Indian Research Institutes

Jun 06, 2022 09:43 am By Admin

ಭಾರತೀಯ ಸಂಶೋಧನಾ ಸಂಸ್ಥೆಗಳು

(1) ಕೃಷಿ ಸಂಶೋಧನಾ ಸಂಸ್ಥೆಗಳು

 • ಕೇಂದ್ರ ಕೃಷಿ ಸಂಶೋಧನಾ ಸಂಸ್ಥೆ – ಪೋರ್ಟ್ ಬ್ಲೇರ್
 • ಕೇಂದ್ರ ಕೃಷಿ ಮತ್ತು ಇಂಜಿನಿಯರಿಂಗ್ ಸಂಸ್ಥೆ – ಭೂಪಾಲ್
 • ಕೇಂದ್ರ ಮೀನುಗಾರಿಕಾ ಸಂಸ್ಥೆ – ಕೊಚ್ಚಿ
 • ಕೇಂದ್ರ ಮೀನುಗಾರಿಕೆ ಶಿಕ್ಷಣ ಸಂಸ್ಥೆ – ಮುಂಬೈ
 • ಕೇಂದ್ರ ಸಂಯೋಜಿತ ಮೀನುಗಾರಿಕೆ ಸಂಸ್ಥೆ – ಕೊಚ್ಚಿ
 • ಕೇಂದ್ರ ಒಣಭೂಮಿ ಕೃಷಿ ಸಂಶೋಧನಾ ಸಂಸ್ಥೆ – ಹೈದರಾಬಾದ್
 • ಕೇಂದ್ರ ಕುರಿ ತಳಿ ಸಂಶೋಧನಾ ಸಂಸ್ಥೆ – ಹಿಸ್ಸಾರ್ (ಹರಿಯಾಣಾ)
 • ರಾಷ್ಟ್ರೀಯ ಜೈವಿಕ ಗೊಬ್ಬರ ಅಭಿವೃದ್ಧಿ ಕೇಂದ್ರ – ಗಾಜಿಯಾಬಾದ್
 • ರಾಷ್ಟ್ರೀಯ ಸಸ್ಯ ರಕ್ಷಣಾ ತರಬೇತಿ ಕೇಂದ್ರ – ಹೈದರಾಬಾದ್
 • ಹಂದಿಗಳ ರಾಷ್ಟ್ರೀಯ ಸಂಶೋಧನಾ ಕೇಂದ್ರ – ರೈನ್ (ಆಸ್ಸಾಂ)
 • ನಾವಿಕ ಮತ್ತು ಇಂಜನಿಯರಿಂಗ್‌ ತರಬೇತಿ ಸಂಸ್ಥೆ – ಕೊಚ್ಚಿ
 • ರಾಷ್ಟ್ರೀಯ ಸಸ್ಯ ಆರೋಗ್ಯ ನಿರ್ವಹಣಾ ಸಂಸ್ಥೆ – ಹೈದರಾಬಾದ್
 • ರಾಷ್ಟ್ರೀಯ ಅಜೈವಿಕ ಒತ್ತಡ ನಿರ್ವಹಣೆ ಸಂಸ್ಥೆ – ರಾಯಪು‌ರ್
 • ಭಾರತೀಯ ಜೈವಿಕ ತಂತ್ರಜ್ಞಾನ ಸಂಸ್ಥೆ – ರಾಂಚಿ
 • ರಾಷ್ಟ್ರೀಯ ಶುಷ್ಕ ವಲಯ ಸಂಶೋಧನಾ ಸಂಸ್ಥೆ – ಜೋಧಪುರ್
 • ರಾಷ್ಟ್ರೀಯ ಸೆಣಬು ಕೃಷಿ ಸಂಶೋಧನಾ ಸಂಸ್ಥೆ – ಬ್ಯಾರಕ್‌ ಪುರ
 • ಹತ್ತಿ ತಂತ್ರಜ್ಞಾನ ಪ್ರಯೋಗಾಲಯ ಸಂಶೋಧಾನ ಸಂಸ್ಥೆ – ಮುಂಬೈ
 • ಭಾರತೀಯ ಅರಗು ಸಂಶೋಧನಾ ಸಂಸ್ಥೆ – ರಾಂಚಿ
 • ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ – ಲಕ್ನೋ
 • ಕಬ್ಬು ತಳಿ ಸಂಶೋಧನಾ ಸಂಸ್ಥೆ – ಕೊಯಿಮತ್ತೂರ್
 • ರಾಷ್ಟ್ರೀಯ ಭತ್ತ ಸಂಶೋಧನಾ ಸಂಶೋಧನೆ – ಕಟಕ್
 • ರಾಷ್ಟ್ರೀಯ ಕೋಳಿ ಸಾಕಾಣಿಕೆ ಕಾರ್ಯ ನಿರ್ವಹಣೆ ಪರೀಕ್ಷಾ ಕೇಂದ್ರ -ಗುರುಗ್ರಾಮ್
 • ರಾಷ್ಟ್ರೀಯ ತೋಟಗಾರಿಕಾ ಬೆಳೆ ಸಂಶೋಧನಾ ಸಂಸ್ಥೆ – ಕಾಸರಗೋಡು
 • ರಾಷ್ಟ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ – ಶಿಮ್ಲಾ
 • ಕೇಂದ್ರ ತಂಬಾಕು ಸಂಶೋಧನಾ ಸಂಸ್ಥೆ – ರಾಜಮಂಡ್ರಿ
 • ಕೇಂದ್ರ ಕೊಳವೆ, ಬೆಳೆ ಸಂಶೋಧನಾ ಸಂಸ್ಥೆ – ತಿರುವನಂತಪುರಂ
 • ರಾಷ್ಟ್ರೀಯ ಹಾಲು ಸಂಶೋಧನಾ ಸಂಸ್ಥೆ – ಕರ್ನಾಲ್
 • ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ – ಇಟಾನಗರ
 • ರಾಷ್ಟ್ರೀಯ ಅರಣ್ಯ ನಿರ್ವಹಣಾ ಸಂಸ್ಥೆ – ಭೂಪಾಲ್
 • ರಾಷ್ಟ್ರೀಯ ಸಸ್ಯ ವಿಜ್ಞಾನ ಸಂಸ್ಥೆ – ಲಕ್ನೋ
 • ಕೇಂದ್ರ ಕರಾವಳಿ ಮೀನುಗಾರಿಕೆ ಸಂಶೋಧನಾ ಸಂಸ್ಥೆ – ಬೆಂಗಳೂರು
 • ಚೌಧರಿ ಚರಣ್‌ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ – ಜೈಪುರ್
 • ಕೇಂದ್ರ ರಸಗೊಬ್ಬರ ಗುಣಮಟ್ಟ ನಿಯಂತ್ರಕ ಮತ್ತು ತರಬೇತಿ ಸಂಸ್ಥೆ – ಫರೀದಾಬಾದ್
 • ಕೇಂದ್ರ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆ – ಬ್ಯಾರಕ್‌ ಪುರ
 • ಕೇಂದ್ರ ಮಾರುಕಟ್ಟೆ & ತಪಾಸಣೆ ನಿರ್ದೇಶಾಲಯ – ಫರೀದಾಬಾದ್
 • ಕೃಷಿ ಸಂಶೋಧನೆ & ನಿರ್ವಹಣೆಯ ರಾಷ್ಟ್ರೀಯ ಅಕಾಡೆಮಿ – ಹೈದರಾಬಾದ್
 • ಕೇಂದ್ರ ಗಣೀಕೃತ ವೀರ್ಯ ಉತ್ಪಾದನೆ ಮತ್ತು ತರಬೇತಿ ಸಂಸ್ಥೆ – ಹೆಸರಘಟ್ಟ
 • ರಾಷ್ಟ್ರೀಯ ಪಶು ವೈದ್ಯ ಜೈವಿಕ ಉತ್ಪನ್ನಗಳ ಗುಣಮಟ್ಟದ ನಿಯಂತ್ರಣ ಕೇಂದ್ರ – ಭಗತ್‌ ಪುರ (ಉತ್ತರ ಪ್ರದೇಶ)
 • ವಿವೇಕಾನಂದ ಪಾರ್ವತಿಯಾ ಕೃಷಿ ಅನುಸಂಧಾನ ಕೇಂದ್ರ – ಅಲ್ಲೋರಾ

