History General Knowledge

May 04, 2022 09:55 am By Admin

1. ಮೊದಲ ಕ್ರಾಂತಿಕಾರಿ ಯಾರು ?

 • ಜತಿನ್ ದಾಸ್
 • ಸೂರ್ಯ ಯಾದವ್
 • ಖುದಿರಾಮ್ ಬೋಸ್
 • ನಂದಕಿಶೋರ್

2. ಗೋಲ್ಡನ್ ಬೀಚ್ ಮತ್ತು ಮರಿನಾ ಬೀಚ್ ಯಾವ ರಾಜ್ಯದಲ್ಲಿದೆ?

 • ಗೋವಾ
 • ತಮಿಳುನಾಡು
 • ಕರ್ನಾಟಕ
 • ಕೇರಳ

3. ಭಾರತದಲ್ಲಿ CBI ಅಕಾಡೆಮಿ ಎಲ್ಲಿದೆ?

 • ಸಿಕಂದ್ರಾಬಾದ್
 • ಡೆಹರಾಡೂನ್
 • ಗಾಜಿಯಾಬಾದ್
 • ಹೈದ್ರಾಬಾದ್

4. ಕೇಂದ್ರ ಹಣಕಾಸು ಆಯೋಗದ ಅಧಿಕಾರ ಅವಧಿ ಎಷ್ಟು ?

 • ಆರು ವರ್ಷ
 • ನಾಲ್ಕು ವರ್ಷ
 • ಐದು ವರ್ಷ
 • ಮೂರು ವರ್ಷ

5. ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲಿಗರು ?

 • ನಂದಕಿಶೋರ್
 • ಜತಿನ್ ದಾಸ್
 • ನಂದನಕುಮಾರ್
 • ನಂದಕುಮಾರ್

6. The God of small things ಕೃತಿ ಬರೆದವರು ಯಾರು ?

 • ಜವಾಲಾಲ್ ನೆಹರು
 • ಕಿರಣ್ ದೇಸಾಯಿ
 • ಸುಧಾ ಮೂರ್ತಿ
 • ಅರುಂಧತಿ ರಾಯ್

7. ಇಸಿಜಿ ಯಾವುದರ ಅಧ್ಯಯನಕ್ಕೆ ಸಂಬಂಧಿಸಿದೆ?

 • ಮೂತ್ರಪಿಂಡ ಚಿಕಿತ್ಸೆ
 • ಏಡ್ಸ್ ಚಿಕಿತ್ಸೆ
 • ಹೃದಯ ಚಿಕಿತ್ಸೆ
 • ಮೆದುಳು ಚಿಕಿತ್ಸೆ

8. ವಿಧವಾ ಪುನರ್ ವಿವಾಹ ಕಾಯ್ದೆ ಜಾರಿಗೆ ತಂದವರು ?

 • ಲಾರ್ಡ್ ಕಾರ್ನವಾಲಿಸ್
 • ಲಾರ್ಡ್ ವೆಲ್ಲೆಸ್ಲಿ
 • ಲಾರ್ಡ್ ಡಾಲ್ ಹೌಸಿ
 • ಲಾರ್ಡ್ ಕ್ಯಾನಿಂಗ್

9. ಉಪರಾಷ್ಟ್ರಪತಿ ಅಧಿಕಾರವಧಿ ಎಷ್ಟು ?

 • ಯಾವುದು ಅಲ್ಲ
 • ಐದು ವರ್ಷ
 • 4 ವರ್ಷ
 • ಆರು ವರ್ಷ

10. ರಾಷ್ಟ್ರೀಯ ಬಾಲ ಭವನದ ಮೊದಲ ಅಧ್ಯಕ್ಷರು ಯಾರು?

 • ಬಿಆರ್ ಅಂಬೇಡ್ಕರ್
 • ಇಂದಿರಾಗಾಂಧಿ
 • ಸಿರಿಮಾವೋ ಭಂಡಾರಿ ಕೆ
 • ಜವಾಹರ್ಲಾಲ್ ನೆಹರು

11. ಶಿವಪುರ ಯಾವ ನದಿಯ ದಂಡೆ ಮೇಲಿದೆ?

 • ಕಾವೇರಿ
 • ಶಿಂಶಾ
 • ಕಪಿಲಾ
 • ಸೀತಾ

12. KSRP ಮುಖ್ಯಸ್ಥರು ಯಾರಾಗಿರುತ್ತಾರೆ?

 • DGP
 • IGP
 • ADGP
 • DG&IGP

13. ಕನ್ನಡ ಸಂಶೋಧನಾ ಸಂಸ್ಥೆ ಎಲ್ಲಿದೆ?

 • ಬೆಂಗಳೂರು
 • ಹುಬ್ಬಳ್ಳಿ
 • ಧಾರವಾಡ
 • ಮೈಸೂರ್

14. ಒಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಯಾವ ವರ್ಷ ಹಾಡಲಾಯಿತು ?

 • 1896
 • 1894
 • 1898
 • 1892

15. ವಿಧಾನಪರಿಷತ್ ರಚನೆಯ ಬಗ್ಗೆ ತಿಳಿಸುವ ವಿಧಿ ಯಾವುದು ?

 • 167
 • 168
 • 169
 • 166

16. ಬಿಬಿಕಾ ಮಕ್ಬರ ನಿರ್ಮಿಸಿದವರು ಯಾರು?

 • ಹುಮಾಯುನ್
 • ಶಹಜಾನ್
 • ಜಾಂಗೀರ್
 • ಅವರಂಗಜೇಬ್

17. ಗಾಂಧೀಜಿಗೆ ಪ್ರಿಯವಾದ ಹಾಡು ‘ವೈಷ್ಣವ ಜನತೋ’ ಈ ಗೀತೆಯನ್ನು ಬರೆದವರು ಯಾರು?

 • ರಾಜರ್ಷಿ
 • ನರಸಿ ಮೆಹತಾ
 • ಕಪಾಲಿ ಶರ್ಮ
 • ಯಾರು ಅಲ್ಲ

18. ಕತಾರ್ ದೇಶದ ರಾಜಧಾನಿ ಯಾವುದು?

 • ಜಕಾರ್ತ
 • ದೋಹಾ
 • ಯಾವುದು ಅಲ್ಲ
 • ಬಾಗ್ದಾದ್

19. ಅಂಜನಾದ್ರಿ ಬೆಟ್ಟ ಯಾವ ಜಿಲ್ಲೆಯಲ್ಲಿದೆ?

 • ಬೆಳಗಾವಿ
 • ಚಿಕ್ಕಮಂಗಳೂರು
 • ಚಿಕ್ಕಬಳ್ಳಾಪುರ
 • ಕೊಪ್ಪಳ

20. ರಾಜ್ಯಸಭಾ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ ಎಷ್ಟರಷ್ಟು ನಿವೃತ್ತಿ ಹೊಂದಿರುತ್ತಾರೆ ?

 • 1/3
 • 3/2
 • 2/3
 • 3/1