Karnataka Rivers in Kannada ಕರ್ನಾಟಕದ ನದಿಗಳು PART-01

ಕರ್ನಾಟಕದಲ್ಲಿ ಹರಿಯುವ ನದಿಗಳಕುರಿತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಈ ಕೆಳಗೆ ತಿಳಿಸಲಾಗಿದೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿದಮೇಲೆ ನಿಮ್ಮ ಗೆಳೆಯ ಗೆಳತಿಯರಿಗೂ ಶೇರ್ ಮಾಡಿ ಅವರಿಗೂ ಉಪಯುಕ್ತವಾಗಲಿ.
ಸ್ಥಳ | ನದಿ | ಯೋಜನೆ |
ಲಕ್ಕವಳ್ಳಿ | ತುಂಗಾ ನದಿ | ಭದ್ರಾ ಯೋಜನೆ |
ಗಾಜನೂರು | ತುಂಗಾ ನದಿ | ತುಂಗಾ ಆಣೆಕಟ್ಟು |
ಬೀಚನಹಳ್ಳಿ | ಕಬಿನಿ | ಕಬಿನಿ ಯೋಜನೆ |
ಬಿರುವಾಳು | ನುಗು | ನುಗು ಯೋಜನೆ |
ಹಿಡಕಲ್ | ಘಟಪ್ರಭಾ | ಘಟಪ್ರಭಾ ಯೋಜನೆ |
ಹದಗೂರು | ಹಾರಂಗಿ | ಹಾರಂಗಿ ಯೋಜನೆ |
ಮಾರಿಕಣಿವೆ | ವೇದಾವತಿ | ವಾಣಿವಿಲಾಸ ಸಾಗರ ಯೋಜನೆ |
ಕನ್ನಂಬಾಡಿ | ಕಾವೇರಿ | ಕೃಷ್ಣರಾಜಸಾಗರ ಯೋಜನೆ |
ಮಲ್ಲಾಪುರ | ತುಂಗಭದ್ರಾ | ತುಂಗಭದ್ರಾ ಯೋಜನೆ |
ಗೋರೂರು | ಹೇಮಾವತಿ | ಹೇಮಾವತಿ ಆಣೆಕಟ್ಟು |
ಬ್ಯಾಲಲ್ಲಿ | ಮಾಂಜಾನದಿ | ಕಾರಂಜಾ ಯೋಜನೆ |
ತರೀಕೆರೆ | ಭದ್ರಾ | ಲಕ್ಕವಳ್ಳಿ |
ಸಾಗರ | ಶರಾವತಿ | ಲಿಂಗನಮಕ್ಕಿ |
ಜೊಯ್ದಾ | ಕಾಳಿ | ಸೂಪಾ ಆಣೆಕಟ್ಟು |
ಆಲಮಟ್ಟಿ | ಕೃಷ್ಣಾ | ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು |
ಮನವಳ್ಳಿ | ಮಲಪ್ರಭಾ | ಮಲಪ್ರಭಾ ಯೋಜನೆ |
ಅಬ್ಬಗುಳಿಪುರ | ಚಿಕ್ಕಹೊಳೆ | ಚಿಕ್ಕಹೊಳೆ ಯೋಜನೆ |
ಹೇರೂರು | ಬೆಣ್ಣೆತೊರೆ | ಬೆಣ್ಣೆತೊರೆ ಯೋಜನೆ |
ನಾರಾಯಣಪುರ | ಕೃಷ್ಣಾ | ನಾರಾಯಣಪುರ ಆಣೆಕಟ್ಟು |
ಸವದತ್ತಿ | ಮಲಪ್ರಭಾ | ನವಿಲುತೀರ್ಥ |
ಶಿವಮೊಗ್ಗ | ತುಂಗಾ | ಗಾಜನೂರು |
ಕುಣಿಗಲ್ | ಶಿಂಶಾ | ಮಾರಕನಹಳ್ಳಿ |
ಕಲಬುರ್ಗಿ | ಗಂಡೋರಿನಾ | ಗಂಡೋರಿನಾಲಾ |
ಪಶ್ಚಿಮಘಟ್ಟ | ವಾರಾಹಿ | ವಾರಾಹಿ |
ಯಗಚಿ | ಯಗಚಿ | ಯಗಚಿ ಆಣೆಕಟ್ಟು |