Job in Mi Koppal

Jan 04, 2022 12:30 pm By Admin

ಕೊಪ್ಪಳ ಮತ್ತು ಗದಗ್ ಜಿಲ್ಲೆಯಲ್ಲಿ Mi ಡಿಸ್ಟ್ರಿಬ್ಯೂಷನ್ ಆಫೀಸಿನಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ.

ಮೊಬೈಲ್ ಮತ್ತು ಟಿವಿ ಮಾರಾಟದಲ್ಲಿ ಅನುಭವವಾಗಿರಬೇಕು ಅಂಥವರಿಗೆ ಮಾತ್ರ ಅವಕಾಶ ನೀಡಲಾಗುವುದು

ಹುದ್ದೆಯ ಹೆಸರು : Sales Officer

ಸ್ಥಳ : ಕೊಪ್ಪಳ ಮತ್ತು ಗದಗ್

ವಿದ್ಯಾರ್ಹತೆ : PUC & DEGREE(B.com / BBA)

ವೇತನ : 10,000/- + Sales Incentive

PHONE NO : 90366 66837

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06/01/2022

ಇಂಟರ್ವ್ಯೂ ನಡೆಯುವ ಸ್ಥಳ : Gurukula Koppal, Behind Panduranga temple Gavimath road

Koppal-583231

Link : https://g.page/gurukula-koppal?share