History General Knowledge 2022

Mar 31, 2022 11:45 am By Admin

1. ಸಬರಮತಿ ಆಶ್ರಮ ದಲ್ಲಿರುವ ಗಾಂಧೀಜಿಯವರ ಖಾಸಗಿ ಕೋಣೆ ಯಾವುದು ?

 • ಹೃದಯ ಕುಂಜ
 • ಕುಸುಮ
 • ರಾಜ್ ಮಹಲ್
 • ಎಲ್ಲವೂ

2. ಬ್ರಿಟಿಷರು ಭಾರತದಲ್ಲಿ ಕಟ್ಟಿಸಿದ ಮೊದಲ ಕೋಟೆ ಯಾವುದು ?

 • ಸೇಂಟ್ ಪೀಟರ್ಸ್
 • ಸೇಂಟ್ ಜಾರ್ಜ್
 • ಫೋರ್ಟ್ ವಿಲಿಯಂ
 • ಮುಂಬೈ ಕೋಟಿ

3. ಕರ್ನಾಟಕ ರಾಜ್ಯದ ರಾಜ್ಯ ಪ್ರಾಣಿ ಯಾವುದು ?

 • ಗಂಡಭೇರುಂಡ
 • ಹುಲಿ
 • ಸಿಂಹ
 • ಆನೆ

4. ಹಂಟರ್ ಆಯೋಗ ರಚನೆ 1919 ಸೈಮನ್ ಆಯೋಗ ರಚನೆ__ ?

 • 1926
 • 1927
 • 1928
 • 1925

5. ಹಡಗಿನ ಮೂಲಕ ಭೂಪ್ರದಕ್ಷಿಣೆ ಮಾಡಿದ ಮೊದಲ ಭಾರತೀಯ ?

 • ಕೆಎಸ್ ರಾವ್
 • ರಾಮಸ್ವಾಮಿ ವಿ
 • ಆರ್ಕೆ ರಾಮನಾಥನ್
 • ಮೇಲಿನ ಯಾರೂ ಅಲ್ಲ

6. ಜಗತ್ತಿನ ಮೊದಲ ಪರಿಸರಸ್ನೇಹಿ ಮಸೀದಿ ಎಲ್ಲಿ ನಿರ್ಮಿಸಲಾಗಿದೆ ?

 • ಬಾಂಬೆ
 • ಸೌದಿ ಅರೇಬಿಯಾ
 • ದುಬೈ
 • ಇಂಡೋನೇಷಿಯಾ

7. The Indian war of independence ಕೃತಿಯ ಕರ್ತೃ ಯಾರು ?

 • ವಿ ಡಿ ಸಾವರ್ಕರ್
 • ಎಂ ಕೆ ಗಾಂಧಿ
 • ದಾದಾಬಾಯಿ ನವರೋಜಿ
 • ಸುರೇಂದ್ರನಾಥ್ ಬ್ಯಾನರ್ಜಿ

8. ವಿಶ್ವದ ಅತಿ ಎತ್ತರದ ಗಾಂಧಿ ಪ್ರತಿಮೆ ಎಲ್ಲಿದೆ ?

 • ಬಿಹಾರ್
 • ನೇಪಾಳ
 • ಪಶ್ಚಿಮ ಬಂಗಾಳ
 • ಗುಜರಾತ್

9. ತಾಳಿಕೋಟಿ ಕದನದಲ್ಲಿ ವಿಜಯನಗರವನ್ನು ಮುನ್ನಡೆಸಿದವರು ?

 • ತಿರುಮಲ ಸದಾಶಿವ ರಾಮರಾಯ
 • ತಿರುಮಲ ರಾಮರಾಯ ವೆಂಕಟಾದ್ರಿ
 • ವೆಂಕಟಾದ್ರಿ ರಾಮರಾಯ ಕೃಷ್ಣದೇವರಾಯ
 • ಕೃಷ್ಣದೇವರಾಯ ಸದಾಶಿವ ರಾಮರಾಯ

10. ಇಂಡಿಯನ್ ಇಂಡಿಪೆಂಡೆಂಟ್ ಲೀಗ್ ಸ್ಥಾಪಿಸಿದವರು ಯಾರು ?

 • ಖುದಿರಾಮ್ ಬೋಸ್
 • ಸುಭಾಷ್ ಚಂದ್ರ ಬೋಸ್
 • ರಾಸ್ ಬಿಹಾರಿ ಬೋಸ್
 • ಮೇಲಿನ ಎಲ್ಲರೂ

11. ಬ್ರಿಟಿಷರ ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು ಒಂದು ವರ್ಷಕಾಲ ಬ್ರಿಟಿಷ್ ಭಾರತದಲ್ಲಿ ಪ್ರವಾಸಮಾಡಿ ಬರುವಂತೆ ಗಾಂಧೀಜಿಯವರಿಗೆ ತಿಳಿಸಿದವರು ಯಾರು ?

