Padma Bhushan Prashasti(Karnataka) Current Affairs 04-02-2022

Feb 05, 2022 10:52 am By Admin

ಪದ್ಮಭೂಷಣಪ್ರಶಸ್ತಿ ಪುರಸ್ಕೃತರು(ಕನ್ನಡಿಗರು)

ಕ್ರ.ಸಂಹೆಸರುಕ್ಷೇತ್ರವರ್ಷ
1.ವಿ. ನರಹರಿ ರಾವ್ನಾಗರಿಕ ಸೇವೆ1954
2.ಕೋಡಂದೇರ ಸುಬ್ಬಯ್ಯ ತಿಮ್ಮಯ್ಯನಾಗರಿಕ ಸೇವೆ1954
3.ನಾರಾಯಣ ಸುಬ್ಬರಾವ್ ಹರ್ಡೀಕರ್ಸಮಾಜ ಸೇವೆ1958
4.ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪಗೌಡಸಾಹಿತ್ಯ-ಶಿಕ್ಷಣ1958
5.ಮೈಸೂರು ವಾಸುದೇವಾಚಾರ್ಯಕಲೆ1959
6.‍ಆರ್‌.ಕೆ.ನಾರಾಯಣಸಾಹಿತ್ಯ- ಶಿಕ್ಷಣ1964
7.ಪ್ರಭುಲಾಲ್ ಭಟ್ನಾಗರ್ವಿಜ್ಞಾನ –ತಂತ್ರಜ್ಞಾನ1968
8.ಕೆ.ಶಿವರಾಮ ಕಾರಂತಸಾಹಿತ್ಯ-ಶಿಕ್ಷಣ1968
9.ಎಂ.ಸಿ.ಮೋದಿವೈದ್ಯಕೀಯ1968
10.ಸತೀಶ್ ಧವನ್ವಿಜ್ಞಾನ-ತಂತ್ರಜ್ಞಾನ1971

11.ಗಂಗೂಬಾಯಿ ಹಾನಗಲ್‌ಕಲೆ1971
12.ಜಿ.ಜಿ.ಬೇವೂರನಾಗರಿಕ ಸೇವೆ1972
13.ಯಶೋಧರ ದಾಸಪ್ಪಸಮಾಜ ಸೇವೆ1972
14.ಯಶೋಧರ ದಾಸಪ್ಪನಾಗರಿಕ ಸೇವೆ1972
15.ಟಿ.ಎ.ಪೈನಾಗರೀಕ ಸೇವೆ1972
16.ಆದ್ಯ ರಂಗಾಚಾರ್ಯಸಾಹಿತ್ಯ ಶಿಕ್ಷಣ1972
17ರಮಾಕಾಂತ್ ಮಹೇಶ್ವರ್ ಮಜುಂದಾರ್ನಾಗರೀಕ ಸೇವೆ1973
18ಡಿ.ವಿ.ಗುಂಡಪ್ಪಸಾಹಿತ್ಯ ಶಿಕ್ಷಣ1974
19.ಅರುಣಾಚಲ ಶ್ರೀನಿವಾಸನ್‌ವಿಜ್ಞಾನ-ತಂತ್ರಜ್ಞಾನ1974
20.ಮಲ್ಲಿಕಾರ್ಜುನ ಮುನ್ಸೂರಕಲೆ1976

21.ಯು.ಆರ್‌.ರಾವ್ವಿಜ್ಞಾನ-ತಂತ್ರಜ್ಞಾನ1976
22.ಎಂ.ಎನ್.ಶ್ರೀನಿವಾಸ್ವಿಜ್ಞಾನ-ತಂತ್ರಜ್ಞಾನ1977
23.ದೊರೆಸ್ವಾಮಿ ಅಯ್ಯಂಗಾರ್‌ಕಲೆ1983
24.ರಾಜ್‌ಕುಮಾರ್‌ಕಲೆ1983
25.ಎಚ್‌.ನರಸಿಂಹಯ್ಯಸಾಹಿತ್ಯ-ಶಿಕ್ಷಣ1984
26ಶಿವರಾಜ್‌ ರಾಮಶೇ‍ಷನ್‌ವಿಜ್ಞಾನ-ತಂತ್ರಜ್ಞಾನ1985

27.ರೊದ್ದಂ ನರಸಿಂಹವಿಜ್ಞಾನ –ತಂತ್ರಜ್ಞಾನ1987
28.ಸಿ.ಡಿ.ನರಸಿಂಹಯ್ಯಸಾಹಿತ್ಯ -ಶಿಕ್ಷಣ1990
29.ಬಸವರಾಜ ರಾಜಗುರುಕಲೆ1991
30.ಬಿ.ಸರೋಜಾದೇವಿಕಲೆ1992
31.ಗಿರೀಶ್‌ ಕಾರ್ನಾಡ್‌ಕಲೆ1992
32.ಕೃಷ್ಣಸ್ವಾಮಿ ಕಸ್ತೂರಿರಂಗನ್‌ವಿಜ್ಞಾನ-ತಂತ್ರಜ್ಞಾನ1992
33.ಕೆ.ವೆಂಕಟಲಕ್ಷ್ಮಮ್ಮಕಲೆ1992
34.ಯು.ಆರ್‌.ಅನಂತಮೂರ್ತಿಸಾಹಿತ್ಯ-ಶಿಕ್ಷಣ1998
35.
ಶಿವರಾಮಕೃಷ್ಣ ಚಂದ್ರಶೇಖರ್

