History General Knowledge

1. ಸಿ.ಬಿ.ಐ ನ ನೂತನ ನಿರ್ದೇಶಕರು ಯಾರು?
- ಡಿ ಪಿ ಕೋಹ್ಲಿ
- ಸುನೀಲ್ ಮೆಹ್ತಾ
- ಅನಿಲ್ ಸಿನ್ಹಾ
- ರಂಜಿತ್ ಸಿನ್ಹಾ
2. 2013 ರಲ್ಲಿ ಭಾರತ ರತ್ನ ಪಡೆದ ಕ್ರಿಕೆಟಿಗ ಯಾರು?
- ಸಚಿನ್ ತೆಂಡೂಲ್ಕರ್
- ಎಮ್.ಎಸ್. ಧೋನಿ
- ರಾಹುಲ್ ದ್ರಾವಿಡ್
- ಸೌರವ್ ಗಂಗೂಲಿ
3. ಕೇಂದ್ರ ಗುಪ್ತದಳ (ಐಬಿ) ದ ನೂತನ ನಿರ್ದೇಶಕರಾಗಿ ನೇಮಕರಾದವರು ಯಾರು?
- ಅಜಿತ್ ಕುಮಾರ್
- ಎಂ.ಕೆ. ನಾರಾಯಣ್
- ಸೈಯದ್ ಆಸಿಫ್ ಇಬ್ರಾಹಿಂ
- ದಿನೇಶ್ವರ್ ಶರ್ಮಾ
4. ಮುಂದಿನ ರಾಷ್ಟ್ರಕವಿ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿ ನೇಮಕವಾದವರು ಯಾರು?
- ಕೋ. ಚೆನ್ನಬಸಪ್ಪ
- ನಿಸಾರ್ ಅಹ್ಮದ್
- ಚಂದ್ರಶೇಖರ್ ಕಂಬಾರ
- ಚಂದ್ರಶೇಖರ್ ಪಾಟೀಲ್
5. 2014 ನೇ ಸಾಲಿನ ವಿಶ್ವಸುಂದರಿಯಾಗಿ ಆಯ್ಕೆಯಾದವರು ಯಾರು?
- ಮೆಗಾನ್ ಯಂಗ್
- ರೊಲೆನ್ ಸ್ಟ್ರಾಸ್ (ದ. ಆಫ್ರಿಕಾ)
- ಕೋಯಾಲ್ ರಾಣಾ
- ಎಡಿನಾ ಕುಲ್ಸಾರ್
6. ರೈಲ್ವೆ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
- ಎ.ಕೆ. ಮಿತ್ತಲ್
- ಅರುಣೇಂದ್ರ ಕುಮಾರ್
- ಸುಭಾಶ್ ಕುಮಾರ್
- ಯಾರೂ ಅಲ್ಲ
7. ಸಮ್ಮಿಶ್ರ ಸರ್ಕಾರಗಳು ಮತ್ತು ಅವುಗಳು ರಚನೆಯಾದ ವರ್ಷಗಳನ್ನು ಸರಿಹೊಂದಿಸಿರಿ A. ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ 1. 1999 B. ನ್ಯಾಶನಲ್ ಫ್ರಂಟ್ 2. 1996 C. ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ 3. 2004 D. ಯುನೈಟೆಡ್ ಫ್ರಂಟ್ 4. 1983
- 1 3 4 2
- 3 4 1 2
- 4 3 1 2
- 4 3 2 1
8. ಸಂವಿಧಾನದ ಭಾಗ 3ರಲ್ಲಿರುವ ಮೂಲಭೂತಹಕ್ಕುಗಳನ್ನು ತಿದ್ದುಪಡಿಮಾಡುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಯಾವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತು?
- ಗೋಲಕ್ ನಾಥ್ vs ಪಂಜಾಬ್ ರಾಜ್ಯ 1967
- ಕೇಶವಾನಂದ ಭಾರತಿ vs ಕೇರಳ ರಾಜ್ಯ 1973
- ಇಂದಿರಾಗಾಂಧಿ vs ರಾಜ್ ನಾರಾಯಣ್ 1975
- ಮಿನರ್ವಾ ಮಿಲ್ಸ್ vs ಭಾರತ ಸರ್ಕಾರ 1980
9. ತೊಂಬತ್ತೆರಡನೇ ಸಂವಿಧಾನದ ತಿದ್ದುಪಡಿ 2003 ರ ಮೂಲಕ ಸಂವಿಧಾನದ ಎಂಟನೇ ಅನುಸೂಚಿಗೆ ಈ ಕೆಳಗಿನ ಯಾವ ಭಾಷೆಗಳನ್ನು ಸೇರ್ಪಡೆ ಮಾಡಲಾಯಿತು?
