಕಿರ್ ಹುಸೇನ್
 • ನೀಲಂ ಸಂಜೀವ್ ರೆಡ್ಡಿ
 • ಫಕ್ರುದ್ದಿನ್ ಅಲಿ ಅಹಮದ್

4. ಮಾನವ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಸಂಬಂದ ಹೊಂದಿರುವ ವಿಟಾಮಿನ್ ಯಾವುದು ?…

 • ವಿಟಾಮಿನ್ ಎ
 • ವಿಟಾಮಿನ್ ಇ
 • ವಿಟಾಮಿನ್ ಬಿ
 • ವಿಟಾಮಿನ್ ಕೆ

5. ಗೋಬಿ ಮರಭೂಮಿ ಎಲ್ಲಿದೆ?…

 • ಉತ್ತರ ಅಮೆರಿಕ
 • ಚಿಲಿ
 • ಚೀನಾ
 • ಆಸ್ಟ್ರೇಲಿಯಾ

6. ವೇದಗಳು ಅತ್ಯಂತ ಹಳೆಯ ಜ್ಞಾನ ಹೊತ್ತಿಗೆಗಳೆಂದು ಪರಿಗಣಿತವಾಗಿವೆ. ಈ ಕೆಳಕಂಡ ವೇದಗಳಲ್ಲಿ ವೈದ್ಯಶಾಸ್ತ್ರ ದೊಂದಿಗೆ ಸಂಬಂಧ ಹೊಂದಿರುವ ವೇದ ಯಾವುದು ?..

 • ಅಥರ್ವವೇದ
 • ಸಾಮವೇದ
 • ಯಜುರ್ವೇದ
 • ಋಗ್ವೇದ

7. ಒಂದು ವೈರ್ / ಕಂಡೆಕ್ಟರ್ ನ ಪ್ರತಿರೋಧವನ್ನು ತಗ್ಗಿಸಬಹುದು ಆದರೆ , ಅದೇ ವಿದ್ಯುತ್ ಪ್ರವಾಹವು ದೀರ್ಘಾವಧಿಗೆ ಉತ್ತಮ ಉತ್ಪತ್ತಿ ಮಾಡಬಲ್ಲುದು.ಈ ದಿಶೆಯಲ್ಲಿನ ಮಾದರಿ ಸನ್ನಿವೇಶವನ್ನು ಇದರಲ್ಲಿ ಕಾಣಬಹುದು…

 • ಕ್ರಿಸ್ಟಲ್ಲೋಗ್ರಫಿ
 • ನ್ಯಾನೋಟೆಕ್ನಾಲಜಿ
 • ಸೂಪರ್ ಕಂಡಕ್ಟಿವಿಟಿ
 • ಕ್ರಯೋಟೆಕ್ನಾಲಜಿ

8. ಪಿಂಕಿ ಸಿಟಿ ನಗರ ಎಂದು ಭಾರತದ ಯಾವ ನಗರವನ್ನು ಕರೆಯುತ್ತಾರೆ ??..

 • ಮುಂಬೈ
 • ಜೈಪುರ
 • ಉದಾಯಪುರ್
 • ದೆಹಲಿ

9. ಈ ಕೆಳಗಿನವುಗಳಲ್ಲಿ ಯಾವುದು ಒಂದು ದ್ವಿಭಾಗಗಳುಳ್ಳ ಹಂಚಿಕೆಗೆ ಅಗತ್ಯವಾಗಿಲ್ಲ ?….

 • ಫಲಿತಾಂಶಗಳು ಸಮಾನ ಲಕ್ಷಣ ಹೊಂದಿರಬೇಕು
 • ಎರಡು ಸಂಭವನೀಯ ಫಲಿತಾಂಶಗಳಿರಬೇಕು
 • ಯಶಸ್ವಿ ಸ್ಥಿರ ಸಂಭವನೀಯತೆ ಇರಬೇಕು
 • ನಿಗದಿತ ಸಂಖ್ಯೆಯ ಪ್ರಯೋಗಗಳಿರಬೇಕು

10. ಸಿಂಧೂ ಕಣಿವೆ ನಾಗರಿಕತೆಯ ಇದಕ್ಕೆ ಸೇರಿತ್ತು… ?

 • ಹಳೆಯ ಶಿಲಾಯುಗ
 • ಲೋಹಯುಗ
 • ಮಧ್ಯ ಶಿಲಾಯುಗ
 • ನವಶಿಲಾಯುಗ

11. ” ಬೇರಿಯಂ ಮಿಲ್ ಟೆಸ್ಟ್ ” ಅನ್ನು ಯಾವುದಕ್ಕೆ ಬಳಸುತ್ತಾರೆ?…

 • ಮಾನವರ ಹೃದಯದ ಕ್ಷ-ಕಿರಣ ಪರೀಕ್ಷೆಗೆ
 • ಮಾನವರ ಮೇಲನ ಜೀರ್ಣನಾಳದ ಕ್ಷ-ಕಿರಣ ಪರೀಕ್ಷೆಗೆ
 • ಮಾನವರ ಪ್ರಾಸ್ಟೇಟ್ ಗ್ರಂಥಿಯ ಕ್ಷ-ಕಿರಣ ಪರೀಕ್ಷೆಗೆ
 • ಮಾನವರ ಮೆದುಳಿನ ಕ್ಷ-ಕಿರಣ ಪರೀಕ್ಷೆಗೆ

12. ಈ ಕೆಳಗಿನವುಗಳಲ್ಲಿ ರಾಷ್ಟ್ರ ಲಾಂಛನ ದಲ್ಲಿ ಯಾವ ಪ್ರಾಣಿಗಳ ಜೋಡಿಯು ಪೂರ್ಣವಾಗಿ ಅಥವಾ ಭಾಗಶಃ ಚಿತ್ರಿಸಲ್ಪಟ್ಟಿದೆ….?

