Job in SGVVT Koppal

Oct 28, 2021 09:32 am By Admin

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಆಡಳಿತ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳಿಗೆ ಯಾವುದೇ ಪದವೀಧರರು ಹಾಗೂ ಕಂಪ್ಯೂಟರ್ ಜ್ಞಾನವಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ :- 

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :- 27-10-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಪ್ರಕಟಣೆಗೊಂಡ 21 ದಿನಗಳಲ್ಲಿ

ಸಂದರ್ಶನ ದಿನಾಂಕ : –

ಹುದ್ದೆಗಳ ಸ್ಥಳ : KOPPAL

ಹುದ್ದೆಗಳ ಹೆಸರು :- ಬೋಧಕೇತರ

ಶೈಕ್ಷಣಿಕ ಅರ್ಹತೆ :- ಹುದ್ದೆ ಅನುಸಾರವಾಗಿ ವಿದ್ಯಾರ್ಹತೆ ಮತ್ತು ಅನುಭವದ ಅವಶ್ಯವಿದೆ

ವಯೋಮಿತಿ :- 20 TO 35

ಅರ್ಜಿ ಶುಲ್ಕ :- NO ENTRY FEES

ಆಯ್ಕೆ ಪ್ರಕ್ರಿಯೆ :-  ನೇರ ಸಂದರ್ಶನದ ಮೂಲಕ ಆಯ್ಕ

Mobile NO : srigavimathkoppal@gmail.com