Koppal District Court Vacancy 2022

Mar 12, 2022 12:00 pm By Admin

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ
ನ್ಯಾಯಾಲಯ, ಕೊಪ್ಪಳ.

ವಿಷಯ : ಕೊಪ್ಪಳ ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವ ಜವಾನರ ಹುದ್ದೆಗಳಿಗೆ ನೇಮಕಾತಿ ಕುರಿತು.

ವಿದ್ಯಾರ್ಹತೆ: 10th pass (ಕನ್ನಡ ಓದುವುದು ಮತ್ತು ಬರೆಯುವುದನ್ನು ತಿಳಿದಿರಬೇಕು)

ವಯೋಮಿತಿ:
18-40 ವರ್ಷ

ವೇತನ:
17,000 ರಿಂದ 30,000/- ಸಾವಿರ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/03/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/04/2022