Job in Koppal

ಹೊರಗುತ್ತಿಗೆ ಆಧಾರದ ಮೇಲೆ ಹಿರಿಯ ವಿಶ್ಲೇಷಣ ಗಾರರು ಕಿರಿಯ ವಿಶ್ಲೇಷಣ ಗಾರರು ಮತ್ತು ಸಂಗ್ರಹಣ ಕೋಶ ಉಸ್ತುವಾರಿ ಹುದ್ದೆಗೆ ನೇಮಕಾತಿ ಪ್ರಕಟಣೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 26-07-2021
ಹುದ್ದೆಯ ಹೆಸರು :- ಹಿರಿಯ ವಿಶ್ಲೇಷಣ ಗಾರರು ಕಿರಿಯ ವಿಶ್ಲೇಷಣ ಗಾರರು ಮತ್ತು ಸಂಗ್ರಹಣ ಕೋಶ ಉಸ್ತುವಾರಿ
ಶೈಕ್ಷಣಿಕ ಅರ್ಹತೆ :- B.SC ಪದವಿ
ವಯೋಮಿತಿ :- ಗರಿಷ್ಟ 45 ವರ್ಷ, ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ಸಂಬಳ :- ತಿಂಗಳಿಗೆ 17,000/- ರಿಂದ 30,000/-ರೂ
ಕಚೇರಿ ವಿಳಾಸ :-ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕೊಪ್ಪಳ
