Jobs in Paytm

ಪೇಟಿಎಂ ತನ್ನ ಪ್ರತಿಸ್ಪರ್ಧಿ ಯಾದ ಫೋನ್ ಪೆ ಮತ್ತು ಗೂಗಲ್ ಪೇ ಸ್ಪರ್ಧೆ ಹೊಂದುತ್ತಿರುವ ಹಿನ್ನೆಲೆಯಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಭಾರತಾದ್ಯಂತ ಇಪ್ಪತ್ತು ಸಾವಿರಕ್ಕೂ ಹೆಚ್ಚು ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ನಿಗದಿಯಾಗಿಲ್ಲ
ಹುದ್ದೆಯ ಹೆಸರು :- ಮಾರಾಟ ಪ್ರತಿನಿಧಿ (Sales Representative)
ಒಟ್ಟು ಹುದ್ದೆಗಳು : 20,000
ಸ್ಥಳ : ಭಾರತಾದ್ಯಂತ
ಶೈಕ್ಷಣಿಕ ಅರ್ಹತೆ :- SSLC, PUC, ಪದವಿ
ವಯೋಮಿತಿ :- ಗರಿಷ್ಟ 35 ವರ್ಷ, ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
Link : https://paytm.com/careers/
ಸಂಬಳ :- ತಿಂಗಳಿಗೆ 30,000/- ರಿಂದ 35,000/-ರೂ
ಕಚೇರಿ ವಿಳಾಸ :-
Essae Vaishnavi Summit, No. 6/B, 7th Main
80 Ft. Rd, 3rd Block, Koramangala – 560034