(2) ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಂಶೋಧನಾ ಕೇಂದ್ರಗಳು

 • ಭಾರತೀಯ ಮಾನವಶಾಸ್ತ್ರ ಸಮೀಕ್ಷಾ ಸಂಸ್ಥೆ– ಕೊಲ್ಕತ್ತಾ
 • ಟಿಬೇಟಿಯನ್ನರ ಉನ್ನತ ಅಧ್ಯಯನ ಸಂಸ್ಥೆ – ವಾರಣಾಸಿ
 • ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿ – ನವದೆಹಲಿ
 • ಗೋಖಲೆ ಇನ್ಸ್‌ ಸ್ಟಿಟ್ಯೂಟ್ – ಪುಣೆ
 • ಭಾರತೀಯ ವಿದೇಶಿ ವ್ಯವಹಾರ ಸಮಿತಿ – ನವದೆಹಲಿ
 • ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ – ಕೊಲ್ಕತ್ತಾ
 • ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ – ನವದೆಹಲಿ
 • ರಾಷ್ಟ್ರೀಯ ಇತಿಹಾಸ ಅಧ್ಯಯನ ಕೇಂದ್ರ – ಕೊಲ್ಕತ್ತಾ
 • ರಾಷ್ಟ್ರೀಯ ಸಾಂಪ್ರದಾಯಿಕ ಸಂಸ್ಕೃತಿ ಕೇಂದ್ರ – ಚೆನ್ನೈ
 • ರಾಷ್ಟ್ರೀಯ ಲಲಿತಕಲಾ ಅಕಾಡೆಮಿ ಕೇಂದ್ರ – ನವದೆಹಲಿ
 • ಸಮುದ್ರ ಪುರಾತತ್ವಶಾಸ್ತ್ರ ಕೇಂದ್ರ – ಗೋವಾ
 • ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆ – ಗೋವಾ
 • ರಾಷ್ಟ್ರೀಯ ನಾಟಕ ಶಾಲೆ – ನವದೆಹಲಿ
 • ರಾಜೀವ್‌ಗಾಂಧಿ ವಿಜ್ಞಾನ ಕೇಂದ್ರ – ಮಾರಿಷಸ್
 • ರಾಮಕೃಷ್ಣ ಮಿಷನ್ ಸಾಂಸ್ಕೃತಿಕ ಸಂಸ್ಥೆ – ಕೊಲ್ಕತ್ತಾ
 • ಸಾಹಿತ್ಯ ಅಕಾಡೆಮಿ – ನವದೆಹಲಿ
 • ಸಂಗೀತ ನಾಟಕ ಅಕಾಡೆಮಿ – ನವದೆಹಲಿ
 • ರಾಷ್ಟ್ರೀಯ ಬೌದ್ಧ ಅಧ್ಯಯನ ಕೇಂದ್ರ – ಲೇಹ
 • ವಿಕ್ಟೋರಿಯಾ ಮೆಮೋರಿಯಲ್ ಹಾಲ್ -ಕೊಲ್ಕತ್ತಾ
 • ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಮಂಡಳಿ – ನವದೆಹಲಿ
 • ಕೇಂದ್ರ ಸಾಂಸ್ಕತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ – ನವದೆಹಲಿ
 • ನೆಹರು ಮೆಮೋರಿಯಲ್ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ – ನವದೆಹಲಿ

