IBPS Recruitment 2021 for 5830 Clerk Posts

ನೇಮಕಾತಿ ಇಲಾಖೆ :- Institute of Banking Personnel Selection(IBPS)
ಒಟ್ಟು ಹುದ್ದೆಗಳ ಸಂಖ್ಯೆ :- ದೇಶದಾದ್ಯಂತ 5830 ಹುದ್ದೆಗಳು (ಕರ್ನಾಟಕದಿಂದ 407 ಹುದ್ದೆಗಳು)
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- 12-07-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 01-08-2021
ಹುದ್ದೆಗಳ ಹೆಸರು :- ಕ್ಲರ್ಕ್ ಹುದ್ದೆಗಳು
ಶೈಕ್ಷಣಿಕ ಅರ್ಹತೆ :- ಪದವಿ
ವಯೋಮಿತಿ :- ದಿನಾಂಕ 01-07-2021 ರ ಅನ್ವಯ, ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ
ವಯೋಮಿತಿ ಸಡಿಲಿಕೆ :-
- OBC (NCL) ಅಭ್ಯರ್ಥಿಗಳಿಗೆ 3 ವರ್ಷ
- SC/ST ಅಭ್ಯರ್ಥಿಗಳಿಗೆ 5 ವರ್ಷ
- PWD ಅಭ್ಯರ್ಥಿಗಳಿಗೆ 10 ವರ್ಷ
ಅರ್ಜಿ ಶುಲ್ಕ :-
- ಸಾಮಾನ್ಯ ಅಭ್ಯರ್ಥಿಗಳಿಗೆ ₹850/-
- SC/ST/PWD/EX-SM ಅಭ್ಯರ್ಥಿಗಳಿಗೆ ₹175/-
- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು
ಆಯ್ಕೆ ಪ್ರಕ್ರಿಯೆ :- Preliminary Examination, Main Examination & Interview
ಕೆಲಸದ ಸ್ಥಳ :- ಭಾರತದಾದ್ಯಂತ
ಅಧಿಸೂಚನೆಯ ಲಿಂಕ್ :- ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ
ಇಲಾಖೆಯ ಅಧಿಕೃತ ವೆಬ್ ಸೈಟ್ :- https://www.ibps.in/
ಅರ್ಜಿ ಸಲ್ಲಿಸಬೇಕಾದ ವೆಬ್ ಸೈಟ್ :- https://ibpsonline.ibps.in/crpcl11jun21/
ಅರ್ಜಿ ಸಲ್ಲಿಸುವ ವಿಧಾನ :- ಆನ್ಲೈನ್ ಮೂಲಕ
ಪ್ರಮುಖ ದಿನಾಂಕಗಳು :-
- Start Date to Apply Online: 12-07-2021
- Last Date to Apply Online & Payment of Application Fee: 01-Aug-2021
- Date of Download of call letters for Pre- Exam Training: August 2021
- Date of Conduct of Pre-Exam Training: 16-Aug-2021 Onwards
- Date of Download of Call Letters for Online Examination – Preliminary: August 2021
- Date of Online Examination – Preliminary: 28th, 29th August 2021 & 04-Sep-2021
- Date of Result of Online Exam – Preliminary: September/October 2021
- Date of Download of Call letter for Online Exam – Main: October 2021
- Date of Online Examination – Main: 31-Oct-2021
- Date of Provisional Allotment: April 2022