Jnanapith Prashasti (Karnataka) Current Affairs 01-02-2022

Feb 01, 2022 03:48 pm By Admin

ಜ್ಞಾನಪೀಠಪ್ರಶಸ್ತಿ ಪುರಸ್ಕೃತರು ಕನ್ನಡಿಗರು

ಕ್ರ.ಸಂಹೆಸರುಕೃತಿವರ್ಷ
1.ಶ್ರೀ. ಕುವೆಂಪುಶ್ರೀ ರಾಮಾಯಣ ದರ್ಶನಂ1967
2.ಶ್ರೀ. ದ.ರಾ. ಬೇಂದ್ರೆನಾಕುತಂತಿ1973
3.ಶ್ರೀ. ಶಿವರಾಮ ಕಾರಂತಮೂಕಜ್ಜಿಯ ಕನಸುಗಳು1977
4.ಶ್ರೀ. ಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:-ಚಿಕವೀರ ರಾಜೇಂದ್ರ (ಗ್ರಂಥ)1983
5.ಶ್ರೀ. ಗಿರೀಶ್ ಕಾರ್ನಾಡ್ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು1998
6.ಶ್ರೀ. ವಿ. ಕೃ. ಗೋಕಾಕಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ1990
7.ಪ್ರೊ. ಯು. ಆರ್. ಅನಂತಮೂರ್ತಿಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ1994
8.ಡಾ. ಚಂದ್ರಶೇಖರ ಕಂಬಾರಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ2010