(3) ಆರ್ಥಿಕತೆಗೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳು

 • ಭಾರತೀಯ ರಫ್ತು ಸಂಘಟನೆಯ ಒಕ್ಕೂಟ – ನವದೆಹಲಿ
 • ಇಂಡಿಯನ್ ಡೈಮಂಡ ಇನ್ಸಿಟ್ಯೂಟ್ – ಸೂರತ್
 • ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆ – ನವದೆಹಲಿ
 • ಇಂಡಿಯನ್ ಇನ್ಸಿಟ್ಯೂಟ್ ಆಫ್ ಪ್ಯಾಕೇಜಿಂಗ್ – ಮುಂಬಯಿ
 • ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ – ಕೊಚ್ಚಿನ್
 • ಬಹು ಸರಕು ವಿನಿಮಯ ಕೇಂದ್ರ – ಮುಂಬೈ
 • ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ – ನವದೆಹಲಿ
 • ದೂರಸಂಪರ್ಕ ಹಣಕಾಸು ಮತ್ತು ನಿರ್ವಹಣೆಯ ರಾಷ್ಟ್ರೀಯ ಅಕಾಡೆಮಿ – ಹೈದರಾಬಾದ್
 • ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ ಕೇಂದ್ರ – ಮುಂಬೈ
 • ರಾಷ್ಟ್ರೀಯ ಬಹು ಸರಕು ವಿನಿಮಯ ಕೇಂದ್ರ – ಅಷ್ಟದಾಬಾದ್
 • ಭಾರತದ ಅಂಚೆ ಸಿಬ್ಬಂದಿ ಕಾಲೇಜು – ಗಾಜಿಯಾಬಾದ್


(4) ಭಾರತೀಯ ರಕ್ಷಣಾ ಸಂಶೋಧನಾ ಕೇಂದ್ರಗಳು –

 • ಭಾರತೀಯ ರಕ್ಷಣಾ ಅಭಿವೃದ್ಧಿ ಕಾಲೇಜು – ಸಿಕಂದರಾಬಾದ್
 • ಸೇನಾ ಇಂಜಿನಿಯರಿಂಗ್ ಕಾಲೇಜು – ಪುಣೆ
 • ಸೇನಾ ಪೊಲೀಸ್ ಶಾಲೆ ಮತ್ತು ಕೇಂದ್ರ – ಬೆಂಗಳೂರು
 • ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜು – ವೆಲ್ಲಿಂಗಟನ್
 • ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ – ವಾಸ್ಕೋ ಡ ಗಾಮಾ
 • ಸೇನಾ ಎತ್ತರದ ಯುದ್ಧ ಶಾಲೆ – – ಗುಲ್ಮಾರ್ಗ್
 • ಹಿಂದೂಸ್ತಾನ ಏರೋನಾಟಿಕಲ್ ಲಿಮಿಟೆಡ್ – ಬೆಂಗಳೂರು
 • ಭಾರತೀಯ ವಾಯುಪಡೆ ತರಬೇತಿ ಕೇಂದ್ರ – ಚೆನ್ನೈ
 • ಭಾರತೀಯ ಮಿಲಿಟರಿ ಅಕಾಡೆಮಿ – ಡೆಹ್ರಾಡೂನ್
 • ಸೇನಾ ಶಸ್ತ್ರಾಸ್ತ್ರ ತಂತ್ರಜ್ಞಾನ ಸಂಸ್ಥೆ – ಪುಣೆ
 • ರಕ್ಷಣಾ ರಾಷ್ಟ್ರೀಯ ಏಕೀಕರಣ ಸಂಸ್ಥೆ – ಪುಣೆ
 • ಭಾರತೀಯ ವಾಯುಪಡೆ ಅಕಾಡೆಮಿ – ಹೈದರಾಬಾದ್
 • ಸೇನಾ ದೂರಸಂಪರ್ಕ ಇಂಜಿನಿಯರಿಂಗ್ ಕಾಲೇಜು – …….
 • ರಾಷ್ಟ್ರೀಯ ರಕ್ಷಣಾ ಅಕಾಡಮಿ – ಖಡಕವಾಸ್ಲಾ
 • ರಾಷ್ಟ್ರೀಯ ರಕ್ಷಣಾ ಕಾಲೇಜು – ನವದೆಹಲಿ
 • ನೌಕಾ ಇಂಜಿನಿಯರಿಂಗ್‌ ಕಾಲೇಜು – ಚೆನ್ನೈ
 • ರಾಷ್ಟ್ರೀಯ ಮಿಲಿಟರಿ ಕಾಲೇಜು – ಡೆಹ್ರಾಡೂನ್
 • ಸೇನಾ ಫಿರಂಗಿ ಶಾಲೆ – ದೇವಲಾಲಿ
 • ಭಾರತೀಯ ವಾಯುಪಡೆ ತಂತ್ರಜ್ಞಾನ ಕಾಲೇಜು – ಬೆಂಗಳೂರು
 • ಭಾರತೀಯ ಸೇನೆಯ ವೈದ್ಯಕೀಯ ಕಾಲೇಜು – ಪುಣೆ
 • ಭಾರತೀಯ ಸೇನಾ ವಾಯು ರಕ್ಷಣಾ ಕಾಲೇಜು – ಗೋಪಾಲಪುರ
 • ಆರ್ಮಿ ಏರ್‌ಬೋನ್ ಟ್ರೇನಿಂಗ್ ಸ್ಕೂಲ್ – ಆಗ್ರಾ
 • ಆರ್ಮಿ ಕೆಡೆಟ್ ಕಾಲೇಜು – ಡೆಹ್ರಾಡೂನ್
 • ಸೇನಾ ಶಿಕ್ಷಣ ತರಬೇತಿ ಕಾಲೇಜು ಮತ್ತು ಕೇಂದ್ರ – ಪಚಮರಿ
 • ಸೇನಾ ವೈದ್ಯಕೀಯ ಶಾಲೆ ಮತ್ತು ಕೇಂದ್ರ – ಲಕ್ನೋ
 • ಸೇನಾ ದೈಹಿಕ ತರಬೇತಿ ಶಾಲೆ – ಪುಣೆ
 • ಸೇನಾ ಕ್ರೀಡಾ ಸಂಸ್ಥೆ – ಪುಣೆ
 • ಸೇನಾ ಯುದ್ಧ ಕಾಲೇಜು – …..
 • ಭಾರತ್ ಅರ್ಥ್ ಮೂವರ್ ಲಿಮಿಟೆಡ್ – ಬೆಂಗಳೂರು
 • ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ – ಬೆಂಗಳೂರು

