Indian Air Force(IAF) Recruitment 2021 for 334 AFCAT, NCC Special, Meteorology Entry Posts

Jul 13, 2021 03:06 pm By Admin

ನೇಮಕಾತಿ ಇಲಾಖೆ :– ಭಾರತೀಯ ವಾಯುಪಡೆ(ಇಂಡಿಯನ್ ಏರ್‌ಪೋರ್ಸ್)

ಒಟ್ಟು ಹುದ್ದೆಗಳ ಸಂಖ್ಯೆ :– 334 ಹುದ್ದೆಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :– 01-06-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :– 30-06-2021

ಹುದ್ದೆಗಳ ಹೆಸರು:– ಫ್ಲೈಯಿಂಗ್ ಬ್ರ್ಯಾಂಚ್ ಹುದ್ದೆಗಳು, ಗ್ರೌಂಡ್‌ ಡ್ಯೂಟಿ ಹುದ್ದೆಗಳು (ಟೆಕ್ನಿಕಲ್ ಮತ್ತು ನಾನ್‌-ಟೆಕ್ನಿಕಲ್ ಹುದ್ದೆಗಳು)

ಶೈಕ್ಷಣಿಕ ಅರ್ಹತೆ :– ಪದವಿ / ಬಿಇ / ಬಿ ಟೆಕ್/ಏರೋನಾಟಿಕಲ್ ಇಂಜಿನಿಯರಿಂಗ್ (ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ನೊಡಿರಿ)

ವಯೋಮಿತಿ :

  • ಫ್ಲೈಯಿಂಗ್ ಬ್ರ್ಯಾಂಚ್ ಹುದ್ದೆಗೆ ಕನಿಷ್ಠ 20 ರಿಂದ ಗರಿಷ್ಠ 24 ವರ್ಷ
  • ಗ್ರೌಂಡ್‌ ಡ್ಯೂಟಿ ಹುದ್ದೆಗೆ ಕನಿಷ್ಠ 20 ರಿಂದ ಗರಿಷ್ಠ 26 ವರ್ಷ

ಅರ್ಜಿ ಶುಲ್ಕ :– 250 ರೂಪಾಯಿ

ಸಂಬಳ :– ತಿಂಗಳಿಗೆ ₹56,100 ರಿಂದ ₹1,77,500/-

ಆಯ್ಕೆ ಪ್ರಕ್ರಿಯೆ :– Physical Standards, Test/Interview

ಅಧಿಸೂಚನೆಯ ಲಿಂಕ್ :– ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ

ಇಲಾಖೆಯ ಅಧಿಕೃತ ವೆಬ್ ಸೈಟ್ :– https://afcat.cdac.in/AFCAT/ 

ಅರ್ಜಿ ಸಲ್ಲಿಸಬೇಕಾದ ವೆಬ್ ಸೈಟ್ :– Available on 01-06-2021