History General Knowledge

Apr 13, 2022 05:08 pm By Admin

1. ಕೌರವರ ರಾಜಧಾನಿ ?

 • ದ್ವಾರಕಾ
 • ಸಾರನಾಥ
 • ಹಸ್ತಿನಾವತಿ

2. ಸಾಂಚಿ ಇರುವುದು ಯಾವ ರಾಜ್ಯದಲ್ಲಿ ?

 • ಗುಜರಾತ್
 • ಮಹಾರಾಷ್ಟ್ರ
 • ಮಧ್ಯಪ್ರದೇಶ
 • ತಮಿಳ್ ನಾಡು

3. ಎಲಿಫೆಂಟಾ ಇದು ಒಂದು ?

 • ಪರ್ಯಾಯ ದ್ವೀಪವಾಗಿದೆ
 • ದ್ವೀಪವಾಗಿದೆ
 • ಯಾವುದು ಅಲ್ಲ

4. ಕಾಂಚೀಪುರಂ ಯಾರ ರಾಜಧಾನಿಯಾಗಿತ್ತು ?

 • ಪಲ್ಲವರು
 • ಪಾಂಡ್ಯರು
 • ಚೋಳರು
 • ಮರಾಠರು

5. ದ್ವಾರಸಮುದ್ರದ ಪ್ರಸ್ತುತ ಹೆಸರು ?

 • ಪಟ್ಟದಕಲ್ಲು
 • ಬಾದಾಮಿ
 • ಹಳೇಬೀಡು
 • ಹಂಪಿ

6. ಹರಪ್ಪ ನಾಗರಿಕತೆಯ ಬಗ್ಗೆ ?

 • ನಗರ ಸಂಸ್ಕೃತಿಯಾಗಿತ್ತು
 • ಸುಟ್ಟ ಇಟ್ಟಿಗೆಗಳಿಂದ ಮನೆಗಳ ನಿರ್ಮಾಣ
 • ಬೀದಿ ದೀಪಗಳ ವ್ಯವಸ್ಥೆ
 • ಒಳಚರಂಡಿ ವ್ಯವಸ್ಥೆ
 • ಮೇಲಿನ ಎಲ್ಲವೂ ಸರಿ

7. ಅತಿ ದೊಡ್ಡ ಸ್ಥಾನ ಗ್ರಹ ದೊರೆತಿರುವುದು ಎಲ್ಲಿ ?

 • ಮೆಹಂಜೋದಾರೋ
 • ಕಾಲಿಬಂಗನ್
 • ಲೋತಲ್
 • ಜಾನ್ ಹೋದರು

8. ಹರಪ್ಪ ನಾಗರಿಕತೆಯ ಬಂದರು ?

 • ಮೆಹೆಂಜೋದಾರೊ
 • ಲೋತಲ್
 • ಮನವಾಲಿ
 • ಕಾಲಿಬಂಗನ್

9. ಹರಪ್ಪ ನಾಗರಿಕತೆಯಲ್ಲಿ ಕುದುರೆಯ ಅಸ್ತಿಯಲ್ಲಿ ಸಿಕ್ಕಿತ್ತು ?

 • ಸುರ ಕೊಟ್ಟ
 • ಲೋಥಾಲ್
 • ಕಾಲಿಬಂಗನ್
 • ಮಹಾನ್ ಜೋದರೋ

10. ಹರಪ್ಪ ನಾಗರಿಕತೆಯ ನದಿಗಳು ?

 • ರವಿ
 • ಸಿಂಧೂ
 • ಘಾಗರ್
 • ಲೋನಿ
 • ಮೇಲಿನ ಎಲ್ಲಾ

11. ಹರಪ್ಪ ನಾಗರಿಕತೆಯ ಜನರು ಶಂಖುಗಳನ್ನು ಎಲ್ಲಿಂದ ತರಿಸುತ್ತಿದ್ದರು ?