(5) ಶೈಕ್ಷಣಿಕ ಸಂಶೋಧನಾ ಮಂಸ್ಥೆಗಳು

 • ಕೇಂದ್ರ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ – ನವದೆಹಲಿ
 • ಭಾರತೀಯ ಇತಿಹಾಸ ಸಂಶೋಧನಾ ಸಮಿತಿ – ನವದೆಹಲ
 • ಭಾರತೀಯ ತತ್ವಶಾಸ್ತ್ರ ಸಂಶೋಧನಾ ಸಮಿತಿ – ನವದೆಹಲಿ
 • ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ – ಅಲಹಾಬಾದ್
 • ಭಾರತೀಯ ಭಾಷಾ ಕೇಂದ್ರ ಸಂಸ್ಥೆ – ಮೈಸೂರು
 • ಭಾರತೀಯ ಸುಧಾರಿತ ಅಧ್ಯಯನ ಸಂಸ್ಥೆ – ಶಿಮ್ಲಾ
 • ಭಾರತೀಯ ವಿಜ್ಞಾನ ಸಂಸ್ಥೆ – ಬೆಂಗಳೂರು
 • ರಾಷ್ಟ್ರೀಯ ಬಾಲ ಭವನ – ನವದೆಹಲಿ
 • ಭಾರತೀಯ ಶಿಕ್ಷಣ ಸಮಿತಿ – ನವದೆಹಲಿ
 • ಭಾರತೀಯ ಶೈಕ್ಷಣಿಕ ಸಂಶೋಧನೆ ತರಬೇತಿ ಸಮಿತಿ – ನವದೆಹಲಿ
 • ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಆಗೋಯ ಪ್ರಾದೇಶಿಕ ಸಂಸ್ಥೆ – ಇಟಾನಗರ
 • ಪಂಡಿತ್‌ ಸುಂದರಲಾಲ್ ಶರ್ಮಾ ವೃತ್ತಿಪರ ಶಿಕ್ಷಣ ಸಂಸ್ಥೆ – ಭೂಪಾಲ್
 • ರಾಷ್ಟ್ರೀಯ ಸಂಸ್ಕೃತಿ ಸಂಸ್ಥಾನ – ನವದೆಹಲಿ
 • ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ – ತಿರುಪತಿ
 • ಶ್ರೀ ಲಾಲ್‌ ಬಹದ್ದೂರ್‌ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ – ನವದೆಹಲಿ
 • ಆಂಗ್ಲ & ವಿದೇಶಿ ಭಾಷೆಗಳ ರಾಷ್ಟ್ರೀಯ ಸಂಸ್ಥೆ-ಹೈದರಾಬಾದ್
 • ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಸಮಿತಿ – ನವದೆಹಲಿ
 • ಭಾರತೀಯ ಮಾಹಿತಿ ತಂತ್ರಜ್ಞಾನ & ಅಭಿವೃದ್ಧಿ ಸಂಸ್ಥೆ-ಗ್ವಾಲಿಯ‌ರ್
 • ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ ಮೆಂಟ್ – ಅಹ್ಮದಾಬಾದ್


(6) ಪರಿಸರಕ್ಕೆ ಸಂಬಂಧಿಸಿದ ಸಂಶೋಧನಾ ಸಂಸ್ಥೆಗಳು

 • ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆ – ಜೋಧಪುರ
 • ಎನಿಮಲ್ ವೆಲ್ ಫೇರ್ ಬೋರ್ಡ್ ಆಫ್ ಇಂಡಿಯಾ – ಚೆನ್ನೈ
 • ರಾಷ್ಟ್ರೀಯ ಅರಣ್ಯ ಸಂಶೋಧನಾ ಸಂಸ್ಥೆ – ಡೆಹ್ರಾಡೂನ್
 • ಹಿಮಾಲಯನ್ ಅರಣ್ಯ ಸಂಶೋಧನಾ ಸಂಸ್ಥೆ – ಶಿಮ್ಹಾ
 • ಭಾರತೀಯ ಅರಣ್ಯ ನಿರ್ವಹಣೆ ಸಂಸ್ಥೆ – ಭೂಪಾಲ್
 • ರಾಷ್ಟ್ರೀಯ ಮ್ಯಾಂಗೊ ತಳಿ ಸಂಶೋಧನಾ ಕೇಂದ್ರ – ಒಡಿಶಾ
 • ರೇನ್ ಫಾರೆಸ್ಟ್ ರಿಸರ್ಚ್ ಇನ್ಸಿಟ್ಯೂಟ್ – Jorhat
 • ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಎನಿಮಲ್ ವೆಲ್‌ಫೇರ್ – ಫರಿದಾಬಾದ್
 • ಉಷ್ಣವಲಯದ ಅರಣ್ಯ ಸಂಶೋಧನಾ ಸಂಸ್ಥೆ – ಜಬ್ಬಲಪು‌ರ್
 • ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿ – ಡೆಹ್ರಾಡೂನ್
 • ಇನ್ಸಿಟ್ಯೂಟ್ ಫಾರ್ ಫಾರೆಸ್ಟ್ ಪ್ರೊಡಕ್ಟರಿ – ರಾಂಚಿ
 • ಭಾರತೀಯ ವನ್ಯಜೀವಿ ಸಂಸ್ಥೆ – ಡೆಹ್ರಾಡೂನ್
 • ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಸಮಿತಿ – ಡೆಹ್ರಾಡೂನ್
 • ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ – ಹೈದರಾಬಾದ್
 • ಅನುವಂಶಿಕ & ಮರಗಳ ಸಂತಾನೋತ್ಪತ್ತಿ ರಾಷ್ಟ್ರೀಯ ಸಂಸ್ಥೆ – ಕೊಯಿಮತ್ತೂರ್
 • ಭಾರತೀಯ ಅರಣ್ಯ ಸಂಶೋಧನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ – ಚಿಂದ್ವಾ‌ರ್
 • ರಾಷ್ಟ್ರೀಯ ಮರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ – ಬೆಂಗಳೂರು


