Job Fair in Koppal

Aug 11, 2021 01:12 pm By Admin

ನೇರ ಸಂದರ್ಶನ

ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಕೊಪ್ಪಳ

ನೇರ ಸಂದರ್ಶನದಲ್ಲಿ ಕೊಪ್ಪಳ ಹುಬ್ಬಳ್ಳಿ ಹೊಸಪೇಟೆ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತವೆ

ದಿನಾಂಕ : 12-08-2021

ಸಮಯ: ಬೆಳಗ್ಗೆ 10:00 ರಿಂದ ಸಂಜೆ 4:00 ಗಂಟೆಯವರೆಗೆ

ಸ್ಥಳ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮೊದಲನೆ ಮಹಡಿ ಜಿಲ್ಲಾಡಳಿತ ಭವನ ಕೊಪ್ಪಳ

ವಯೋಮಿತಿ :18 ರಿಂದ 35

ಸೂಚನೆಗಳು : 3 Biodataಗಳು ಕಡ್ಡಾಯವಾಗಿ ತರಬೇಕು ಜೊತೆಗೆ ಎಲ್ಲಾ ದಾಖಲಾತಿಗಳನ್ನು ತರಬೇಕು

P : 08539-225901, M: 8904664972