 • ಬಾಲಗಂಗಾಧರ ತಿಲಕ್
 • ಮಹಮ್ಮದ್ ಅಲಿ ಜಿನ್ನಾ
 • ಲಾಲಾ ಲಜಪತ್ ರಾಯ್
 • ಗೋಪಾಲಕೃಷ್ಣ ಗೋಖಲೆ

12. 1857 ರಲ್ಲಿ ಭಾರತದ ವಿವಿಧ ಭಾಗಗಳ ನಾಯಕರು ಬ್ರಿಟಿಷರ ವಿರುದ್ಧ ಬಂಡೆದ್ದರು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ ?

 • ಕನ್ವರ್ ಸಿಂಗ್ __ಬಿಹಾರ್
 • ನಾನಾಸಾಹೇಬ್ __ನಾಗಪುರ
 • ಬಿರ್ಜಿಸ್ ಖದರ್__ ಲಕ್ನೋ
 • ಶಾ ಮಲ್ __ಬಾರೊಟ್

13. ಈ ಕೆಳಗಿನ ಯಾವ ಸಂಗತಿಗಳು ಆರ್ಯಭಟ ನಿಗೆ ತಿಳಿದಿದ್ದವು ?

 • ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ
 • ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ಕಾರಣಗಳು
 • ಗ್ರಹಗಳು ಸೂರ್ಯನ ಸುತ್ತ ದೀರ್ಘ ವೃತ್ತಿಯ ಪಥದಲ್ಲಿ ಚಲಿಸುತ್ತವೆ
 • ಮೇಲಿನ ಎಲ್ಲವೂ

14. ಗಗನ್ ಮಹಲ್ ಕಟ್ಟಡವು ಯಾವ ಮನೆತನದ ವಾಸ್ತು ಶಿಲ್ಪ ಸಾಧನೆಯಾಗಿದೆ ?

 • ನಿಜಾಮ್ ಶಾಹಿಗಳು
 • ಕುತುಬ್ ಶಾಹಿಗಳು
 • ಆದಿಲ್ ಶಾಹಿಗಳು
 • ಬರೀದ್ ಶಾಹಿಗಳು

15. ವಿಜಯನಗರ ಸಾಮ್ರಾಜ್ಯದ ಪ್ರಾಂತ್ಯಗಳನ್ನು ಹೀಗೆ ಕರೆಯಲಾಗುತ್ತಿತ್ತು ?

 • ಸಂಸ್ಥಾನಗಳು
 • ರಾಜ್ಯಗಳು
 • ದೇಶಗಳು
 • ಪ್ರಾಂತಗಳು

16. ಅಮೀರ್ ಖುಸ್ರು ದೆಹಲಿ ಸುಲ್ತಾನರ ಕಾಲದ ಶ್ರೇಷ್ಠ ಪರ್ಸಿಯನ್ ಕವಿಯೆಂದು ಗೌರವಿಸಲ್ಪಟ್ಟಿದ್ದಾರೆ ಈ ಕೆಳಗಿನ ಯಾವ ಕೃತಿಯನ್ನು ಅವನು ಬರೆದಿಲ್ಲ ?

 • ತಾರಿಕ್ ಇ ಫಿರೋಜ್ ಷಾಹಿ
 • ಆಶಿಖಾ
 • ಖಿರಾನ್ ಉಸ್ ಸದೇನ್
 • ಮೀಘ್ರಾ ಉಲ್ ಪುತುಹ

17. ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನ ಯಾರ ಕೈಯಲ್ಲಿತ್ತು ?

 • ನಿಗಮ ಸಭಾ
 • ಆಗಮ ಸಭಾ
 • ಸಮಿತಿ
 • ವಿಧತ

18. ಮಾಪಿಳ್ಳೆ ದಂಗೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದುದಾಗಿದೆ ?

 • ಬುಡಕಟ್ಟು ಜನರ ಅತೃಪ್ತಿ
 • ರಾಷ್ಟ್ರೀಯವಾದಿಗಳ ಅತೃಪ್ತಿ
 • ಸೈನಿಕರ ಅತೃಪ್ತಿ
 • ರೈತರ ಅತೃಪ್ತಿ

19. 1930 ರ ಏಪ್ರಿಲ್ನಲ್ಲಿ ಬೆಳಗಾಂನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರಾರು ?

 • ಕಾರ್ನಾಡ್ ಸದಾಶಿವ ರಾವ್
 • ಆರ್ ಆರ್ ದಿವಾಕರ್
 • ಹನುಮಂತರಾವ್ ಕೌಜಲಗಿ
 • ಗಂಗಾಧರರಾವ್ ದೇಶಪಾಂಡೆ

20. ನವರಸಪುರ ಉತ್ಸವವು ಈ ಕೆಳಗಿನ ಯಾವುದರೊಂದಿಗೆ ನಿಕಟವಾಗಿ ಸಂಬಂಧಿಸಿದೆ ?

 • ಸಂಗೀತ
 • ಹೋಳಿ ಆಚರಣೆ
 • ರೈತರ ಹಬ್ಬ
 • ಮೀನು ಗಾರರು