 • ಕುದುರೆ , ಹುಲಿ ಮತ್ತು ಗೂಳಿ
 • ಗೂಳಿ ಮತ್ತು ಕುದುರೆ
 • ಸಿಂಹ ಮತ್ತು ಆನೆ
 • ಸಿಂಹ ಮತ್ತು ಗೂಳಿ

13. ಮಂಜುಗಡ್ಡೆ / ನೀರನ್ನು 0 ಡಿಗ್ರಿ ಸೆಂಟಿಗ್ರೇಡ್ ನಿಂದ 90 ಡಿಗ್ರಿ ಸೆಂಟಿಗ್ರೇಡ್ ಶಾಖದಲ್ಲಿ ಕಾಯಿಸಿದಾಗ ನೀರಿನ ಪ್ರಮಾಣವು… ?

 • ಸತತವಾಗಿ ಜಾಸ್ತಿಯಾಗುತ್ತದೆ
 • ಮೊದಲು ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ
 • ಮೊದಲು ಹೆಚ್ಚಾಗಿ ಆನಂತರ ಕಡಿಮೆಯಾಗುತ್ತದೆ
 • ಸತತವಾಗಿ ಕಡಿಮೆಯಾಗುತ್ತದೆ

14. ಇತಿಹಾಸದಲ್ಲಿ ಅಲ್ಬೇರೋನಿ ಎಂದು ಪರಿಚಿತವಾಗಿರುವ ಅಬು ರೆಹಾನ್ ಬೇರೊನಿ ಓರ್ವ… ?

 • ಭಾರತದ ಮೇಲೆ ಆಕ್ರಮಣ ಮಾಡಿದ ಮಂಗೋಲಿಯ ಅರಸನಾಗಿದ್ದ
 • ಶಹಜಹಾನ್ ನಿರ್ಮಿಸಿದ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ ಯಾಗಿದ್ದ
 • ಭಾರತದ ಬಗ್ಗೆ ಅಧ್ಯಯನ ಮಾಡಿದ ಮತ್ತು ಬರೆದ ಮುಸ್ಲಿಂ ವಿದ್ವಾಂಸನಾಗಿದ್ದ
 • ಗುಲಾಮಿ ಸಂತತಿಯ ಆರಂಬಿಕ ಅರಸನಾಗಿದ್ದ

15. ಪ್ರಸ್ತುತ ನಳಂದ ವಿಶ್ವವಿದ್ಯಾಲಯವು ಯಾವ ರಾಜ್ಯದಲ್ಲಿದೆ ?….

 • ಜಾರ್ಖಂಡ್
 • ಮಹಾರಾಷ್ಟ್ರ
 • ಉತ್ತರಪ್ರದೇಶ
 • ಬಿಹಾರ

16. ಭಾರತವನ್ನು ಶುಭ್ರಗೊಳಿಸುವ ಯೋಜನೆ ” ಸ್ವಚ್ಛ ಭಾರತ ಅಭಿಯಾನ ” ಚಾಲನೆ ಗೊಂಡಿದ್ದು ಯಾವಾಗ ?..

 • 2014 ರ ಅಕ್ಟೋಬರ್ 2
 • 2014 ರ ಡಿಸೆಂಬರ್ 25
 • 2014 ರ ಆಗಸ್ಟ್ 15
 • 2014 ರ ಅಕ್ಟೋಬರ್ 31

17. ದ್ವೀಪ್ ಖಂಡವೆಂದು ಯಾವ ಖಂಡಕ್ಕೆ ಕರೆಯುತ್ತಾರೆ..?.

 • ಅಮೆರಿಕಾ
 • ಆಸ್ಟ್ರೇಲಿಯಾ
 • ಏಷ್ಯಾ
 • ಆಫ್ರಿಕಾ

18. ಭಾರತದಲ್ಲಿನ ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಸಮಯದ ಅಂತರ್ ಎಷ್ಟು ?

 • 4 ತಿಂಗಳು
 • 6 ತಿಂಗಳು
 • 9 ತಿಂಗಳು
 • 3 ತಿಂಗಳು

19. ಬೆಂಗಳೂರು ಬುಲ್ಸ್ , ಜೈಪುರ ಪಿಂಕ್ ಪ್ಯಾಂಥರ್ಸ್ ,ಮತ್ತು ಬೆಂಗಾಲ್ ವಾರಿಯಾರ್ಸ್ …….ಇವುಗಳ ಹೆಸರುಗಳು.

 • ಇಂಡಿಯನ್ ಸೂಪರ್ ಲೀಗ್ ಕ್ರಿಕೆಟ್ ತಂಡಗಳು
 • ಪ್ರೀಮಿಯರ್ ಸೂಪರ್ ಲೀಗ್ ಹಾಕಿ ತಂಡಗಳು
 • ಪ್ರೊ – ಕಬ್ಬಡ್ಡಿ ಲೀಗ್ ತಂಡಗಳು
 • ಹೀರೋ ಸೂಪರ್ ಲೀಗ್ ಪುಟ್ ಬಾಲ್ ತಂಡಗಳು

20. ಬಾಬಾ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ ?…

 • ಇಂದೂರ
 • ಮುಂಬೈ
 • ಪುಣೆ
 • ತಾರಾಪುರ