Job in DC Office Koppal

ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ
ಕೊಪ್ಪಳ ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ ಖಾಲಿ ಇರುವಂತಹ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 03-08-2021
ಹುದ್ದೆಯ ಹೆಸರು :- District MIS Assistant com DEO & Taluka Project Manager
ಶೈಕ್ಷಣಿಕ ಅರ್ಹತೆ :- ಪದವಿ
ವಯೋಮಿತಿ :- ಗರಿಷ್ಟ 45 ವರ್ಷ, ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ಸಂಬಳ :- ತಿಂಗಳಿಗೆ 25,000/- ರಿಂದ 30,290/-ರೂ
ಕಚೇರಿ ವಿಳಾಸ :-
ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯಿತಿ ಕೊಪ್ಪಳ-583231
