NIMHANS Recruitment 2021 for 275 Group A and B Posts

Jul 13, 2021 03:14 pm By Admin

ನೇಮಕಾತಿ ಇಲಾಖೆ :– ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ

ಒಟ್ಟು ಹುದ್ದೆಗಳ ಸಂಖ್ಯೆ :– 275

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :-28-05-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :– 28-06-2021

ಹುದ್ದೆಗಳ ವಿವರ :- 

ಹುದ್ದೆಯ ಹೆಸರು ಒಟ್ಟು ಹುದ್ದೆಗಳ ಸಂಖ್ಯೆ ಶೈಕ್ಷಣಿಕ ಅರ್ಹತೆವಯೋಮಿತಿ 
Senior Scientific Officer (Neuro Muscular)1Ph.D40
Computer Programmer1Post Graduate30
Junior Scientific Officer – Sub Speciality Block1M.D, MBBS35
Nursing Officer266B.Sc35
Speech Therapist and Audiologist3Master’s Degree30
Senior Scientific Assistant (Human Genetics)1Master’s Degree35
Teacher for MR Children (Clinical Psychology)1Diploma, B.A, B.Sc, B.Ed30
Assistant Dietician1Diploma, B.Sc, M.Sc30

ಅರ್ಜಿ ಶುಲ್ಕ :- ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು 

ಗ್ರೂಪ್ ಎ ಹುದ್ದೆಯ SC/ST ಅಭ್ಯರ್ಥಿಗಳಿಗೆ ₹ 1180
ಗ್ರೂಪ್ ಎ ಹುದ್ದೆಯ ಸಾಮಾನ್ಯ ಅಭ್ಯರ್ಥಿಗಳಿಗೆ ₹ 2360
ಗ್ರೂಪ್ ಬಿ ಹುದ್ದೆಯ SC/ST ಅಭ್ಯರ್ಥಿಗಳಿಗೆ ₹ 885
ಗ್ರೂಪ್ ಬಿ ಹುದ್ದೆಯ ಸಾಮಾನ್ಯ  ಅಭ್ಯರ್ಥಿಗಳಿಗೆ ₹ 1180
ಅಂಗವಿಕಲ ಅಭ್ಯರ್ಥಿಗಳಿಗೆಯಾವುದೇ ಶುಲ್ಕ ಇಲ್ಲ

ಕೆಲಸದ ಸ್ಥಳ :- ಬೆಂಗಳೂರು, ಕರ್ನಾಟಕ 

ಅರ್ಜಿ ಸಲ್ಲಿಸುವ ವಿಧಾನ :– ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡಿ ಕೆಳಗೆ ನೀಡಿರುವ ಇಲಾಖೆಯ ವಿಳಾಸಕ್ಕೆ ಕಳುಹಿಸಬೇಕು

ಅರ್ಜಿ ಸಲ್ಲಿಸಬೇಕಾದ ವಿಳಾಸ :- The Director, NIMHANS, P.B.No.2900, Hosur Road, Bengaluru – 560029, India

ಅಧಿಸೂಚನೆಯ ಲಿಂಕ್ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ
ಇಲಾಖೆಯ ಅಧಿಕೃತ ವೆಬ್ ಸೈಟ್https://nimhans.ac.in
ಅರ್ಜಿಯನ್ನು ಡೌನ್ಲೋಡ್ ಮಾಡುಲು ಕ್ಲಿಕ್ ಮಾಡಿಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