(7) ಆಹಾರ ಮತ್ತು ನಾಗರಿಕ ಸರಬರಾಜು

 • ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್- ನವದೆಹಲಿ
 • ಕೇಂದ್ರ ಧಾನ್ಯ ಪ್ರಯೋಗಾಲಯ – ನವದೆಹಲಿ
 • ಭಾರತೀಯ ಹವಾಮಾನಶಾಸ್ತ್ರ ಸಂಸ್ಥೆ – ರಾಂಚಿ
 • ಭಾರತೀಯ ಸೀಮಿತ ಸಹಕಾರಿ ಒಕ್ಕೂಟ ಕೇಂದ್ರ – ನವದೆಹಲಿ
 • ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟ್ರೇನಿಂಗ್ ಫಾರ್ ಸ್ಟ್ಯಾಂಡರ್ಡ್ಸ್ ಜೇಷನ್ – ನವದೆಹಲಿ
 • ಭಾರತೀಯ ಧಾನ್ಯ ಸಂಗ್ರಹಣೆ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ – ಹಾಪುರ್
 • ಭಾರತೀಯ ಆಹಾರ ತಂತ್ರಜ್ಞಾನದ ಉದ್ಯಮಶೀಲತೆ ಹಾಗೂ ನಿರ್ವಹಣೆ ಸಂಸ್ಥೆ – ಕುಂಡ್ಲಿ (ಹರಿಯಾಣ)

(8) ಆರೋಗ್ಯ ಮತ್ತು ಕುಟುಂಬ ಕಲ್ಯಾಣ

 • ಭಾರತೀಯ ಆಯುರ್ವೇದ ಸಂಸ್ಥೆ – ನವದೆಹಲಿ
 • ಎಂಟೊರೊವೈರಸ್‌ ರೀಸರ್ಚ್ ಸೆಂಟರ್ – ಮುಂಬೈ
 • ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ – ನವದೆಹಲಿ
 • ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಅಕಾಡೆಮಿ – ನವದೆಹಲಿ
 • ರಾಷ್ಟ್ರೀಯ ಆಯುರ್ವೇದ ಸಂಸ್ಥೆ – ಜೈಪುರ
 • ರಾಷ್ಟ್ರೀಯ ಜೈವಿಕ ಸಂಸ್ಥೆ – ನೊಯ್ಡಾ
 • ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ – ನವದೆಹಲಿ
 • ಭಾರತೀಯ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ ಸಂಸ್ಥೆ – ಕೊಲ್ಕತ್ತಾ
 • ರಾಷ್ಟ್ರೀಯ ಹೋಮಿಯೋಪತಿ ಸಂಸ್ಥೆ – ಕೊಲ್ಕತ್ತಾ
 • ರಾಷ್ಟ್ರೀಯ ವೈರಾಲಾಜಿ ಸಂಸ್ಥೆ – ಪುಣೆ
 • ರಾಷ್ಟ್ರೀಯ ಮಾನಸಿಕ ಆರೋಗ್ಯ ನರ ವಿಜ್ಞಾನ ಸಂಸ್ಥೆ – ಬೆಂಗಳೂರು
 • ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ – ಪುಣೆ
 • ರಾಷ್ಟ್ರೀಯ ಔಷಧಿಗಳ ಸಂಸ್ಥೆ – ಬೆಂಗಳೂರು
 • ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ – ನವದೆಹಲಿ
 • ಈಶಾನ್ಯ ಭಾರತದ ಜಾನಪದ ಔಷಧಿ ಸಂಸ್ಥೆ – ಪಾಶ್ಚಿಘಾಟ್
 • ಪಾಶ್ಚರ್ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ – ನವದೆಹಲಿ
 • ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ – ಬೆಂಗಳೂರು


