JOB IN CO-OPERATIVE SOCIETY

Aug 24, 2021 01:32 pm By Admin

ನೇಮಕಾತಿ ಇಲಾಖೆ :- ಸಪ್ತಗಿರಿ ಸೌಹಾರ್ದ ಸಹಕಾರಿ ನಿಯಮಿತ ಕುಷ್ಟಗಿ

ಒಟ್ಟು ಹುದ್ದೆಗಳ ಸಂಖ್ಯೆ :- 10 ಹುದ್ದೆಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- 24-08-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 01-09-2021

ಹುದ್ದೆಗಳ ಸ್ಥಳ : ಕುಷ್ಟಗಿ, ಯಲಬುರ್ಗಾ, ಕಾರಟಗಿ, ಹಾಗೂ ಹನುಮನಾಳ

ಹುದ್ದೆಗಳ ಹೆಸರು :- ಕ್ಲರ್ಕ್/ ಕ್ಯಾಶಿಯರ್, ಸಹಾಯಕ/ ಪಿಗ್ಮಿ ಏಜೆಂಟ್

ಶೈಕ್ಷಣಿಕ ಅರ್ಹತೆ :- ಹುದ್ದೆಗೆ ಅನುಸಾರ ವಿದ್ಯಾರ್ಹತೆ

ವಯೋಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ

ಅರ್ಜಿ ಶುಲ್ಕ :-

  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ಪ್ರಕ್ರಿಯೆ :- Preliminary Examination & Interview (ನೇರ ಸಂದರ್ಶನದ ಮೂಲಕ ಆಯ್ಕೆ)

ಅರ್ಜಿ ಸಲ್ಲಿಸುವ ವಿಧಾನ :- ನೇರವಾಗಿ ಕಚೇರಿಗೆ ಭೇಟಿ ನೀಡಬೇಕು

ಕಛೇರಿಯ ವಿಳಾಸ :  ಸಪ್ತಗಿರಿ ಸೌಹಾರ್ದ ಸಹಕಾರಿ ನಿಯಮಿತ ಕುಷ್ಟಗಿ 81057 47545 /94486 90848 /87221 20160