History Questions

📚ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು📚
1) ನವಶಿಲಾಯುಗದಲ್ಲಿ ಕಂಡುಬರುವ ಪ್ರಮುಖ ಸಂಶೋಧನೆ? -ಚಿತ್ರದ ಬಳಕೆ✓
2) ಸಿಂಧೂ ನಾಗರಿಕತೆಯ ಜನರು ಯಾವುದರ ಪ್ರಿಯರಾಗಿದ್ದರು? -ಅಲಂಕಾರ✓
3) ಕಬ್ಬಿಣದ ಅದಿರು ಮತ್ತು ಬಳಕೆಯ ಕಂಡುಬರುವ ಕಾಲಮಾನ? -ಕ್ರಿ.ಪೂ. 1000 ಸುಮಾರು✓
4) ಮಹಾವೀರನ ಧರ್ಮಪ್ರಚಾರಕ್ಕೆ ಬಳಸಿಕೊಂಡ ಭಾಷೆ? -ಮಗದಿ✓
5) ಶಾತವಾಹನರ ವಂಶ ಸ್ಥಾಪಕ? -ಸಿಮುಖ✓
6) ಕಾಲುವೆಗಳ ಸುಲ್ತಾನ ಎಂದು ಹೆಸರಾದವರು? -ಫಿರೋಜ್ ಸುಲ್ತಾನ್✓
7) ಬುದ್ಧನು ಪ್ರಥಮ ಪ್ರವಚನ ನೀಡಿದ ಎಂಬುದರ ಸಂಕೇತ? -ಧರ್ಮಚಕ್ರ✓
8) ವಿಗ್ರಹ ಬಂದಾಗ ಎಂದು ಕರೆಸಿಕೊಂಡ ದಾಳಿಕೋರ ಯಾರು? -ಗಜನಿ ಮೊಹಮ್ಮದ್✓
9) ನವಕೋಟಿ ನಾರಾಯಣ ಎಂಬ ಬಿರುದಿಗೆ ಪಾತ್ರನಾದ ದೊರೆ? -ಚಿಕ್ಕದೇವರಾಜ ಒಡೆಯರ್
10) ಸಹಾಯಕ ಸೈನ್ಯ ಪದ್ಧತಿಗೆ ಮೊದಲು ಒಪ್ಪಿಕೊಂಡ ರಾಜ್ಯ? -ಹೈದರಾಬಾದಿನ ನಿಜಾಮರು
11) ಋಗ್ವೇದ ಒಳಗೊಂಡಿರುವ ಶ್ಲೋಕಗಳ ಸಂಖ್ಯೆ? -1028✓
12) ಸತಿ ಪದ್ಧತಿಯ ಐತಿಹಾಸಿಕ ದಾಖಲೆ ಸಿಗುವುದು? -ಮಧ್ಯಪ್ರದೇಶದ ಎರನ್ ಬಳಿ
13) ಕರ್ನಾಟಕ ಬಲ ಎಂದು ಕರೆಸಿಕೊಳ್ಳುವ ರಾಜಮನೆತನ? -ಬಾದಾಮಿ ಚಾಲುಕ್ಯರು✓
14) ಬಹುಮನಿ ಸಾಮ್ರಾಜ್ಯದ ಪ್ರಸಿದ್ಧ ಮಂತ್ರಿ? -ಮಹಮ್ಮದ್ ಗವಾನ್✓
15) ರಾಮಚರಿತ ಮಾನಸದ ಕತೃ? -ತುಳಸಿದಾಸ್✓
16) ಲಾಕ್ ಭಕ್ಷ ಎಂಬ ಬಿರುದು ಹೊಂದಿದ್ದ ದೆಹಲಿ ಸುಲ್ತಾನ? -ಕುತುಬುದ್ದಿನ್ ಐಬಕ್✓
17) ಗುಪ್ತರ ಕಾಲದಲ್ಲಿ ಚಿನ್ನದ ನಾಣ್ಯಗಳಿಗೆ ಇಂದ ಹೆಸರ? -ದಿನಾರ್ ಮತ್ತು ಸುವರ್ಣ✓
18) ಈ ವೇದಕಾಲದಲ್ಲಿ ಪ್ರಕೃತಿ ಆರಾಧನೆ ಜಾರಿಯಲ್ಲಿತ್ತು? -ಋಗ್ವೇದ
19) ಭಾರತದ ಕುಣಿಯುವ ಸಂತ? -ಚೈತನ್ಯರು✓
20) ಬುದ್ಧನ ಮಗನ ಹೆಸರು? -ರಾಹುಲ✓
21) ಮಿತ್ರಮೇಳ ಗುಪ್ತ ಸಂಘದ ಸ್ಥಾಪಕರು? -ಸರ್ವಕರ್ ಸಹೋದರು✓
22) ಮಹಾವೀರನ ಮರಣ ಹೊಂದಿದ ಸ್ಥಳ? -ಬಿಹಾರದ ಪಾವ ಪುರಿಯಲ್ಲಿ✓
23) ಧರ್ಮಸ್ಥಳ ಗೊಮ್ಮಟೇಶ್ವರ ವಿಗ್ರಹದ ಶಿಲ್ಪಿ? ರಂಜಾಳ ಗೋಪಾಲ ಶಣಯ್✓
24) ಗುಪ್ತರ ಯುಗದ ಮಹಾಕವಿ? -ಕವಿರತ್ನ ಕಾಳಿದಾಸ✓
25) ಆಗ್ರಾ ನಗರ ವನ್ನು ಕಟ್ಟಿಸಿದವರು? -ಸಿಕಂದರ್ ಲೋದಿ✓