- ಸಂಥಲಿ, ಬೋಡೋ, ಕೊಂಕಣಿ ಮತ್ತು ಉರ್ದು
- ಬೋಡೋ, ಮಣಿಪುರಿ, ಭೋಜ್ಪುರಿ ಮತ್ತು ಸಂಥಲಿ
- ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂಥಲಿ
- ಕೊಂಕಣಿ, ತುಳು, ಕೊಡವ ಮತ್ತು ಭೋಜಪುರಿ
10. ಸಂಸತ್ತಿನ ಎರಡೂ ಸದನಗಳಿಂದ ಜಾರಿಯಾದ ಮಸೂದೆಯೊಂದಕ್ಕೆ ಭಾರತದ ರಾಷ್ಟ್ರಪತಿಯವರು ಸಂವಿಧಾನದ ಯಾವ ಅನುಚ್ಛೇದದ ಅನ್ವಯ ತಮ್ಮ ಸಮ್ಮತಿಯನ್ನು ತಡೆಹಿಡಿಯಬಹುದು?
- ಅನುಚ್ಛೇದ 100
- ಅನುಚ್ಛೇದ 111
- ಅನುಚ್ಛೇದ 200
- ಅನುಚ್ಛೇದ 222
11. ಭಾರತದ ಉಪರಾಷ್ಟ್ರಪತಿಯವರನ್ನು ಈ ಕೆಳಕಂಡ ಮೂಲಕ ಅವರ ಸ್ಥಾನದಿಂದ ತೆಗೆದುಹಾಕಬಹುದು. ?
- ಸಚಿವಮಂಡಳಿಯ ಸಲಹೆಯ ಮೇರೆಗೆ ರಾಷ್ಟ್ರಪತಿಯವರು
- ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತು ಅದಕ್ಕೆ ಲೋಕಸಭೆಯು ಸಮ್ಮತಿ ನೀಡಿದ ಒಂದು ರಾಜ್ಯಸಭೆಯ ನಿರ್ಣಯದ ಮೂಲಕ
- ರಾಷ್ಟ್ರಪತಿಯವರ ಸಮ್ಮತಿಯೊಂದಿಗೆ ಲೋಕಸಭೆ
- ರಾಷ್ಟ್ರಪತಿಯವರ ಸಹಮತಿಯೊಂದಿಗೆ ರಾಜ್ಯಸಭೆ
12. ಕೇಂದ್ರ ಹಾಗೂ ರಾಜ್ಯಗಳ ಸಚಿವ ಮಂಡಳಿಯ ಸಂಖ್ಯೆಯು ಅನುಕ್ರಮವಾಗಿ ಲೋಕಸಭೆ ಹಾಗೂ ಸಂಬಂಧಪಟ್ಟ ವಿಧಾನಸಭೆಗಳ ಒಟ್ಟು ಸ್ಥಾನಗಳ ಸಂಖ್ಯೆಯ ಶೇಕಡಾ 15ರಷ್ಟಿರಬೇಕು ಎಂದು ಕೆಳಗಿನ ಯಾವ ಸಂವಿಧಾನಿಕ ತಿದ್ದುಪಡಿಯು ನಿಗದಿ ಮಾಡಿದೆ?
