Indian History GK Questions

1. ಶ್ರೀಲಂಕದ ರಾಜಧಾನಿ ಯಾವುದು ?
- ಕಲಾವತಿ
- ಕೊಲಂಬೊ
- ಚಿಕಾಗೋ
- ಡಾಕಾ
2. ಶ್ರವಣಬೆಳಗೊಳದ ವಿಗ್ರಹವನ್ನು ಕಟ್ಟಿಸಿದವರು ಯಾರು ?
- ರಾಚಮಲ್ಲ
- ಚಂದ್ರಗುಪ್ತ
- ಚಾವುಂಡರಾಯ
- ನಾಲ್ಕನೇ ವಿಕ್ರಮಾದಿತ್ಯ
3. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
- ಕನಕದಾಸರು
- ಪುರಂದರದಾಸರು
- ಮುತ್ತುಸ್ವಾಮಿ ದೀಕ್ಷಿತರು
- ತ್ಯಾಗರಾಜರು
4. ಕನ್ನಡದ ಜನಪ್ರಿಯ ದೂರದರ್ಶನ ದಾರಾವಾಹಿ ಮಾಯಾಮೃಗದ ನಿರ್ದೇಶಕರು ಯಾರು ?
- ಟಿ ಎಸ್ ನಾಗಾಭರಣ
- ರವಿಕಿರಣ್
- ನಾಗತಿಹಳ್ಳಿ ಚಂದ್ರಶೇಖರ್
- ಟಿಎನ್ ಸೀತಾರಾಮ್
5. ಉಡುಪಿ ಅಷ್ಟಮಠ ಸ್ತಪಕರು ಯರು ?
- ಶಂಕರಚಾರ್ಯರು
- ರಾಮಾನುಜಾಚಾರ್ಯರು
- ಕನಕದಾಸರ
- ಮದ್ವಾಚಾರ್ಯರು
6. ಈ ಕೆಳಗಿನ ಕರ್ನಾಟಕದ ಯಾವ ಸ್ಥಳವನ್ನು ವಿಶ್ವಪರಂಪರೆಯ ಸ್ಥಳವೆಂದು ಘೋಷಿಸಲಾಗಿದೆ ?
- ಶ್ರೀರಂಗಪಟ್ಟಣ
- ಕೋಲಾರ
- ಹಳೇಬೀಡು
- ಬಿಜಾಪುರ
7. ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ಸತ್ಯಾಗ್ರಹ ದುರಂತ ಸಂಭವಿಸಿದ್ದು ಯಾವ ಸ್ಥಳದಲ್ಲಿ ?
- ಈಸೂರು
- ಅಂಕೋಲಾ
- ಶಿವಪುರ
- ವಿದುರಾಶತ್ವ
8. ಕುಂಭಮೇಳ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ?
- 6
- 5
- 8
- 12
9. ಸೌರಮಂಡಲದಲ್ಲಿ ಒಟ್ಟು ಎಷ್ಟು ಗ್ರಹಗಳಿವೆ ?
- 12
- 8
- 10
- 9
10. ಭಾರತದಲ್ಲಿ ಉಪಗ್ರಹಗಳನ್ನು ನಿಯಂತ್ರಿಸುವ ಮುಖ್ಯ ಕೇಂದ್ರ ಎಲ್ಲಿದೆ ?
- ಬೆಂಗಳೂರು
- ಶ್ರೀಹರಿಕೋಟ
- ಹಾಸನ
- ತುಂಬಾ
11. ಭಾರತದ ಪ್ರಥಮ ಉಪಗ್ರಹ ಆರ್ಯಭಟ ವನ್ನು ಯಾವ ಸ್ಥಳದಿಂದ ಉಡಾವಣೆ ಮಾಡಲಾಯಿತು ?
- ಕೇಪ್ ಕೆನಡಿ
- ಪಾಲಮೂರ್
- ಶ್ರೀಹರಿಕೋಟ
- ಬಿಯರ್ಸ್ ಲೇಕ್
12. ಮಹಾತ್ಮ ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಯಾವ ವರ್ಷದಲ್ಲಿ ಜರುಗಿತು ?
- 1926
- 1932
- 1927
- 1924
13. ವಿಟಮಿನ್-ಎ ಅಂಶವು ಕೆಳಗಿನ ಯಾವುದರಲ್ಲಿ ಹೆಚ್ಚಿಗೆ ಇರುತ್ತದೆ ?
- ಸೇಬು
- ಹಾಲು
- ನಿಂಬೆಹಣ್ಣು
- ಬಾಳೆಹಣ್ಣು
14. ವಿದ್ಯುತ್ ಬಲ್ಬ್ ನಲ್ಲಿರುವ ತಂತಿಯು ಯಾವುದರಿಂದ ಮಾಡಲ್ಪಟ್ಟಿದೆ ?
- ತಾಮ್ರಾ
- ಟಾಂಗಸ್ಟನ್
- ಮೇಲಿನ ಯಾವುದೂ ಅಲ್ಲ
- ಪ್ಲಾಟಿನಮ್
15. ರಾಡರ್ ಅನ್ನು ಯಾವುದರ ಪತ್ತೆಗಾಗಿ ಉಪಯೋಗಿಸಲಾಗುತ್ತದೆ ?
- ಹಾರಾಡುವ ವಸ್ತುಗಳು
- ಮೇಲಿನ ಯಾವುದೂ ಅಲ್ಲ
- ಮಿಲಿಟರಿ ಬಂಕರ್
- ಆಯುಧಗಳು
16. ಹಗುರವಾದ ಅನಿಲ ಯಾವುದು ?
- ಜಲಜನಕ
- ಆಮ್ಲಜನಕ
- ಸಾರಜನಕ
- ಇಂಗಾಲ
17. ದೂರದರ್ಶನವನ್ನು ಕಂಡುಹಿಡಿದವರು ಯಾರು ?
- ಸಾಕಿನ್
- ಚಾಲ್ಸ್ ಬ್ಯಾಬೇಜ್
- ಜೆ ಎಲ್ ಬೈಡ್
- ಶೋಲ್ಸ್
18. ಐನ್ಸ್ಟೀನ್ ರವರು ಒಬ್ಬ ?
- ಕ್ರಿಕೆಟಿಗ
- ರಾಜಕಾರಣಿ
- ವಿಜ್ಞಾನಿ
- ಕವಿ
19. ವಿಶ್ವನಾಥ್ ಆನಂದ್ ಯಾವ ಆಟಕ್ಕೆ ಸಂಬಂಧಿಸಿದ್ದಾರೆ ?
- ವಾಲಿಬಾಲ್
- ಫುಟ್ಬಾಲ್
- ಚೆಸ್
- ಕೇರಂ
20. ಗೂಗ್ಲಿ ಪದ ಯಾವ ಕ್ರೀಡೆಗೆ ಸಂಬಂಧಿಸಿದ್ದು ?
- ಕ್ರಿಕೆಟ್
- ಟೆನಿಸ್
- ಫುಟ್ಬಾಲ್
- ಬ್ಯಾಡ್ಮಿಂಟನ್