Job in School

Nov 06, 2021 09:20 am By Admin

ಒಂದನೇ ತರಗತಿಯಿಂದ ಐದನೇ ತರಗತಿಯವರೆಗೂ ಗಣಿತ ಮತ್ತು ವಿಜ್ಞಾನ ವಿಷಯವನ್ನು ಪಾಠ ಮಾಡಲು ಶಿಕ್ಷಕರು (Male/Female) ಬೇಕಾಗಿದ್ದಾರೆ.

ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು(Male/Female) ಬೇಕಾಗಿದ್ದಾರೆ.

ಒಟ್ಟು ಹುದ್ದೆಗಳ ಸಂಖ್ಯೆ :-  10

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- 15-11-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 20-11-2021

ಸಂದರ್ಶನ ದಿನಾಂಕ : – 21-11-2021

ಹುದ್ದೆಗಳ ಸ್ಥಳ : KOPPAL

ಹುದ್ದೆಗಳ ಹೆಸರು :- Teachers

ಶೈಕ್ಷಣಿಕ ಅರ್ಹತೆ :- ಹುದ್ದೆ ಅನುಸಾರವಾಗಿ ವಿದ್ಯಾರ್ಹತೆ ಮತ್ತು ಅನುಭವದ ಅವಶ್ಯವಿದೆ

ವೇತನ :- 10,000

ವಯೋಮಿತಿ :- 20 TO 35

ಅರ್ಜಿ ಶುಲ್ಕ :- NO ENTRY FEES

ಆಯ್ಕೆ ಪ್ರಕ್ರಿಯೆ :-  ನೇರ ಸಂದರ್ಶನದ ಮೂಲಕ ಆಯ್ಕ

Mobile NO : 90366 66837