Indian History GK Questions

Sep 19, 2022 03:31 pm By Admin

1. ಭಾರತದ ಸಂವಿಧಾನವು ಕೆಳಕಂಡ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ಸೇರಿಸಿಲ್ಲ ?

  • ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು
  • ಸಂಘಗಳು ಅಥವಾ ಯೂನಿಯನ್ ಗಳನ್ನು ರೂಪಿಸಿ ಕೊಳ್ಳುವ ಹಕ್ಕು
  • ಭಾರತದಾದ್ಯಂತ ಮುಕ್ತವಾಗಿ ಸಂಚರಿಸುವ ಹಕ್ಕು
  • ಆಸ್ತಿಯ ಹಕ್ಕು

2. ಭಾರತದ ನೆಪೋಲಿಯನ್ ಎಂದು ಕರೆಯಲ್ಪಡುವ ದೊರೆ ?

  • ಅಶೋಕ
  • ಹರ್ಷವರ್ಧನ
  • ಎರಡನೇ ಪುಲಕೇಶಿ
  • ಸಮುದ್ರ ಗುಪ್ತ

3. ಯಾವೆರಡು ವನ್ಯ ಮೃಗಧಾಮಗಳು ಹಿಮಾಚಲ ಪ್ರದೇಶಕ್ಕೆ ಸೇರಿದುವಾಗಿವೆ?

  • ಮನಸ್ ಮತ್ತು ಕಾಜಿರಂಗ
  • ಸಾರಿಸ್ಕ ಮತ್ತು ತಡೋಬ
  • ರಾಜಾಜಿ ಮತ್ತು ಕಾರ್ಬೆಟ್
  • ದುದ್ವ ಮತ್ತು ದಾಚಿಂಗ್ ಹ್ಯಾಮ್

4. ನೌಕಾಯಾನದ ನಿರಂತರ ಕಾರ್ಯನಿರತ ಸಾಗರ ಮಾರ್ಗ ?

  • ಆರ್ಟಿಕ್ ಸಾಗರ
  • ಫೆಸಿಫಿಕ್ ಸಾಗರ
  • ಉತ್ತರ ಅಟ್ಲಾಂಟಿಕ್ ಸಾಗರ
  • ಹಿಂದೂ ಮಹಾಸಾಗರ

5. ಹಿಮಾಲಯದ ಶಿಖರಗಳಲ್ಲಿ ಇಲ್ಲಿನ ಯಾವ ಶಿಖರ ಭಾರತದಲ್ಲಿಲ್ಲ?

  • ನಂದಾದೇವಿ
  • ಸಿಖರ ಕಾಮೆಟ್
  • ಅನ್ನಪೂರ್ಣ
  • ಕಾಂಚನಗಂಗಾ

6. ಈ ಕೆಳಕಂಡ ಯಾವ ಭೂಖಂಡಗಳು ಕನ್ನಡಿಯ ಪ್ರತಿಬಿಂಬದಂತಿದೆ?

  • ದಕ್ಷಿಣ ಅಮೇರಿಕಾ ಮತ್ತು ಆಫ್ರೀಕ
  • ದಕ್ಷಿಣ ಅಮೇರಿಕಾ ಮತ್ತು ಉತ್ತರ ಅಮೇರಿಕಾ
  • ದಕ್ಷಿಣ ಅಮೇರಿಕಾ ಮತ್ತು ಆಸ್ಟ್ರೇಲಿಯಾ
  • ಯರೋಪ್ ಮತ್ತು ಏಷ್ಯಾ

7. ರಾಜಾರಾಮ್ ಮೋಹನ್ ರಾಯ್ ಬೆಂಬಲಸಿದ್ದು ?

  • 1827 ರಲ್ಲಿ ಜ್ಯೂರಿ ಕಾಯಿದೆ
  • ಪತ್ರಿಕಾ ನಿಭಂದನೆಗಳು
  • ಬಾಲ್ಯ ವಿವಾಹ
  • ವಿಧವಾ ಪುನರ್ ವಿವಾಹ

8. ಯಾವ ಹಕ್ಕಿ ಹಾರುವುದಿಲ್ಲ?

  • ಆಸ್ಟ್ರೀಚ್
  • ಕೋಳಿಮರಿ
  • ಪಾರಿವಾಳ
  • ಗುಬ್ಬಚ್ಚಿ

9. ಪೊಟ್ಯಾಸಿಯಂ ಆರ್ಗಾನ್ ತಂತ್ರವು ಈ ಕೆಳಗಿನ ಯಾವುದರ ಪರ್ಯಾಯವಾಗಿ ಬಳಸಲ್ಪಡುತ್ತದೆ?

  • ಲಿಟ್ಮಸ್ ತಂತ್ರ
  • ಕ್ಯಾಡ್ಮಿಯಂ ತಂತ್ರ
  • ಸಿ-14 ತಂತ್ರ
  • ಬೇರಿಯಮ್ ತಂತ್ರ

10. ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ರಿಟ್ ಗಳನ್ನು ಕೆಳಕಂಡ ನ್ಯಾಯಾಲಯಗಳಲ್ಲಿ ಸಲ್ಲಿಸಬಹುದು ?

  • ಭಾರತದಲ್ಲಿರುವ ಯಾವುದೇ ನ್ಯಾಯಾಲಯದಲ್ಲಿ
  • ಜಿಲ್ಲಾ ನ್ಯಾಯಾಲಯಗಳಲ್ಲಲಿ
  • ಆಡಳತಿ ನ್ಯಾಯಾಧೀಕರಣದಲ್ಲಿ
  • ಉಚ್ಚ ನ್ಯಾಯಾಲಯಗಳಲ್ಲಿ

11. ವ್ಯಕ್ತಿಯೊಬ್ಬನಿಂದಾದ ಯಾವುದೇ ಅಪರಾದಕ್ಕೆ ಸಂಬಂಧಿಸಿದಂತೆ, ರಾಜ್ಯದ ರಾಜ್ಯಪಾಲರಿಗೆ ಕೆಳಕಂಡ ಅಧಿಕಾರವಿರುತ್ತದೆ ?

