Job in Koppal

Jun 11, 2022 06:44 pm By Admin

ಕೊಪ್ಪಳದಲ್ಲಿ ಹೊಸದಾಗಿ ಪ್ರಾರಂಭ ವಾಗುತ್ತಿರುವ ಸಂಸ್ಥೆ ಗೆ CEO ಬೇಕಾಗಿದ್ದಾರೆ

ಕೊಪ್ಪಳದ ಭಾಗ್ಯನಗರದಲ್ಲಿ ಹೊಸ ಸಂಸ್ಥೆ ಪ್ರಾರಂಭ ವಾಗುತ್ತಿದೆ

ಈ ಕೆಳಗಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ

  1. CEO
  2. Computer Operator
  3. Attender

ಸೋಮವಾರ ಮುಂಜಾನೆ ೧೧ ಗಂಟೆಗೆ ಸರಿಯಾಗಿ ಭಾಗ್ಯನಗರದ Shantala Textiles ನಲ್ಲಿ ಹಾಜರಿರಬೇಕು

Mobile No : 94483 41194