(9) ಕೈಗಾರಿಕೆ ಸಂಶೋಧನಾ ಸಂಸ್ಥೆಗಳು

 • ಕೇಂದ್ರ ಚರ್ಮ ಸಂಶೋಧನಾ ಸಂಸ್ಥೆ – ಚೆನ್ನೈ
 • ಪಾದರಕ್ಷೆಗಳ ವಿನ್ಯಾಸ ಮತ್ತು ಅಭಿವೃದ್ಧಿ ಸಂಸ್ಥೆ – ನೊಯ್ಡಾ
 • ಹಿಂದೂಸ್ತಾನ ಆ್ಯಂಟಿಬಯೋಟಿಕ್ಸ್ ಲಿಮಿಟೆಡ್ – ಪಿಂಪ್ರಿ
 • ಕೀಟನಾಶಕ ತಂತ್ರಜ್ಞಾನ ಸಂಸ್ಥೆ – ಗುರುಗ್ರಾಮ್
 • ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ಲಿಮಿಟೆಡ್ – ಟ್ರಾಂಬೆ
 • ಉಣ್ಣೆ ಸಂಶೋಧನೆ ಸಂಸ್ಥೆ – ಠಾಣೆ
 • ಭಾರತೀಯ ಸೆಣಬು ಕೈಗಾರಿಕೆಗಳ ಸಂಶೋಧನಾ ಸಂಸ್ಥೆ – ಕೊಲ್ಕತ್ತಾ
 • ಉತ್ತರ ಭಾರತದ ಜವಳಿ ಸಂಶೋಧನಾ ಸಂಸ್ಥೆ – ಗಾಜಿಯಾಬಾದ್
 • ದಕ್ಷಿಣ ಭಾರತದ ಜವಳಿ ಸಂಶೋಧನಾ ಸಂಸ್ಥೆ – ಕೊಯಿಮತ್ತೂ‌ರ್

(10) ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಸಂಸ್ಥೆಗಳು

 • ಬಾಬಾ ಪರಮಾಣು ಸಂಶೋಧನಾ ಸಂಸ್ಥೆ – ಮುಂಬೈ
 • ಭಾರತ್ ಆಪ್ಲಾಲ್‌ಮಿಕ್ ಗ್ಲಾಸ್ ಲಿಮಿಟೆಡ್ – ಕೊಲ್ಕತ್ತಾ
 • ಪರಮಾಣು ವಿಜ್ಞಾನ ಸಂಶೋಧನಾ ಮಂಡಳಿ – ಮುಂಬೈ
 • ಕೇಂದ್ರ ಔಷಧಿ ಸಂಶೋಧನಾ ಸಂಸ್ಥೆ – ಲಕ್ನೋ
 • ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ – ಮೈಸೂರು
 • ಸೆಂಟ್ರಲ್ ಮರೀನ್ ರೀಸರ್ಚ್ ಸ್ಟೇಷನ್ – ಚೆನ್ನೈ
 • ಕೇಂದ್ರ ಸಂಶೋಧನಾ ಪ್ರಯೋಗಾಲಯ – ಚಪಾಕ್‌ (ಚೆನ್ನೈ)
 • ಕೋಶೀಯ ಮತ್ತು ಅನ್ವಯಿಕ ಜೀವಶಾಸ್ತ್ರ ಕೇಂದ್ರ – ಹೈದರಾಬಾದ್
 • ಕೇಂದ್ರ ದ್ರವ ಸ್ಪಟಿಕ ಸಂಶೋಧನಾ ಸಂಸ್ಥೆ – ಬೆಂಗಳೂರು
 • ಕೇಂದ್ರ ಸಾಗರ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಸಂಸ್ಥೆ – ಕೊಚ್ಚಿ
 • ಕೇಂದ್ರ ಸಾಗರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ – ಪೋರ್ಟ್‌ಬ್ರೇ‌ರ್
 • ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ – ಕೊಲ್ಕತ್ತಾ
 • ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ – ಜಲಂಧ‌ರ್
 • ಹೆವಿ ವಾಟರ್ ಬೋರ್ಡ್ – ಮುಂಬೈ
 • ಭಾರತೀಯ ಖಗೋಳ ವಿಜ್ಞಾನ ಸಂಸ್ಥೆ – ಬೆಂಗಳೂರು
 • ಇಂಡಿಯನ್ ಇನ್ಸಿಟ್ಯೂಟ್ ಆಫ್ ಜಿಯೋಮ್ಯಾಗ್ನೆಟಿಸಂ – ಮುಂಬೈ
 • ಭಾರತೀಯ ಇಂಜಿನಿಯರಿಂಗ್ ರಾಷ್ಟ್ರೀಯ ಆಕಾಡೆಮಿ – ನವದೆಹಲಿ
 • ಭಾರತೀಯ ಸಾಗರ ಮತ್ತು ಮಾಹಿತಿ ಸೇವಾ ಕೇಂದ್ರ – ಹೈದರಾಬಾದ್
 • ಜೀವಗೋಳ ಮತ್ತು ಸುಸ್ಥಿರ ಅಭಿವೃದ್ಧಿ ಸಂಸ್ಥೆ – ಇಂಫಾಲ್
 • ರಾಷ್ಟ್ರೀಯ ಗಣಿತ ವಿಜ್ಞಾನ ಸಂಸ್ಥೆ – ಚೆನ್ನೈ
 • ಪ್ಲಾಸ್ಮಾ ಸಂಶೋಧನಾ ಸಂಸ್ಥೆ – ಅಹ್ಮದಾಬಾದ್
 • ಕರಾವಳಿ ಮತ್ತು ಸಮುದ್ರ ಪ್ರದೇಶ ನಿರ್ವಹಣಾ ಸಂಸ್ಥೆ – ಚೆನ್ನೈ
 • ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯ – ಅಹ್ಮದಾಬಾದ್
 • ರಾಮನ್ ಸಂಶೋಧನಾ ಸಂಸ್ಥೆ – ಬೆಂಗಳೂರು
 • ಶಹಾ ಪರಮಾಣು ಭೌತಶಾಸ್ತ್ರ ಸಂಸ್ಥೆ – ಕೊಲ್ಕತ್ತಾ
 • ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ – ಶ್ರೀಹರಿಕೋಟಾ
 • ಸರ್ವೆ ಟ್ರೇನಿಂಗ್ ಇನ್ಸಿಟ್ಯೂಟ್ – ಹೈದರಾಬಾದ್
 • ವಿಜ್ಞಾನ ಪ್ರಸಾರ – ನೊಯ್ಡಾ
 • ವಾಡಿಯಾ ಹಿಮಾಲಯನ್ ಭೂವಿಜ್ಞಾನ ಸಂಸ್ಥೆ – ಡೆಹ್ರಾಡೂನ್
 • ಪರಮಾಣು ಖನಿಜಗಳ ಸಂಶೋಧನೆ ಮತ್ತು ಪರಿಶೋಧನಾ ಸಂಸ್ಥೆ – ಹೈದರಾ ಬಾದ್
 • ಭಾರತ್ ಇಮ್ಯುನೊಲಾಜಿಕಲ್ ಆ್ಯಂಡ್‌ ಬಯೋಲಾಜಿಕಲ್ ಕಾರ್ಪೋರೇಷನ್ ಲಿಮಿಟೆಡ್ – ಭುವನೇಶ್ವರ
 • ಕೇಂದ್ರ ಮೆಕಾನಿಕಲ್ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ – ದುರ್ಗಾಪುರ
 • ಸೆಂಟರ್ ಫಾರ್ ಡಿಎನ್‌ಎ ಫಿಂಗರ್ ಪ್ರಿಂಟಿಂಗ್ ಆ್ಯಂಡ್ ಡಾಯ್‌ಗ್ಯಾಸ್ಟಿಕ್ಸ್ – ಹೈದರಾಬಾದ್
 • ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯ ರಿಂಗ್ ಆ್ಯಂಡ್ ಸ್ಟೇನ್ ಮ್ಯಾನಿಪು ಲೇಷನ್ – ಮಧುರೈ
 • ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ – ಹೈದರಾಬಾದ್
 • ಜವಾಹರಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆ – ಬೆಂಗಳೂರು
 • ಶ್ರೀ ಚಿತ್ರಾ ತಿರುನಾಲ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ – ತಿರುವನಂತಪುರಂ
 • ರಾಷ್ಟ್ರೀಯ ಉನ್ನತ ಗಣಿತಶಾಸ್ತ್ರ ಮಂಡಳಿ – ಮುಂಬೈ
 • ರಾಷ್ಟ್ರೀಯ ಮೆದುಳು ಸಂಶೋಧನಾ ಸಂಸ್ಥೆ – ಮನಸೇ‌ರ್ (ಹರಿಯಾಣ)
 • ರಾಷ್ಟ್ರೀಯ ಕೋಶ ವಿಜ್ಞಾನ ಸಂಸ್ಥೆ – ಪುಣೆ
 • ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ – ಮೊಹಾಲಿ
 • ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ – ಭುವನೇಶ್ವರ
 • ರಾಷ್ಟ್ರೀಯ ಲೋಹ ವಿಜ್ಞಾನ ಪ್ರಯೋಗಾಲಯ – ಜೆಮ್‌ ಷೆಡ್‌ ಪುರ
 • ರಾಷ್ಟ್ರೀಯ ದೂರ ಸಂವೇದಿ ಸಂಸ್ಥೆ – ಹೈದರಾಬಾದ್
 • ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ – ನವದೆಹಲಿ
 • ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ – ಬೆಂಗಳೂರು


