Job in SBI Koppal

Oct 13, 2021 09:07 am By Admin

ಹೊರಗುತ್ತಿಗೆ ಆಧಾರದ ಮೇಲೆ SBI ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ

ನೇಮಕಾತಿ ಇಲಾಖೆ :-  SBI

ಒಟ್ಟು ಹುದ್ದೆಗಳ ಸಂಖ್ಯೆ :-  600

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- 28-09-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 18-10-2021

ಹುದ್ದೆಗಳ ಸ್ಥಳ : Koppal, Gadag, and All Over India

ಹುದ್ದೆಗಳ ಹೆಸರು :- Specialist Officer

ಶೈಕ್ಷಣಿಕ ಅರ್ಹತೆ :- Any Degree and PG

ವಯೋಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 50 ವರ್ಷ

ಅರ್ಜಿ ಶುಲ್ಕ :-

  • ಹುದ್ದೆಗೆ ಅನುಸಾರವಾಗಿ ಅರ್ಜಿ ಶುಲ್ಕ ಇರುತ್ತದೆ

ಆಯ್ಕೆ ಪ್ರಕ್ರಿಯೆ :-  Written Exam And Interview (ನೇರ ಸಂದರ್ಶನದ ಮೂಲಕ ಆಯ್ಕೆ)