Olympic Games Tokyo 2020

Sep 01, 2021 03:27 pm By Admin

☘️Very important Note ಟೋಕಿಯೋ ಒಲಂಪಿಕ್ಸ್ 2020

ಭಾರತದ ಪದಕ ಖಾತೆಯಲ್ಲಿ ಈವರೆಗೆ 07
1 ಬಂಗಾರ, 2 ಬೆಳ್ಳಿ, 4 ಕಂಚಿನ

1)🥇 ಭಾರತೀಯ ಸೇನೆಯ ಸುಬೇದಾರ್ ನೀರಜ್ ಚೋಪ್ರಾ- ಜಾವೆಲಿನ್ ಎಸೆತಗಾರ – ಬಂಗಾರ ಪದಕ ವಿಜೇತ

2) 🥈 ಮಹಿಳಾ ವೇಟ್ ಲಿಫ್ಟಿಂಗ್‌ ನಲ್ಲಿ ಮೀರಾಬಾಯಿ ಚಾನು ಗೆ ಸಿಕ್ಕ ಬೆಳ್ಳಿ ಪದಕ,

3)🥈 ರಸ್ಲಿಂಗ್‌ನಲ್ಲಿ ರವಿಕುಮಾರ್ ಗೆದ್ದ ಬೆಳ್ಳಿ

4) 🥉ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಗೆದ್ದ ಕಂಚು,

5) 🥉 ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್ ಜಯಿಸಿದ ಕಂಚು,

6) 🥉ಪುರುಷರ ಹಾಕಿಯಲ್ಲಿ ಭಾರತೀಯ ತಂಡ ಗೆದ್ದ ಕಂಚಿನ ಪದಕ

7)🥉 65 ಕೆಜಿ ಫ್ರೀಸ್ಟೈಲ್ ವಿಭಾಗದ ಪಂದ್ಯದಲ್ಲಿ ಬಜರಂಗ್ ಪುನಿಯಾ ಕಂಚಿನ ಪದಕ ತಂದುಕೊಟ್ಟಿದ್ದಾರೆ