(11) ಸಾಲಿಗೆ ಮತ್ತು ದೂರ ಸಂಪರ್ಕ

 • ಬ್ಯುರೋ ಆಫ್ ಸಿವಿಲ್ ಅವಿಯೇಷನ್ ಸೆಕ್ಯುರಿಟಿ – ನವದೆಹಲಿ
 • ಕೇಂದ್ರ ಒಳನಾಡು ನೀರು ಸಾರಿಗೆ ಸಂಸ್ಥೆ – ಕೊಲ್ಕತ್ತಾ
 • ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ – ಚಿತ್ತರಂಜನ್
 • ನಾಗರಿಕ ವಿಮಾನಯಾನ ತರಬೇತಿ ಕಾಲೇಜು – ಅಲಹಾಬಾದ್
 • ಡಿಸೇಲ್ ಲೋಕೋಮೋಟಿವ್ ವರ್ಕ್ಸ್ – ವಾರಾಣಾಸಿ
 • ಟೈಯರ್ ಸರ್ವಿಸ್ ಟ್ರೇನಿಂಗ್ ಸ್ಕೂಲ್ – ಮಣಿಪುರ
 • ಹಿಂದೂಸ್ತಾನ ಶಿಪ್‌ಯಾರ್ಡ್ ಲಿಮಿಟೆಡ್ – ವಿಶಾಖಪಟ್ಟಣಂ
 • ಇಂದಿರಾಗಾಂಧಿ ರಾಷ್ಟ್ರೀಯ ವೃತ್ತಿ ಅಕಾಡೆಮಿ – ಫುರಸತ್‌ಗಂಜ್
 • ಇಂಟಿಗ್ರಲ್ ಕೋಚ್ ಫ್ಯಾಕ್ಟರಿ – ಪೇರಂಬೂರ್
 • ರೇಲ್ವೆ ಕೋಚ್ ಫ್ಯಾಕ್ಟರಿ – ಕಪುರ್ತಲಾ
 • ರೇಲ್ವೆ ವೀಲ್ ಫ್ಯಾಕ್ಟರಿ – ಬೆಂಗಳೂರು
 • ಅಂಚೆ ತಂತ್ರಜ್ಞಾನ ಮುಖ್ಯ ಕೇಂದ್ರ – ಮೈಸೂರು
 • ಭಾರತೀಯ ದೂರವಾಣಿ ಉದ್ಯಮ ಸಂಸ್ಥೆ – ಬೆಂಗಳೂರು
 • ಸತ್ಯಜೀತ್ ರಾಯ್‌ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ – ಕೊಲ್ಕತ್ತಾ
 • ದೂರಸಂಪರ್ಕ ಇಂಜಿನಿಯರಿಂಗ್ ಕೇಂದ್ರ – ನವದೆಹಲಿ
 • ಭಾರತೀಯ ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣೆ ಸಂಸ್ಥೆ – ಗ್ವಾಲಿಯರ್
 • ರಾಷ್ಟ್ರೀಯ ವಾಯುಯಾನ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ – ದೆಹಲಿ
 • ಭಾರತ ರತ್ನ ಭೀಮರಾವ್ ಅಂಬೇಡ್ಕರ್ ದೂರಸಂಪರ್ಕ ತರಬೇತಿ ಸಂಸ್ಥೆ – ಜಬ್ಬಲಪುರ