ವಿಜ್ಞಾನ-ತಂತ್ರಜ್ಞಾನ
1998
36.ವೈದ್ಯೇಶ್ವರನ್ ರಾಜಾರಾಮನ್ವಿಜ್ಞಾನ-ತಂತ್ರಜ್ಞಾನ1998

37ವೀರೇಂದ್ರ ಹೆಗ್ಗಡೆಸಮಾಜ ಸೇವೆ2000
38.ಪಕ್ಕಿರಿಸ್ವಾಮಿ ಚಂದ್ರಶೇಖರನ್‌ವಿಜ್ಞಾನ-ತಂತ್ರಜ್ಞಾನ2000
39.ಎಲ್‌.ಸುಬ್ರಹ್ಮಣ್ಯಂಕಲೆ2001
40.ರಾಜೇಂದರ್‌ ಕುಮಾರ್‌ವಿಜ್ಞಾನ-ತಂತ್ರಜ್ಞಾನ2003
41.ಅರ್ಕಾಟ್‌ ರಾಮಚಂದ್ರನ್‌ವಿಜ್ಞಾನ-ತಂತ್ರಜ್ಞಾನ2003
42.ಗೋವಿಂದರಾಜನ್‌ ಪದ್ಮನಾಭನ್‌ವಿಜ್ಞಾನ-ತಂತ್ರಜ್ಞಾನ2004
43.
ತುಮಕೂರು ರಾಮಯ್ಯ ಸತೀಶ್‌ಚಂದ್ರನ್
ನಾಗರಿಕ ಸೇವೆ2005
44.ಮನ್ನಾಡೇಕಲೆ2005
45.ಕಿರಣ್ ಮಜುಮ್ದಾರ್ ಶಾವಿಜ್ಞಾನ-ತಂತ್ರಜ್ಞಾನ2005
46.ಅಜಿಮ್ ಪ್ರೇಮ್‌ಜಿ
ವಾಣಿಜ್ಯ-ಕೈಗಾರಿಕೆ
2005
47.ನರಸಿಂಹಯ್ಯ ಶೇ‍ಷಗಿರಿವಿಜ್ಞಾನ-ತಂತ್ರಜ್ಞಾನ2005

48ಪಿ. ಎಸ್. ಅಪ್ಪು
ನಾಗರಿಕ ಸೇವೆ
2006
49.ದೇವಕಿ ಜೈನ್ಸಮಾಜ ಸೇವೆ2006
50.
ಕೆ. ಪಿ. ಪಿ. ನಂಬಿಯಾರ್
ವಿಜ್ಞಾನ-ತಂತ್ರಜ್ಞಾನ2006
51.ನಂದನ್‌ ನೀಲೇಕಣಿವಿಜ್ಞಾನ-ತಂತ್ರಜ್ಞಾನ2006
52.ಎನ್. ಎಸ್. ರಾಮಸ್ವಾಮಿಸಮಾಜ ಸೇವೆ2006
53.ಪುಟ್ಟರಾಜ ಗವಾಯಿಕಲೆ2010
55.ಬಾಲಗಂಗಾಧರನಾಥ ಸ್ವಾಮೀಜಿಸಮಾಜ ಸೇವೆ2010
56.ಟಿ. ಜೆ. ಎಸ್. ಜಾರ್ಜ್
ಸಾಹಿತ್ಯ-ಶಿಕ್ಷಣ
2011
57.ಕ್ರಿಸ್ ಗೋಪಾಲಕೃಷ್ಣನ್
ವಾಣಿಜ್ಯ-ಕೈಗಾರಿಕೆ
2011
58.
ರಾಮದಾಸ್ ಪೈ
ಸಾಹಿತ್ಯ-ಶಿಕ್ಷಣ2011
59.ಆರ್‌.ಕೆ.ಶ್ರೀಕಂಠನ್‌ಕಲೆ2011
60ದೇವಿ ಶೆಟ್ಟಿವೈದ್ಯಕೀಯ2012
61.ರಾಹುಲ್‌ ದ್ರಾವಿಡ್‌ಕ್ರೀಡೆ2013
62.ಬಿ.ಎನ್‌.ಸುರೇಶ್‌ವಿಜ್ಞಾನ-ತಂತ್ರಜ್ಞಾನ2013
63.ಪದ್ಮನಾಭನ್‌ ಬಲರಾಮ್‌
ವಿಜ್ಞಾನ-ತಂತ್ರಜ್ಞಾನ
2014
64.ಮಾದಪ್ಪ ಮಹದೇವಪ್ಪವಿಜ್ಞಾನ-ತಂತ್ರಜ್ಞಾನ2014

65.ಕೆ.ರಾಧಾಕೃಷ್ಣನ್‌ವಿಜ್ಞಾನ-ತಂತ್ರಜ್ಞಾನ2014
66.ಶ್ರೀ ಶಿವಕುಮಾರ ಸ್ವಾಮೀಜಿಇತರೆ2015
67.ಪಂಕಜ್ ಅಡ್ವಾಣಿಕ್ರೀಡೆ2018

68ಡಾ. ಚಂದ್ರಶೇಖರ ಕಂಬಾರಸಾಹಿತ್ಯ2021