JOB IN GANGA YAMUNA BANK KOPPAL

Oct 21, 2021 10:52 am By Admin

ನೇಮಕಾತಿ ಇಲಾಖೆ :- ಗಂಗಾ ಯಮುನಾ ಪತ್ತಿನ ಸೌಂದರ್ಯ ಸಹಕಾರಿ ಕೊಪ್ಪಳ.

ಒಟ್ಟು ಹುದ್ದೆಗಳ ಸಂಖ್ಯೆ :- 6 ಹುದ್ದೆಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 24-10-2021

ಸಂದರ್ಶನ ನಡೆಯುವ ದಿನಾಂಕ :- 24-10-2021

ಹುದ್ದೆಗಳ ಸ್ಥಳ : ಕೊಪ್ಪಳ ಮತ್ತು ಕಿನ್ನಾಳ

ಹುದ್ದೆಗಳ ಹೆಸರು :- ಕ್ಲರ್ಕ್/ ಕ್ಯಾಶಿಯರ್, ಸಹಾಯಕ, ಅಟೆಂಡರ್ & ಅಕೌಂಟೆಂಟ್

ಶೈಕ್ಷಣಿಕ ಅರ್ಹತೆ :- PUC , SSLC , PG ಪದವಿ ಹಾಗೂ ಸ್ನಾತಕೋತ್ತರ

ವಯೋಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ

ಅರ್ಜಿ ಶುಲ್ಕ :-

  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ಪ್ರಕ್ರಿಯೆ :-  Interview (ನೇರ ಸಂದರ್ಶನದ ಮೂಲಕ ಆಯ್ಕೆ)

ಅರ್ಜಿ ಸಲ್ಲಿಸುವ ವಿಧಾನ :- ನೇರವಾಗಿ ಕಚೇರಿಗೆ ಭೇಟಿ ನೀಡಬೇಕು

ಕಛೇರಿಯ ವಿಳಾಸ : ಗವಿಮಠ ರಸ್ತೆ A.P.M.C ಕಾಂಪ್ಲೆಕ್ಸ್ ಕೊಪ್ಪಳ. 7026224797, 9110470681, 9972649999, 9980430600.