(12) ಕಾರ್ಮಿಕ, ಕೌಶಲ್ಯ, ಉದ್ಯೋಗ ಮತ್ತು ರಾಜಕೀಯ

 • ಕೇಂದ್ರ ಕಾರ್ಮಿಕರ ಶಿಕ್ಷಣ ಮಂಡಳಿ – ನಾಗ್ಪುರ
 • ಕೇಂದ್ರ ಸಿಬ್ಬಂದಿ ತರಬೇತಿ ಮತ್ತು ಸಂಶೋಧನಾ ಸಂಸ್ಥೆ – ಕೊಲ್ಕತ್ತಾ
 • ಕೇಂದ್ರ ಗಣಿ ಸುರಕ್ಷತೆ ಸಂಸ್ಥೆ – ಧನಬಾದ್‌
 • ಕಾರ್ಖಾನೆ ಸಲಹಾ ಸೇವೆ ಮತ್ತು ಕಾರ್ಮಿಕ ಸಂಸ್ಥೆ – ಮುಂಬೈ
 • ದಿ ಲೇಬರ್ ಬ್ಯುರೋ – ಚಂಡೀಗಡ
 • ವಿ.ಎ ಗಿರಿ ರಾಷ್ಟ್ರೀಯ ಕಾರ್ಮಿಕ ಸಂಸ್ಥೆ – ನೊಯ್ಡಾ
 • ಸೆಂಟ್ರಲ್ ಟ್ರಾನ್ಸಲೇಷನ್‌ ಬ್ಯುರೋ – ನವದೆಹಲಿ
 • ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ – ನವದೆಹಲಿ
 • ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಭಾರತೀಯ ಅಂತರರಾಷ್ಟ್ರೀಯ ಸಂಸ್ಥೆ – ನವದೆಹಲಿ

(13) ಸಮಾಜ ಕಲ್ಯಾಣ ಮತ್ತು ಕಾನೂನು

 • ರಾಷ್ಟ್ರೀಯ ಅಲಿ ಯಾವ‌ ಜಂಗ್ ಶ್ರವಣದೋಷ ಸಂಸ್ಥೆ – ಮುಂಬೈ
 • ಕೃತಕ ಅವಯವಗಳ ತಯಾರಿಕಾ ಸಂಸ್ಥೆ – ಕಾನ್ಸುರ
 • ರಾಷ್ಟ್ರೀಯ ಬಹುವಿಕಲಾಂಗ ವ್ಯಕ್ತಿಗಳ ಸಬಲೀಕರಣ ಸಂಸ್ಥೆ – ಚೆನ್ನೈ
 • ರಾಷ್ಟ್ರೀಯ ಅಂಗವೈಕಲ್ಯ ಸಂಸ್ಥೆ – ನವದೆಹಲಿ
 • ರಾಷ್ಟ್ರೀಯ ಮಾನಸಿಕ ಅಸ್ವಸ್ಥ ಸಂಸ್ಥೆ – ಸಿಕಂದರಾಬಾದ್
 • ರಾಷ್ಟ್ರೀಯ ದೃಷ್ಟಿಹೀನ ಸಂಸ್ಥೆ – ಡೆಹ್ರಾಡೂನ್
 • ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ – ನವದೆಹಲಿ
 • ರಾಷ್ಟ್ರೀಯ ಪುನರ್ವಸತಿ ಸಂಶೋಧನೆ ಸಂಸ್ಥೆ – ಕಟಕ್
 • ಲೋಕನಾಯಕ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಅಪರಾಧಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಸಂಸ್ಥೆ – ನವದೆಹಲಿ
 • ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ – ಭೂಪಾಲ್
 • ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ -ಹೈದರಾಬಾದ್


(14) ಯುವ ಸಬಲೀಕರಣ ಮತ್ತು ಕ್ರೀಡೆ

 • ಹೈ ಅಟಿಟ್ಯೂಡ್ ಟ್ರೇನಿಂಗ್ ಸೆಂಟರ್ – ಶಿಲ್ಲಾರೂ (ಹಿಮಾಚಲಪ್ರದೇಶ)
 • ಲಕ್ಷ್ಮೀಬಾಯಿ ರಾಷ್ಟ್ರೀಯ ಭೌತಶಾಸ್ತ್ರ ಶಿಕ್ಷಣ ಕಾಲೇಜು – ತಿರುವನಂತಪುರಂ
 • ನೇತಾಜಿ ಸುಭಾಷಚಂದ್ರ ಬೋಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ – ಪಟಿಯಾಲಾ
 • ರಾಜೀವ್‌ಗಾಂಧಿ ರಾಷ್ಟ್ರೀಯ ಯುವ ಸಬಲೀಕರಣ ಸಂಸ್ಥೆ – ಶ್ರೀಪೆರಂಬೂರು
 • ಕಾಮನ್‌ವೆಲ್ತ್ ಏಷಿಯಾ ಸೆಂಟರ್ – ಚಂಡೀಗಡ
 • ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ – ನವದೆಹಲಿ
 • ಸ್ಪೋರ್ಟ್ಸ್ ಕಾಲೇಜು – ಲಕ್ನೋ