Job in ZP Office Koppal

ಗುತ್ತಿಗೆ ಆಧಾರದ ಮೇಲೆ ಡಾಟಾ ಮ್ಯಾನೇಜರ್ ಹುದ್ದೆಗೆ ಅರ್ಜಿ ಅವನ ಮಾಡಲಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 31-07-2021
ಹುದ್ದೆಯ ಹೆಸರು :- DATA Manager
ಶೈಕ್ಷಣಿಕ ಅರ್ಹತೆ :- Computer Science
ವಯೋಮಿತಿ :- ಗರಿಷ್ಟ 40 ವರ್ಷ, ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ಸಂಬಳ :- ತಿಂಗಳಿಗೆ 22,050/-ರೂ
ಕಚೇರಿ ವಿಳಾಸ :-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಚೇರಿ ಹಳೆ ಜಿಲ್ಲಾ ಆಸ್ಪತ್ರೆ ಆವರಣ ಕೊಪ್ಪಳ
