IDFC FIRST BANK RECRUITMENT 2021

Aug 27, 2021 11:23 am By Admin

ನೇಮಕಾತಿ ಇಲಾಖೆ :-IDFC FIRST BANK RECRUITMENT

ಒಟ್ಟು ಹುದ್ದೆಗಳ ಸಂಖ್ಯೆ :- 50 ಹುದ್ದೆಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- —–

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 28-08-2021

ಹುದ್ದೆಗಳ ಸ್ಥಳ :ದಾವಣಗೆರೆ, ಕೊಪ್ಪಳ, ಗದಗ್, ಬಾಗಲ್ಕೋಟ್, ಧಾರವಾಡ, ಸಂಕೇಶ್ವರ, ಹಾಗೂ ಶಿವಮೊಗ್ಗ

ಹುದ್ದೆಗಳ ಹೆಸರು :- Personal Loans & Group Relationship Offer

ಶೈಕ್ಷಣಿಕ ಅರ್ಹತೆ :- ಹುದ್ದೆಗೆ ಅನುಸಾರ ವಿದ್ಯಾರ್ಹತೆ

ಅನುಭವ :- 1+Year in Banking /NBFC/MFI/ Any Direct Sales

ವಯೋಮಿತಿ :- 30 ವರ್ಷದ ಒಳಗೆ

ಅರ್ಜಿ ಶುಲ್ಕ :-

  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ಪ್ರಕ್ರಿಯೆ :- Preliminary Examination & Interview (ನೇರ ಸಂದರ್ಶನದ ಮೂಲಕ ಆಯ್ಕೆ)

ಅರ್ಜಿ ಸಲ್ಲಿಸುವ ವಿಧಾನ :- ನೇರವಾಗಿ ಕಚೇರಿಗೆ ಭೇಟಿ ನೀಡಬೇಕು

ಕಛೇರಿಯ ವಿಳಾಸ :  IDFC FIRST BANK @ following branches On 28-08-2021 Timing: from 10am to 12 noon 9686113374 / 9449654780 / 9731291196 / 9611177136 / 9632050493 / 9008754624 / 9632754007 / 8722229621…..