National Youth Day 12-01-2022

Jan 12, 2022 10:31 am By Admin


📚ಜಞಾನ ಜಗತ್ತನ್ನು ಆಳುತ್ತದೆ 📚

❇️ಜನವರಿ 12 ರಾಷ್ಟ್ರೀಯ ಯುವಕರ ದಿನ.

🦋 ರಾಷ್ಟ್ರೀಯ ಯುವಕರ ದಿನಾಚರಣೆಯನ್ನು ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಾಷ್ಟ್ರೀಯ ಎಂದು ಆಚರಿಸಲಾಗುತ್ತದೆ.

🦋 ಈ ದಿನವನ್ನು 1984ರಲ್ಲಿ ಭಾರತ ಸರ್ಕಾರವು ಆಚರಣೆ ಮಾಡುವುದೆಂದು ಘೋಷಿಸಿತು ಆದರೆ ಇದನ್ನು 1985 ರಿಂದ ಆಚರಿಸಲಾಗುತ್ತದೆ.

🦋 ವಶ್ವಸಂಸ್ಥೆಯು ವಿವೇಕಾನಂದರ ಸವಿನೆನಪಿಗಾಗಿ ಆಗಸ್ಟ್ 12, 2000 ರಿಂದ ಅಂತರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತದೆ.

🦋 ವವೇಕಾನಂದರ ಮೊದಲ ಹೆಸರು ನರೇಂದ್ರ.

🦋 ವವೇಕಾನಂದರ ಗುರುಗಳು ರಾಮಕೃಷ್ಣ ಪರಮಹಂಸ.

🦋 2022ರ ಉದ್ದೇಶ:-its all in the mind.

🦋 ರಾಮಕೃಷ್ಣ ಮಿಷನ್ ವನ್ನು ಕಲ್ಕತ್ತಾದಲ್ಲಿ ಸ್ಥಾಪಿಸಲಾಯಿತು.

🦋 ಸವಾಮಿ ವಿವೇಕಾನಂದರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಛತ್ತೀಸಗಡದ ರೈಪೂರ್ ಜಿಲ್ಲೆಯಲ್ಲಿದೆ.
🔰🔰🔰🔰🔰🔰🔰🔰🔰🔰