 • ಬಾಲಕೋಟ್
 • ರಾಜಸ್ಥಾನ
 • ಆಫ್ಘಾನಿಸ್ತಾನ
 • ಕೋಲಾರ

12. ಹರಪ್ಪ ನಾಗರಿಕತೆಯ ಜನರು ಚಿನ್ನವನ್ನು ಎಲ್ಲಿಂದ ತರಿಸಿಕೊಳ್ಳುತ್ತಿದ್ದರು ?

 • ರಾಜಸ್ಥಾನ್
 • ಕರ್ನಾಟಕದ ಕೋಲಾರ
 • ಆಫ್ಘಾನಿಸ್ತಾನ
 • ಬಾಲಕೋಟ್

13. ಒಂದೇ ಸಮಾಧಿಯಲ್ಲಿ ಎರಡು ಜೋಡಿ ಅಸ್ತಿಪಂಜರಗಳು ಎಲ್ಲಿ ದೊರೆತಿದೆ ?

 • ಲೋಥಾಲ್
 • ಬಾಲಕೋಟ್
 • ಮೆಹಂಜೋದಾರೋ
 • ಸುರ ಕೊಟ್ಟ

14. ಪೂರ್ವ ವೇದಗಳ ಕಾಲದ ಪ್ರಕಾರ ನಿಯೋಗ ಪದದ ಅರ್ಥ ?

 • ಗಂಡ ಸತ್ತರೆ ಅವನ ತಮ್ಮನ ಜೊತೆ ಮದುವೆಯಾಗುವುದು
 • ದೇವದಾಸಿ ಪದ್ಧತಿ
 • ಸತಿಸಹಗಮನ
 • ವರ್ಣಭೇದ ನೀತಿ

15 ಪಾಂಡವರ ರಾಜಧಾನಿ ?

 • ಇಂದ್ರಪ್ರಸ್ಥ
 • ಹಸ್ತಿನಾವತಿ
 • ದ್ವಾರಕಾ
 • ಗಯಾ

16. ಆರ್ಯರು ಟಿಬೆಟ್ ಇಂದ ಬಂದವರು ಎಂದು ಹೇಳಿದವರು ಯಾರು ?

 • ಬಾಲಗಂಗಾಧರ ತಿಲಕ್
 • ಸ್ವಾಮಿ ದಯಾನಂದ ಸರಸ್ವತಿ
 • ಆರ್ ಡಿ ಬ್ಯಾನರ್ಜಿ
 • ಮೇಲಿನ ಯಾರೂ ಅಲ್ಲ

17. ಪೂರ್ವ ವೇದಗಳ ಕಾಲದ ಅವರ ಆರಾಧ್ಯದೇವತೆ ಯಾವುದು ?

 • ಅಗ್ನಿದೇವತೆ
 • ವರುಣ ದೇವತೆ
 • ಇಂದ್ರ
 • ಸಸ್ಯ

18. ಪೂರ್ವ ವೇದಗಳ ಕಾಲದ ಪ್ರಮುಖ ಮಹಿಳೆ ?

 • ಅಪಾಲ
 • ಗೋಶಾಲಾ
 • ಕಾತ್ಯಾಯಿನಿ
 • ಮೇಲಿನ ಎಲ್ಲರೂ

19. ಇವುಗಳಲ್ಲಿ ಯಾವುದು ತಪ್ಪಾಗಿದೆ ?

 • ಮಳೆಯ ದೇವರು – ಪ್ರಜನ್ಯ
 • ಮಿಂಚಿನ ದೇವರು – ರುದ್ರ
 • ಮಿತ್ರ ದೇವರು – ಸೂರ್ಯ
 • ಹಸುಗಳ ದೇವರು – ಪ್ರಶ್ ಕನ್ಯಾ
 • ಮೇಲಿನ ಎಲ್ಲವೂ ಸರಿ

20. ಆರ್ಯರ ಸಾಕುಪ್ರಾಣಿ ?

 • ಹಸು
 • ಕುದುರೆ
 • ನಾಯಿ
 • ಬೆಕ್ಕು