- 89ನೇ ತಿದ್ದುಪಡಿ – 2003
- 90ನೇ ತಿದ್ದುಪಡಿ – 2003
- 99ನೇ ತಿದ್ದುಪಡಿ – 2003
- 93ನೇ ತಿದ್ದುಪಡಿ – 2005
13. ಸಂವಿಧಾನದ 120ನೇ ಅನುಚ್ಛೇದದ ಅನ್ವಯ ಸಂಸತ್ತಿನ ಅಧಿಕೃತ ಕಲಾಪವನ್ನು ಕೆಳಕಂಡ ಭಾಷೆಯಲ್ಲಿ ಮಾತ್ರ ನಡೆಸಬೇಕು
- ಹಿಂದಿ ಮಾತ್ರ
- ಇಂಗ್ಲೀಷ್ ಮಾತ್ರ
- ಹಿಂದಿ ಅಥವಾ ಇಂಗ್ಲೀಷ್
- ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಪಟ್ಟಿಮಾಡಿರುವ ಯಾವುದೇ ಭಾಷೆ
14. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ಯಾವ ಪ್ರಧಾನಮಂತ್ರಿಯವರ ಅಧಿಕಾರಾವಧಿಯಲ್ಲಿ ಮೊದಲಬಾರಿಗೆ ಕರಡು ರೂಪಕ್ಕೆ ತಂದು ಸಂಸತ್ತಿನಲ್ಲಿ ಮಂಡಿಸಲಾಯಿತು?
- ರಾಜೀವ್ ಗಾಂಧಿ
- ಪಿ.ವಿ.ನರಸಿಂಹರಾವ್
- ಎಚ್.ಡಿ.ದೇವೇಗೌಡ
- ಅಟಲ್ ಬಿಹಾರಿ ವಾಜಪೇಯಿ
15. ಹೈದ್ರಾಬಾದ್ ಕರ್ನಾಟಕ ಪ್ರದೇಶದ ತ್ವರಿತ ಅಭಿವೃದ್ಧಿಗಾಗಿ ಭಾರತೀಯ ಸಂವಿಧಾನದ ಯಾವ ಅನುಚ್ಛೇದದ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಟಗಳ ಸಮನ್ವಯ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ?
- ಅನುಚ್ಛೇದ 240
- ಅನುಚ್ಛೇದ 244
- ಅನುಚ್ಛೇದ 370
- ಅನುಚ್ಛೇದ 371
16. ಈ ಕೆಳಗಿನ ಯಾವುದು WTO ಒಪ್ಪಂದಗಳೊಂದಿಗೆ ಸಂಬಂಧಿಸಿಲ್ಲ?
- GATT
- TRIPS
- GATS
- WIPO
17. PESA ಕಾಯಿದೆಯಲ್ಲಿ ಎಷ್ಟು ರಾಜ್ಯಗಳನ್ನು ಒಳಪಡಿಸಲಾಗಿದೆ ?
- ಆರು
- ಎಂಟು
- ಏಳು
- ಒಂಬತ್ತು
18. ಕೆಳಕಂಡ ಯಾವ ವರ್ಷದಲ್ಲಿ ಸ್ರೀಯರನ್ನು ಅಸಭ್ಯವಾಗಿ ತೋರಿಸುವುದನ್ನು ನಿಷೇಧಿಸುವ ಕಾಯಿದೆ ಜಾರಿಯಾಯಿತು ?
- 1986
- 1987
- 1992
- 1998
19. ಇವುಗಳಲ್ಲಿ ಯಾವುದು ಸಿಐಟಿಯುಗೆ ಸಂಯೋಜಿತವಾಗದ ಸಂಘಟನೆ ?
- ಬೆಂಗಾಲ್ ಚತ್ನಾಲ್ ಮಜ್ದೂರ್ ಸಂಘ
- ಆಂಧ್ರಪ್ರದೇಶ ಆಟೋ ಮತ್ತು ಟ್ರಾಲಿ ಚಾಲಕರ ಸಂಘ
- NLC ಕಾರ್ಮಿಕರ ಪ್ರಗತಿಪರ ಸಂಘ
- ಉಕ್ಕು ಸ್ಥಾವರ ಉದ್ಯೋಗಿಗಳ ಸಂಘ
20. ಭಾರತೀಯ ಸಂವಿಧಾನದ 86ನೇ ತಿದ್ದುಪಡಿಯು ಯಾವುದಕ್ಕೆ ಸಂಬಂಧಿಸಿದೆ ?
- ಪೀಸಾ ಕಾಯಿದೆ
- ಪ್ರಾಥಮಿಕ ಶಿಕ್ಷಣ
- ಆಸ್ತಿ
- ಪಂಚಾಯತ್ ರಾಜ್