  • ಶಿಕ್ಷೆಯನ್ನು ಹೆಚ್ಚಿಸಲು
  • ಕ್ಷಮಾದಾನ ನೀಡಲು
  • ನೀಡಲಾದ ಶಿಕ್ಷೆಗೆ ಷರತ್ತುಗಳನ್ನು ಸೇರಿಸಲು
  • ಈ ವಿಷಯದಲ್ಲಿ ಏನೂ ಮಾಡುವಂತಿಲ್ಲ

12. ಒಂದೇ ರೇಖಾಂಶದಡಿಯಲ್ಲಿ ಸ್ಥಳೀಕರಿಸಲ್ಪಟ್ಟು ಬೇರೆ, ಬೇರೆ ಅಕ್ಷಾಂಶದಲ್ಲಿರುವ ಎರಡು ಪ್ರದೇಶದಲ್ಲಿರುವ ಸಮಯವು ಏನಾಗಿರುತ್ತದೆ?

  • 24 ಗಂಟೆಗಳು
  • ಒಂದೇ ಸಮನಾಗಿರುತ್ತದೆ
  • ನಾಲ್ಕು ನಿಮಿಷಗಳ ವ್ಯತ್ಯಾಸವಿರುತ್ತದೆ
  • ಈ ರೀತಿಯ ನಗರ ಸ್ಥಳೀಯಕರಣಗಳಿರುವುದಿಲ್ಲ

13. ಕ್ರಸ್ಟ್ ಭೂಸ್ವರೂಪಕ್ಕೆ ಸಂಬಂಧ ಕಲ್ಪಿಸುವ ಶಿಲೆಯ ಮಾದರಿ ಈ ಮುಂದಿನದಾಗಿದೆ ?

  • ಮರಳುಶಿಲೆ
  • ಸುಣ್ಣ ಶಿಲೆ
  • ಬೆಸಾಲ್ಟ್
  • ಗ್ರಾನೈಟ್

14. ವಾಣಿಜ್ಯ ಬಳೆಕಯ ಬ್ಲೀಚಿಂಗ್ ಚೂರ್ಣದ ರಾಸಾಯನಿಕ ಘಟಕಾಂಶ ಯಾವುದು?

  • ಸೋಡಿಯಂ ಹೈಪೋಕ್ಲೋರೈಡ್
  • ಕ್ಯಾಲ್ಸಿಯಂ ಹಯಪೋಕ್ಲೋರೈಟ್
  • ಕ್ಯಾಲ್ಸಿಯಂ ಕ್ಲೋರೈಡ್
  • ಪೋಟಾಶಿಯಂ ಕ್ಲೋರೈಡ್

15. ಶಮನ್’ ಎಂದರೆ ?

  • ಸಮಾಧಾನ ಮಾಡುವುದು
  • ಕ್ಷಮೆ
  • ಬುಡಕಟ್ಟು ಪುರೋಹಿತ
  • ಮಂತ್ರ ವಿದ್ಯೆಯಿಂದ ಶಮನಗೊಳಿಸುವುದು

16. ಮಾಳ್ವ ಪ್ರಸ್ಥ ಭೂಮಿಯಲ್ಲಿ ಉಗಮಗೊಳ್ಳುವ ಗಂಗಾನದಿಯ ಎರಡೂ ಉಪನದಿಗಳಾವುವೆಂದರೆ ?

  • ಚಂಬಲ್ ಮತ್ತು ಬೆತ್ವಾ
  • ಸೋನ್ ಮತ್ತು ಬೆತ್ವಾ
  • ಚಂಬಲ್ ಮತ್ತು ಸೋನ್
  • ಕೆನ್ ಮತ್ತು ಸೋನ್

17. ಅರಾರಟ್ ಪರ್ವತವು ಎಲ್ಲಿದೆ?

  • ಸಿರಯಾ
  • ಇರಾಕ್
  • ತುರ್ಕಿಸ್ಥಾನ/ಟರ್ಕಿ
  • ಇರಾನ್

18. ಸಂವಿಧಾನದ IVA ಭಾಗವು ಕೆಳಕಂಡದ್ದರ ಸಲುವಾಗಿ ?

  • ಮೂಲಭೂತ ಹಕ್ಕುಗಳು
  • ಮೂಲಭೂತ ಕರ್ತವ್ಯಗಳು
  • ಪೌರತ್ವ
  • ರಾಜ್ಯ ನೀತಿಯ ನಿರ್ದೇಶಕ ತತ್ವಗಳು

19. ಒಂಟೆ ಡುಬ್ಬದಲ್ಲಿ ?

  • ನೀರು ಇರುವುದಿಲ್ಲ
  • ಕೊಬ್ಬು ಇರುತ್ತದೆ
  • 2 ಲೀಟರ್ ನೀರು ಇರುತ್ತದೆ
  • 4 ಲೀಟರ್ ನೀರು ಇರುತ್ತದೆ

20. ಮಹ್ಮದ್ ಬಿನ್ ತುಘಲಕ್ ಜಾರಿಗೊಳಿಸಿದ್ದು ?

  • ಮಾರುಕಟ್ಟೆ ನಿಯಂತ್ರಣ
  • ಸಾಂಕೇತಿಕ ನಾಣ್ಯ
  • ಪಾನಿ ನಿರೋಧ
  • ಮನಸಬ್ದಾರಿ ಪದ್ಧತಿ