Job in Co Operative Koppal & Kinnal

ನೇಮಕಾತಿ ಇಲಾಖೆ :- ಸೌಭಾಗ್ಯಲಕ್ಷ್ಮಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ
ಒಟ್ಟು ಹುದ್ದೆಗಳ ಸಂಖ್ಯೆ :- 6 ಹುದ್ದೆಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-
ಸಂದರ್ಶನ ನಡೆಯುವ ದಿನಾಂಕ :- 20-10-2021
ಹುದ್ದೆಗಳ ಸ್ಥಳ : ಕೊಪ್ಪಳ ಮತ್ತು ಕಿನ್ನಾಳ
ಹುದ್ದೆಗಳ ಹೆಸರು :- ಕ್ಲರ್ಕ್/ ಕ್ಯಾಶಿಯರ್, ಸಹಾಯಕ
ಶೈಕ್ಷಣಿಕ ಅರ್ಹತೆ :- ಹುದ್ದೆಗೆ ಅನುಸಾರ ವಿದ್ಯಾರ್ಹತೆ
ವಯೋಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ
ಅರ್ಜಿ ಶುಲ್ಕ :-
- ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ಪ್ರಕ್ರಿಯೆ :- Interview (ನೇರ ಸಂದರ್ಶನದ ಮೂಲಕ ಆಯ್ಕೆ)
ಅರ್ಜಿ ಸಲ್ಲಿಸುವ ವಿಧಾನ :- ನೇರವಾಗಿ ಕಚೇರಿಗೆ ಭೇಟಿ ನೀಡಬೇಕು
ಕಛೇರಿಯ ವಿಳಾಸ : ಸೌಭಾಗ್ಯಲಕ್ಷ್ಮಿ ಸಂಕೀರ್ಣ ಅಮೃತ್ ಹೋಟೆಲ್ ಹಿಂದುಗಡೆ ಹೊಸಪೇಟೆ ರಸ್ತೆ ಕೊಪ್ಪಳ : 99010 38889