Indian Constitution 25 parts, 12 Schedule and 448 Articles in brief
Jul 13, 2021 03:22 pm
By Admin

ಸಂವಿಧಾನದ 12 ಅನುಸೂಚಿಗಳು
- ಅನುಸೂಚಿ-1 : ರಾಜ್ಯಗಳು ಮತ್ತು ಕೇಂದ್ರಾಡಳಿತ ಪದೇಶಗಳ ವಿವರ
- ಅನುಸೂಚಿ-2 : ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವೇತನ ಮತ್ತು ಭತ್ಯಗಳು
- ಅನುಸೂಚಿ-3 : ಪ್ರಮಾಣ ವಚನ
- ಅನುಸೂಚಿ-4 : ರಾಜ್ಯ ಸಭೆಯಲ್ಲಿ ರಾಜ್ಯಗಳಿಗೇ ಸ್ಥಾನ ಹಂಚಿಕೆ
- ಅನುಸೂಚಿ-5 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ವಿವರಣಿ
- ಅನುಸೂಚಿ-6 : ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ನಿಯಮಗಳು
- ಅನುಸೂಚಿ-7 : ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ
- ಅನುಸೂಚಿ-8 : 22 ಭಾಷೆಗಳ ವಿವರ
- ಅನುಸೂಚಿ-9 : ಭೂ ಸುಧಾರಣ ಕಾಯ್ದೆ ಬಗ್ಗೆ ವಿವರಣೆ
- ಅನುಸೂಚಿ-10 : ಪಕ್ಷಾಂತರ ನಿಷೇಧ ಕಾನೂನು (52 ನೇ ತಿದ್ದುಪಡಿ ಕಾಯ್ದೆ, 1985)
- ಅನುಸೂಚಿ-11 : ಪಂಚಾಯತ ಸಂಸ್ಥೆಗಳ ಅಧಿಕಾರಗಳು ( 73 ನೇ ತಿದ್ದುಪಡಿ 1992 )
- ಅನುಸೂಚಿ-12 : ಮುನ್ಸಿಪಾಲಿಟಿಗಳ ಅಧಿಕಾರಗಳು ( 74 ನೇ ತಿದ್ದುಪಡಿ 1992 )
ಸಂವಿಧಾನದ 25 ಭಾಗಗಳು
- ಭಾಗ – 1 : ಒಕ್ಕೂಟ ಮತ್ತು ಅದರ ಭೂ ಪ್ರದೇಶ ( 1-4 )
- ಭಾಗ – 2 : ಪೌರತ್ವ ( 6-11)
- ಭಾಗ – 3 : ಮೂಲಭೂತ ಹಕ್ಕುಗಳು ( 13 – 35 )
- ಭಾಗ -4 : ರಾಜ್ಯ ನಿರ್ಧೆಶಕ ತತ್ವಗಳು ( 36 – 51 )
- ಭಾಗ -4 ಎ – ಮೂಲಭೂತ ಕರ್ತವ್ಯಗಳು ( 51 ಎ)
- ಭಾಗ – 5 : ಕೇಂದ್ರ ಸರಕಾರ ( 52 – 152 )
- ಭಾಗ – 6 : ರಾಜ್ಯ ಸರಕಾರ (152 – 237 )
- ಭಾಗ – 8 : ಕೇಂದ್ರಾಡಳಿತ ಪ್ರದೇಶಗಳು (239 -242 )
- ಭಾಗ – 9 : ಪಂಚಾಯತಿಗಳು (243 – 243 ಓ)
- ಭಾಗ-9ಎ : ಮುನ್ಸಿಪಾಲಿಟಿಗಳು ( 243ಪಿ-243 ಜೆಡ್,ಜಿ)
- ಭಾಗ -9ಬಿ : ಸಹಕಾರಿ ಸಂಘಗಳು ( 243 ಜೆಡ್. ಎಚ್ – 243 ಜೆಡ್.ಟಿ )
- ಭಾಗ -10 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು (244-244 ಎ)
- ಭಾಗ -11 : ಕೇಂದ್ರ ರಾಜ್ಯ ಸಂಬಂಧಗಳು (245- 263)
- ಭಾಗ -12 : ಹಣಕಾಸು, ಸ್ವತ್ತು, ಕರಾರು ಮತ್ತು ಧಾವೆಗಳು (264-300ಎ)
- ಭಾಗ -13 : ಭಾರತದೊಳಗಿನ ವ್ಯಾಪಾರ, ವಾಣಿಜ್ಯ, ಮತ್ತು ಸಂಪರ್ಕ (301-307)
- ಭಾಗ -14 : ಸಾರ್ವಜನಿಕ ಸೇವೆಗಳು ( 308-324)
- ಭಾಗ -14 ಎ : ನ್ಯಾಯಿಧೀಕರಣಗಳು ( 323ಎ, 323 ಬಿ )
- ಭಾಗ -15 ಚುನಾವಣೆಗಳು ( 324-329ಎ)
- ಭಾಗ – 16: ಕೇಲವೂ ವರ್ಗಗಳಿಗೆ ವಿಶೇಷ ಉಪಬಂಧಗಳು (330-342)
- ಭಾಗ -17 : ಅಧಿಕೃತ ಭಾಷೆಗಳು ( 343-351)
- ಭಾಗ -18 : ತುರ್ತು ಪರಿಸ್ಥಿತಿಗಳು ( 352-360)
- ಭಾಗ -19 : ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿಶೇಷ ರಕ್ಷಣೆ ಮತ್ತು ಇತರೆ ( 361-367 )
- ಭಾಗ -20 : ಸಂವಿಧಾನ ತೀದ್ದುಪಡಿ ವಿಧಾನ ( 368 )
- ಭಾಗ -21 : ತಾತ್ಕಾಲಿಕ ಮತ್ತು ಕೇಲವು ವಿಶೇಷ ಉಪಬಂಧಗಳು ( 369-392 )
- ಭಾಗ -22 : ಚಿಕ್ಕ ಶಿರ್ಷಿಕೆ ಮತ್ತು ಆರಂಭ ( 393-395 )
Related